ನಿಮ್ಮ ಹೆಸರು R ಅಕ್ಷರದಿ೦ದ ಪ್ರಾರಂಭವಾದರೆ ನಿಮಗೆ ಗೊತ್ತಿರದ ಕೆಲವು ರಹಸ್ಯಗಳನ್ನು ತಿಳಿದುಕೊಳ್ಳಿ

Recent Posts

ನಿಮ್ಮ ಹೆಸರು R ಅಕ್ಷರದಿ೦ದ ಪ್ರಾರಂಭವಾದರೆ ನಿಮಗೆ ಗೊತ್ತಿರದ ಕೆಲವು ರಹಸ್ಯಗಳನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ,,ನಮಗೆಲ್ಲರಿಗೂ ನಮ್ಮ ಅಂತರ್ಗತ ಗುಣವನ್ನು ಕಂಡುಕೊಳ್ಳುವ ಅವ್ಯಕ್ತ ಬಯಕೆ ಇದ್ದೇ ಇರುತ್ತದೆ .! ನಮ್ಮ ದೈಹಿಕ ಲಕ್ಷಣಗಳಿಂದ ಹೆಸರಿನ ಇತಿಹಾಸ ಅಥವಾ ಹಸ್ತವನ್ನು ಅರಿತುಕೊಳ್ಳುವ ಇತರರು ,ತಮ್ಮ ಬಗ್ಗೆ ಯಾವ ಅಭಿಪ್ರಾಯ ಹೊಂದಿರುತ್ತಾರೆ ಎಂಬುದನ್ನು ಅರಿತುಕೊಳ್ಳಲು ಕುತೂಹಲಗಳು ತುಂಬ ಇರುತ್ತದೆ


1 ವೇಳೆ ನಿಮ್ಮ ಹೆಸರು R ಅಕ್ಷರದಿಂದ ಪ್ರಾರಂಭವಾಗಿದ್ದರೆ ನಿಮ್ಮ ಬಗ್ಗೆ ತಿಳಿದಿರದ ಮಾಹಿತಿಗಳು ನಮ್ಮನ್ನು ಚಕಿತಗೊಳಿಸಬಹುದು ಸಾಮಾನ್ಯವಾಗಿ 1 ಹೆಸರು ಸ್ಥೂಲವಾಗಿ 1 ಅಂಕೆಯನ್ನು ಪ್ರತಿನಿಧಿಸುತ್ತದೆ ಹಾಗೂ ಈ ಅಂಕೆ ವ್ಯಕ್ತಿಯ ಗುಣ ಲಕ್ಷಣಗಳನ್ನು ತಿಳಿಸುತ್ತವೆ . ಅಲ್ಲದೆ ನಮ್ಮ ಹೆಸರಿನ ಮೊದಲ ಅಕ್ಷರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತದೆ . ಇಲ್ಲಿ R ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿತ್ವಗಳ ಬಗ್ಗೆ ತಿಳಿಯಬಹುದಾಗಿದೆ

ಸಂಖ್ಯಾಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳು ಸದ್ಗುಣಶೀಲ ಹಾಗೂ ಸುಲಭವಾಗಿ ಒಲಿದುಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ, ಇವರು ಸುಲಭವಾಗಿ ಸ್ನೇಹಿತರನ್ನು ಸಂಪಾದಿಸುತ್ತಾರೆ .ಇವರು ಪ್ರೀತಿಯನ್ನು ಶ್ಲಾಘಿಸುವವರಾಗಿದ್ದು, ಇವರನ್ನು ಈ ಗುಣಕ್ಕಾಗಿಯೇ ಇತರರು ಇಷ್ಟಪಡುತ್ತಾರೆ .ಈ ವ್ಯಕ್ತಿಗಳು ಸಾಕಷ್ಟು ಹಣವನ್ನೂ ಸಂಪಾದಿಸುತ್ತಾರೆ ,ಆದರೆ ಇನ್ನೊಂದು ಕಡೆಯಿಂದ ಹಣಕಾಸಿನ ನಿರ್ವಹಣೆಯಲ್ಲಿ ಇವರು ಸೋಲುವ ಕಾರಣ ಸದಾ ಹಣದ ಮುಗ್ಗಟ್ಟನ್ನು ಎದುರಿಸುತ್ತಾರೆ

ಇದೇ ಕಾರಣದಿಂದ ಈ ವ್ಯಕ್ತಿಗಳು ಕೆಲವೊಮ್ಮೆ ತಟ್ಟನೆ ಹಣದ ನಷ್ಟವನ್ನು ಅನುಭವಿಸಿದ್ದಾರೆ ,ಹಾಗಾಗಿ ವ್ಯಕ್ತಿಗಳು ಯಾವುದೇ ಹಣಕಾಸಿನ ಹೂಡಿಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ .ಇವರು ನೈಸರ್ಗಿಕ ಅಧಿಕಾರಿಯ ಗುರಿಯನ್ನು ಹೊಂದಿದ್ದು ತಮ್ಮ ಮಾತುಗಳಿಂದ ಇತರರನ್ನು ಚರ್ಚೆ ವಲಯದಲ್ಲಿ ಸುಲಭವಾಗಿ ಒಳಗೊಳ್ಳುವಂತೆ ಮಾಡುತ್ತಾರೆ .ಈ ಗುಣದಿಂದಾಗಿ ಇವರು ಸುಲಭವಾಗಿ ಸ್ನೇಹಿತರನ್ನು ಗಳಿಸುತ್ತಾರೆ. ಆದರೆ ಕೆಲವೊಮ್ಮೆ ಇವರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವುದು ಇತರರಿಗೆ ಅಷ್ಟು ಸುಲಭವಾಗದ ಕಾರಣ ,ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ.ಹೆಚ್ಚಿನ ಸಂದರ್ಭಗಳಲ್ಲಿ ಇವರು ನಿಗೂಢವಾಗಿ ಇತರರ ಕುತೂಹಲಕ್ಕೆ ಕಾರಣವಾಗುತ್ತಾರೆ .

ಪರಿಣಾಮವಾಗಿ ಇತರರು ಇವರ ಬಗ್ಗೆ ಇಲ್ಲದ್ದನ್ನು ಕಲ್ಪಿಸಿಕೊಂಡು ಸುಳ್ಳು ಸುದ್ದಿ ಹರಡುವ ಇನ್ನೊಂದು ಕಡೆಯಿಂದ ನೋಡಿದರೆ ಇವರು ನೇರವಾಗಿ ಸ್ಪಷ್ಟ ಮಾತುಗಳಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು ಆಗಿರುತ್ತಾರೆ .ಇದಲ್ಲದೆ ಇವರು ಉತ್ತಮವಾಗಿ ವಾಗ್ವಾದಿಗಳೂ ಆಗಿರುತ್ತಾರೆ .ಈ ವ್ಯಕ್ತಿಗಳು ಕಲ್ಪನೆಗಿಂತ ವಾಸ್ತವತೆ ಹೆಚ್ಚಿನ ಪ್ರಾಶಸ್ತ್ಯನೀಡುವವರಾಗಿರುತ್ತಾರೆ .ಇವರು ತಾತ್ವಿಕವಾಗಿ ಯೋಚಿಸುವ ಎದುರಿನವರು ಹೇಳುವುದನ್ನು ಗಮನವಿಟ್ಟು ಕೇಳುವ ಹೆಚ್ಚಿನ ಮಾಹಿತಿಗಳನ್ನು ಹೊಂದಿರುವ ಇತರ ಗೌರವ ಪಡೆಯುವ ಜವಾಬ್ದಾರಿಯುತ ಹಾಗೂ ಉತ್ತಮ ಪ್ರೇಮಿಗಳೂ ಆಗಿರುತ್ತಾರೆ

ಇವರು ತಮ್ಮ ಮಾತುಗಳಲ್ಲಿ ಹಾಸ್ಯವನ್ನು ಅಲ್ಲಲ್ಲಿ ಅಳವಡಿಸಿಕೊಂಡು ಎದುರಿನವರ ಮೊಗದಲ್ಲಿ ಮುಗುಳ್ನಗೆ ಮೂಡಿಸಲು ಸಫಲರಾಗುತ್ತಾರೆ . ಈ ಮೂಲಕ ಇವರು ಯಾವುದೇ ಕಠಿಣ ಸಂದರ್ಭವನ್ನು ಸುಲಭ ಪದಗಳಲ್ಲಿ ಹಾಗೂ ಕ್ಷಿಪ್ರ ಸಮಯದಲ್ಲಿ ಮನವರಿಕೆ ಮಾಡಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ .ಮತ್ತು ಇವರನ್ನು ಇತರರು ಅಷ್ಟು ಸುಲಭವಾಗಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ .ತಮ್ಮನ್ನು ತಾವೇ ಇನ್ನಷ್ಟು ಉತ್ತಮ ಪಡಿಸಲು ಇವರು ತಮ್ಮ ಸ್ವಭಾವಗಳನ್ನು ಬದಲಿಸಿಕೊಳ್ಳಲು ಸದಾ ಸಿದ್ಧರಿರುತ್ತಾರೆ ಇವರು ತಮ್ಮ ಗುಣಲಕ್ಷಣಗಳನ್ನು ಹೊಂದುವಂತಹ ಜೀವನ ಸಂಗತಿಯನ್ನೇ ಪಡೆಯ ಬಯಸುತ್ತಾರೆ .ಇನ್ನೊಂದು ಭಾಗದಲ್ಲಿ ಇವರು ತೆರೆದ ಮನಸ್ಸಿನ ವ್ಯಕ್ತಿಗಳಾಗಿದ್ದು ,ಸಂಗಾತಿಯ ಮನ ಗೆಲ್ಲಲು ಪ್ರಣಯಗಳು ಆಗಿರುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *