ಹೆಣ್ಣು ಮಕ್ಕಳು ಎಂತಹ ಬಳೆಯನ್ನು ಧರಿಸಬೇಕು.

Recent Posts

ಹೆಣ್ಣುಮಕ್ಕಳಿಗೆ ಬಳೆಗಳು ಎಂದರೆ ತುಂಬಾ ಇಷ್ಟ ಇವರು ಯಾವಾಗಲೂ ಬಣ್ಣ ಬಣ್ಣದ ಬಳೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ ಮತ್ತು ಹಿಂದೂ ಸಂಪ್ರದಾಯದಲ್ಲಿ ಸಹ ಬಳೆಗಳಿಗೆ ಅಪಾರವಾದ ಮಹತ್ವವನ್ನು ನೀಡಲಾಗಿದೆ ಹೆಂಗಸರು ಯಾವಾಗ ಬಣ್ಣದ ಬಳೆಗಳನ್ನು ಹಾಕುತ್ತಾರೋ ಅವರ ಜೀವನದಲ್ಲಿ ಕಷ್ಟ ತಪ್ಪಿದ್ದಲ್ಲ ಮದುವೆಯಾದ ಸ್ತ್ರೀಗಳು ರೀತಿಯ ಬೆಳೆಗಳನ್ನು ತೋರಿಸಿದರೆ ತನ್ನ ಗಂಡನಿಂದ ದೂರವಾಗಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

ಹೆಣ್ಣುಮಕ್ಕಳಿಗೆ ಮಂಗಳಕಾರ್ಯ ವಾದ ವಸ್ತುಗಳು ಎಂದು ಕೆಲವೊಂದು ವಸ್ತುಗಳು ಮಾತ್ರ ಇದೆ ಅದರಲ್ಲಿ ಮೊದಲನೆಯದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಪಂಚ ಮಾಂಗಲ್ಯ ಮುಖ್ಯ ಪಂಚ ಮಂಗಲ್ಯ ವೆಂದರೆ ಹಣೆಯಲ್ಲಿ ಸಿಂಧೂರ ಕುತ್ತಿಗೆಯಲ್ಲಿ ತಾಳಿ ಕಪ್ಪು ಮಣಿ ಕೈಗೆ ಬಳೆಗಳು ಕಾಲಿನಲ್ಲಿ ಕಾಲುಂಗುರ ಇದನ್ನು ಪಂಚ ಮಾಂಗಲ್ಯ ಎಂದು ಕರೆಯುತ್ತಾರೆ.

ಆದರೆ ಈ ಆಧುನಿಕ ಯುಗದಲ್ಲಿ ಕೆಲವು ಮಹಿಳೆಯರು ಫ್ಯಾಷನ್ ಗಾಗಿ ಕೆಲವು ಚಿನ್ನದ ಬಳೆಗಳನ್ನು ಧರಿಸಿಕೊಳ್ಳುತ್ತಾರೆ ಇದು ಮಹಾದೋಷ ಎಂದು ನಮ್ಮ ಶಾಸ್ತ್ರವು ತಿಳಿಸುತ್ತದೆ ಮದುವೆಯಾದ ಮಹಿಳೆಯರು ಬಂಗಾರದ ಬಳೆಯ ಜೊತೆಗೆ ಗಾಜಿನ ಮಳೆಯನ್ನು ತಿಳಿಸಬೇಕು ಎಂದು ನಮ್ಮ ಎಂದು ಶಾಸ್ತ್ರ ಹೇಳುತ್ತದೆ ಮುಖ್ಯವಾಗಿ ಡಿಸೈನ್ ಇರುವ ಕಪ್ಪು ಬಣ್ಣದ ಬಳೆಗಳನ್ನು ಮದುವೆಯಾದ ಸ್ತ್ರೀಯರು ಧರಿಸಿದರೆ ಅವರ ಜೀವನ ಕಷ್ಟ ಬರುತ್ತದೆ ಮುಖ್ಯವಾಗಿ ಅವರು ಅವರ ಗಂಡನಿಂದ ದೂರವಾಗುವ ಸಾಧ್ಯತೆ ಹೆಚ್ಚಿರುತ್ತದೆ ಕಪ್ಪು ಬಣ್ಣವನ್ನು ನವ ಶುದ್ಧ ಎಂದು ಪರಿಗಣಿಸಲಾಗಿದೆ ಬಳೆಗಳು ಮಂಗಳಸೂತ್ರ ಸಮಾನವಾಗಿರುತ್ತದೆ ಹೆಣ್ಣುಮಕ್ಕಳು ಕಪ್ಪು ಬಣ್ಣದ ಬಳೆಗಳನ್ನು ಧರಿಸಿದರೆ ತುಂಬಾ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *