ವೃಷಭ ರಾಶಿಯವರಿಗೆ ಗುರು ಪ್ರಭಾವದಿಂದ ಅದೃಷ್ಟವೋ ಅದೃಷ್ಟ

ವೃಷಭ ರಾಶಿಯವರಿಗೆ ಗುರು ಪ್ರಭಾವದಿಂದ ಅದೃಷ್ಟವೋ ಅದೃಷ್ಟ..!

ಜೀವನ ನಾವು ಅಂದುಕೊಂಡ ಹಾಗೆ ಇರುವುದಿಲ್ಲ ಅಂಕುಡೊಂಕದ ನದಿಯ ರೀತಿ ಇರಬಹುದು ಅಥವಾ ಅಲೆಗಳೆ ಅಬ್ಬರಿಸುವ ಸಾಗರದ ರೀತಿ ಇರಬಹುದು ಹೀಗೆಲ್ಲಾ ನಡೆಯಲು ಗ್ರಹಗಳ ಪ್ರಭಾವವು ಮುಖ್ಯ ಕಾರಣವಾಗಿರುತ್ತದೆ
ನಿಮಗೆ ಈ 5 ವರ್ಷಗಳಲ್ಲಿ ಯಾವಾಗ ಅತಿ ಹೆಚ್ಚು ಲಾಭ ಉಂಟಾಗುತ್ತದೆ ಹಣ ಆಸ್ತಿ ಐಶ್ವರ್ಯ ಗಳಿಸುವ ಸಮಯ ಯಾವುದು ಎಂದು ತಿಳಿಯೋಣ:

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಏಪ್ರಿಲ್ 13 2022ಕ್ಕೆ ಗುರು ಮೀನ ರಾಶಿಗೆ ಪ್ರವೇಶ ಮಾಡಲಾಗಿದೆ ಇದು ನಿಮಗೆ 11ನೆಯ ಮನೆ ಅಂದರೆ ಹಣ ಪ್ರಾಪ್ತಿಯಾಗುವ ಸ್ಥಾನ ಇಲ್ಲಿ ಹಣ ಯಾವ ಮೂಲದಿಂದ ಬರುತ್ತದೆ ಎಂಬುದು ಮುಖ್ಯವಲ್ಲ ಒಟ್ಟಾರೆ ನಿಮಗೆ ಹಣವು ಬರುತ್ತದೆ ವ್ಯಾಪಾರ ವ್ಯವಹಾರ ಅಥವಾ ಉದ್ಯೋಗ ಇನ್ ಯಾವುದೇ ಕ್ಷೇತ್ರದಿಂದ ಲಾಭಗಳಿಸುವಿರಿ ಎಲ್ಲಾ ಮೂಲಗಳಿಂದ ಹಣ ಗಳಿಸುವ ಸಾಧ್ಯತೆಗಳು ಇದೆ ನೀವು ಜನರ ನಂಬಿಕೆಯನ್ನು ಗಳಿಸುವಿರಿ ನಿಮಗೆ ಬರಬೇಕಾದ ಬಾಕಿ ಹಣಗಳು ಬರಲಿದೆ ಕೆಲಸ ಮಾಡುವ ಸ್ಥಳಗಳಲ್ಲಿ ಹೆಚ್ಚಿನ ಪ್ರಶಂಸೆ ಸಿಗುವ ಸಮಯ ಇದು ಹೂಡಿಕೆ ಮಾಡಲು ತುಂಬಾ ಒಳ್ಳೆಯ ಸಮಯ ಮನೆ ಕಟ್ಟಲು ವಾಹನ ಖರೀದಿಗೆ ಹೂಡಿಕೆ ಮಾಡಬಹುದು ಮನೆಯಲ್ಲಿ ಅರ್ಧಕ್ಕೆ ನಿಂತಿದ್ದ ಕೆಲಸ ಕಾರ್ಯಗಳು ಮತ್ತು ಶುಭ ಕಾರ್ಯಗಳು ನಡೆಯುತ್ತದೆ ಹಣ ಬಂದ ಹಾಗೆ ಖರ್ಚು ಮಾಡುವ ಸಾಧ್ಯತೆಗಳು ಇದೆ ಮನೆಗೆ ಹಿರಿಯರು ನೆಂಟರು ಮತ್ತು ಮಕ್ಕಳು ಬರುವ ಸಾಧ್ಯತೆಗಳು ಇದೆ ವೃಷಭ ರಾಶಿಯವರು ಇರುವ ಕಡೆ ಹೆಚ್ಚಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮಕ್ಕಳ ಭಾಗ್ಯ ಕೂಡಿ ಬರುವ ಸಾಧ್ಯತೆಗಳು ಸಹ ಇದೆ.

ಏಪ್ರಿಲ್ 22 2023 ರಿಂದ ಮೇ 14 2025 ಈ ಅವಧಿಯಲ್ಲಿ ನಿಮಗೆ ಸ್ವಲ್ಪ ತೊಂದರೆಗಳು ಎದುರಾಗಬಹುದು ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿ ಇದ್ದರೆ ಬಾಡಿಗೆದಾರರಿಂದ ನಿಮಗೆ ಕಿರಿಕಿರಿ ಉಂಟಾಗಬಹುದು ಮನೆಯಿಂದ ಹೊರಗೆ ಹೋಗುವಾಗ ಬಾಡಿಗೆದಾರರಿಂದ ಕಿರಿಕಿರಿ ಉಂಟಾಗಬಹುದು ಮನೆಯ ಬಾಡಿಗೆಯ ವಿಚಾರದಲ್ಲಿ ಜಗಳ ಉಂಟಾಗಬಹುದು ಈ ಸಂದರ್ಭದಲ್ಲಿ ಬೇರೆ ಕಡೆ ಮನೆ ಮಾಡಲು ಗುರು ಅನುಗ್ರಹ ಕೊಡಬಹುದು ಆದರೆ ಅದಕ್ಕೆ ಸ್ವಲ್ಪ ಖರ್ಚು ಇರುತ್ತದೆ ಅಲಂಕಾರಿಕ ಸಾಮಗ್ರಿಗಳು ಇನ್ನಿತರ ವಸ್ತುಗಳಿಗೆ ಅನಗತ್ಯವಾಗಿ ಹಣ ಖರ್ಚಾಗುತ್ತದೆ ಈ ಸಂದರ್ಭದಲ್ಲಿ ಯಾರ ಮೇಲೂ ಅಸೂಯೆ ಅಥವಾ ಸಿಟ್ಟಿನ ಮನೋಭಾವವನ್ನು ಹೊಂದುವುದು ಒಳ್ಳೆಯದಲ್ಲ.

ಜೂನ್ ಎರಡು 2026 ರಿಂದ ನವೆಂಬರ್ 2 2027ರ ವರೆಗಿನ ಅವಧಿ ಕೂಡ ಹೆಚ್ಚು ಕಷ್ಟಕರವಾಗಲಿದೆ ನಿಮ್ಮ ಮನೆಯಲ್ಲಿ ನಿಮಗೆ ಹಿರಿಯರು ಎಂದು ಗೌರವ ಕೊಡುತ್ತಾರೆ ಅದಕ್ಕೆ ತಕ್ಕಂತೆ ಎಲ್ಲರನ್ನು ಸಮಾನವಾಗಿ ನೋಡಿ ಕೆಲಸದ ಸ್ಥಳಗಳಲ್ಲಿ ನೀವು ಸೀನಿಯರ್ ಆಗಿರಬಹುದು ಆದರೆ ಅಪ್ಪಿತಪ್ಪಿಯು ನೀವು ಯಾರ ಮೇಲೂ ಕೂಗಾಡಬೇಡಿ ಈ ರೀತಿ ಮಾಡುವುದರಿಂದ ನಿಮ್ಮ ಕೆಲಸಕ್ಕೆ ಧಕ್ಕೆ ಉಂಟಾಗಬಹುದು ಇತರರೊಂದಿಗೆ ಸ್ನೇಹ ಮಾಡುವಾಗ ವಾದ ಮಾಡುವಾಗ ಅನಗತ್ಯ ಆಹಾರ ಸೇವನೆ ಮಾಡುವಾಗ ಎಚ್ಚರಿಕೆಯಿಂದ ಇರಿ.

ಮೇ 14 2025 ರಿಂದ ಜೂನ್ 2 2026 ಈ ಸಮಯದಲ್ಲಿ ನಿಮ್ಮ ಕಂಪನಿಗೆ ಅಥವಾ ನಿಮ್ಮ ವ್ಯವಹಾರಕ್ಕೆ ಎದುರಾಗಿ ನಿಲ್ಲುವ ಎದುರಾಳಿಗೆ ಸೋಲನ್ನು ತೋರಿಸಬಹುದು ಈ ಸಮಯದಲ್ಲಿ ನಿಮಗೆ ಆಸ್ತಿ ಗಳಿಕೆ ಗೌರವ ಕೆಲಸದ ಕ್ಷೇತ್ರಗಳಲ್ಲಿ ಪ್ರಶಂಸೆ ವ್ಯವಹಾರ ಕ್ಷೇತ್ರಗಳಲ್ಲಿ ಲಾಭ ಗಳಿಸುವಿರಿ ನಿಮ್ಮ ಮೇಲೆ ಮುನಿಸಿಕೊಂಡು ದೂರ ಹೋದವರು ಒಂದು ಅವಕಾಶ ಕೊಡಿ ಎಂದು ನಿಮ್ಮ ಹಿಂದೆ ಬೀಳಬಹುದು ಮಕ್ಕಳೊಂದಿಗೆ ಹೆಚ್ಚು ಶಾಂತ ಚಿತ್ತತೆಯಿಂದ ವರ್ತಿಸುವುದು ಒಳ್ಳೆಯದು ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕ ಯೋಚನೆಗಳನ್ನು ಮಾಡುವುದು ಒಳ್ಳೆಯದು ದೈಹಿಕ ಚಟುವಟಿಕೆಗಳ ಕಡೆ ಗಮನಹರಿಸುವುದು ಉತ್ತಮ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.