ಆನೆ ನಡೆದಿದ್ದೇ ದಾರಿ ಕುಂಭ ರಾಶಿಯವರು ಯಾರ ಮಾತು ಕೇಳೋರಲ್ಲ

Recent Posts

ಆನೆ ನಡೆದಿದ್ದೇ ದಾರಿ ಕುಂಭ ರಾಶಿಯವರು ಯಾರ ಮಾತು ಕೇಳೋರಲ್ಲ

ನಮಸ್ಕಾರ ಸ್ನೇಹಿತರೇ,
ಕುಂಭ ರಾಶಿಯ ವಿಷಯತೆಗಳು ಮತ್ತು ಕುಂಭ ರಾಶಿಯವರ ಬಗ್ಗೆ ಗೊತ್ತಿಲ್ಲದ ಹಲವಾರು ಸಂಗತಿಗಳನ್ನು ಇಂದು ತಿಳಿಯೋಣ ಬನ್ನಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ದ್ವಾದಶ ರಾಶಿ ಚಕ್ರಗಳಲ್ಲಿ 11ನೇ ರಾಶಿ ಕುಂಭ ರಾಶಿ ಎಲ್ಲಾ ವಿಷಯಗಳಲ್ಲೂ ವಿಶಿಷ್ಟದ ಸಂಕೇತವೇ ಈ ಕುಂಭ ರಾಶಿ ಮಾನವೀಯತೆಯ ನಿಜವಾದ ಅರ್ಥವನ್ನು ಪ್ರತಿಬಿಂಬಿಸುವುದು ಈ ರಾಶಿ ಇವರು ಆಧುನಿಕತೆ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ ಒಳ್ಳೆಯ ಹಾಸ್ಯಗಾರರು ಮತ್ತು ಸ್ವಭಾವತಹ ಇವರು ನಿಮ್ಮನ್ನ ಮೋಡಿ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ ಇವರ ವ್ಯಕ್ತಿತ್ವದ ಕುರಿತಾದ

ಇನ್ನಷ್ಟು ಸಂಗತಿಗಳನ್ನ ತಿಳಿಯೋಣ ಬನ್ನಿ ಕುಂಭ ರಾಶಿಯ ಅಂಶ ಗಾಳಿ ಆಳುವ ಗ್ರಹ ಶನಿ ಹಾಗೂ ಯುರೇನಸ್ ಬಣ್ಣ ತಿಳಿ ನೀಲಿ ಹಾಗೂ ಬೆಳ್ಳಿಯ ಬಣ್ಣ ಗುಣಸ್ಥಿರ ದಿನ ಶನಿವಾರ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ಧನು ಮತ್ತು ಸಿಂಹ ಅದೃಷ್ಟ ಸಂಖ್ಯೆ 8, 4 ,7 ,11 ,22 ,29
ಈ ರಾಶಿಯ ಚಿಹ್ನೆಯು ಬುದ್ಧಿವಂತಿಕೆ ಸ್ವಾಭಾವಿಕತೆ ಮತ್ತು ಸ್ವಾತಂತ್ರವನ್ನು ಸೂಚಿಸುತ್ತದೆ ಇವರು ಬಂಡಾಯಗಾರರು ಮಾತ್ರವಲ್ಲದೆ ಸೃಜನಶೀಲರು ಕೂಡ ಇವರು ಭಾವುಕರಾಗಿರುತ್ತಾರೆ

ಹಾಗೆ ಕೆಲವೊಮ್ಮೆ ಭಾವನೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಬಲ್ಲ ಗುಣದವರು ಇವರ ಮನಸ್ಸು ಇತರರಿಗೆ ಅರ್ಥವಾಗದಷ್ಟು ಸಂಕೀರ್ಣವಾಗಿರುತ್ತದೆ ತಮ್ಮ ನಿಜವಾದ ಭಾವನೆಗಳನ್ನು ಹೊರಗಡೆ ತೋರ್ಪಡಿಸಿಕೊಳ್ಳುವುದಿಲ್ಲ ಕೆಲವೊಮ್ಮೆ ಗಂಭೀರವಾಗಿರುವ ಇವರು ಚಿಂತನಾಶೀಲಾ ಸ್ವಭಾವದವರು ಬುದ್ಧಿವಂತರಾದ ಇವರು ಆರ್ಥಿಕವಾಗಿ ಪ್ರಾಯೋಗಿಕರವಾಗಿರುತ್ತಾರೆ ಇವರು ತುಂಬಾ ಸಾಮಾಜಿಕ ವ್ಯಕ್ತಿಯಾದರು ತಮ್ಮ ಸ್ನೇಹಿತರನ್ನು ಆಯ್ಕೆ ಮಾಡುವುದರ

ಬಗ್ಗೆ ಬಹಳ ಆಲೋಚನೆ ಮಾಡುತ್ತಾರೆ ಕಠಿಣ ಶ್ರಮಜೀವಿಗಳು ಸಂಘಟನಾ ಸಾಮರ್ಥ್ಯ ಇರುವವರು ಬಹಳ ಚಾಣಾಕ್ಷರಗಿದ್ದು ಸದಾ ಎಚ್ಚರವಾಗಿರುತ್ತಾರೆ ಸ್ವಂತ ಆಲೋಚನೆಯನ್ನ ವಿವೇಚನೆಯನ್ನ ಬಳಸಿ ಹೊಸದನ್ನ ಮಾಡೋದಕ್ಕೆ ಪ್ರಯತ್ನಿಸುತ್ತಾರೆ ಕುಂಭ ರಾಶಿಯವರು ಬುದ್ದಿವಂತರಾಗಿರುವುದರಿಂದ ಯಾವಾಗಲೂ ವಿದ್ಯಾವಂತ ಹಾಗೂ ತಮ್ಮಷ್ಟೇ ಬುದ್ಧಿವಂತ ಸಂಗಾತಿಯನ್ನು ಬಯಸುತ್ತಾರೆ ಸಮಾನ ಮಾನಸ್ಕರೊಡನೆ ಮಾತ್ರಾನೇ ಮುಕ್ತವಾಗಿ ಮಾತನಾಡುತ್ತಾರೆ

ಇವರು ಶಾಶ್ವತ ಹಾಗೂ ಬಲವಾದ ಸಂಬಂಧಗಳನ್ನು ಮಾತ್ರ ಬಯಸುತ್ತಾರೆ ಯಾವುದೇ ಭಯವನ್ನು ಹೊಂದಿರದೆ ಇವರು ತಮ್ಮ ಸಂಗಾತಿಯ ಮೇಲೆ ಎಂದಿಗೂ ಹಿಡಿತ ಸಾಧಿಸಲು ಪ್ರಯತ್ನಿಸುವುದಿಲ್ಲ ಆದರೆ ಕೆಲವು ವ್ಯಕ್ತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಬಳಿಕ ನಿಧಾನವಾಗಿ ಮತ್ತು ಯಾವುದೇ ಕಾರಣವಿಲ್ಲದೆ ತಮ್ಮ ಸ್ನೇಹ ಮತ್ತು ಸಂಬಂಧವನ್ನು ಕೊನೆಗೊಳಿಸಬಹುದು ಕುಂಭ ರಾಶಿಯವರು ತಮ್ಮ ಸಂಗಾತಿ ಮೇಲಿರುವ ಪ್ರೀತಿಯನ್ನು ಎಂದಿಗೂ ತೋರ್ಪಡಿಸಿಕೊಳ್ಳುವುದಿಲ್ಲ

ಇವರನ್ನು ಪ್ರೀತಿಸುವವರು ಕೂಡ ನಿಜವಾದ ಪ್ರಾಮಾಣಿಕ ಕರ್ತವ್ಯ ನಿಷ್ಠ ಹಾಗೂ ಉದಾತ್ತ ಮನೋಭಾವದ ಪ್ರೇಮಿಯಾಗಿರುತ್ತಾರೆ ಕುಂಭ ರಾಶಿಯವರನ್ನು ಮದುವೆಯಾಗುವವರು ಅವರಲ್ಲಿ ಮಾನವೀಯತೆ ದಯೆ ಸಹಾನುಭೂತಿ ಕಾಳಜಿ ಹಾಗೂ ಉದಾತತೆಯನ್ನು ಕಾಣುತ್ತಾರೆ ಕುಂಭ ರಾಶಿಯವರು ಜೀವನದಲ್ಲಿ ಲಾಲಸೆ ಹೊಂದಿರುತ್ತಾರೆ ಪ್ರತಿದಿನ ಒಂದೇ ರೀತಿಯಾಗಿರುವುದಿಲ್ಲ ಅಥವಾ ಏಕತಾನತೆಯಿಂದ ಬಳಲುವುದಿಲ್ಲ

ಜೀವನದಲ್ಲಿ ಸಾಹಸಿಗಳಾಗಿರುವುದಕ್ಕೆ ಬಯಸುತ್ತಾರೆ ದೃಢ ವಿಶ್ವಾಸದೊಂದಿಗೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಕುಂಭ ರಾಶಿಯವರು ಸೋಂಕು ಸಂಬಂಧಿತ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಇವರು ಅತಿಯಾಗಿ ಕೆಲಸ ಮಾಡುವುದರ ಜೊತೆಗೆ ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯಕತೆವಾಗಿರುತ್ತದೆ ಹೃದಯದ ಸಮಸ್ಯೆ ಕಾಣಿಸಿಕೊಳ್ಳಬಹುದು ಸಂಧಿ ವಾತಾ ರಕ್ತದ ಒತ್ತಡದಂತಹ ಸಮಸ್ಯೆಗಳು ಇವರನ್ನ ಕಾಣಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *