ಈ ಮೂರು ವಿಷಯಗಳನ್ನು ಯಾವಾಗಲೂ ರಹಸ್ಯವಾಗಿಡಿ ಯಾರೊಂದಿಗೂ ಹಂಚಿಕೊಳ್ಳಬೇಡಿ

Uncategorized

ಈ ಮೂರು ವಿಷಯಗಳನ್ನು ಯಾವಾಗಲೂ ರಹಸ್ಯವಾಗಿಡಿ ಯಾರೊಂದಿಗೂ ಹಂಚಿಕೊಳ್ಳಬೇಡಿ

ನಮಸ್ಕಾರ ಸ್ನೇಹಿತರೇ, ಅಪರಾಧಕ್ಕೆ ಕ್ಷಮೆ ಇರಬಹುದು ಆದರೆ ವಿಶ್ವಾಸ ವಂಚನೆಗೆ ಎಂದಿಗೂ ಕ್ಷಮೆ ಇರುವುದಿಲ್ಲ ಕೆಟ್ಟವರು ಕೆಟ್ಟದು ಮಾಡೋಕೆ ಶುರು ಮಾಡಿದ್ದರೆ ಕೆಟ್ಟದಾಗಬಹುದು ಒಳ್ಳೆಯವರು ಕೆಟ್ಟದ್ದನ್ನು ಮಾಡೋಕೆ ಶುರು ಮಾಡಿದರೆ ಅದು ಭಯಾನಕವಾಗಿರುತ್ತದೆ ಬಾಗುವುದರಿಂದ ಸಂಬಂಧ ಉಳಿಯುವುದಾದರೆ ಬಾಗಿಬಿಡಿ ಆದರೆ ಪ್ರತಿ ಬಾರಿಯೂ ನೀವೇ ಬಾಗುವುದಾದರೆ ಬಾಗುವುದನ್ನೆ ಬಿಟ್ಟುಬಿಡಿ ಮೋಸ ಮಾಡಿದವರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹೋಗಬೇಡ ನೆನಪಿರಲಿ ಕೊಳೆತ ಹಣ್ಣುಗಳು ತಾನಾಗಿಯೇ ಉದುರುತ್ತದೆ ಅನಗತ್ಯ ಒಡನಾಟ ಯಾರೊಂದಿಗೂ ಒಳ್ಳೆಯದಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾಕೆಂದರೆ ಅವರ ಸ್ವಭಾವಕ್ಕೆ ತಕ್ಕ ಹಾಗೆ ನಾವಿಲ್ಲದಿದ್ದರೆ ನಮ್ಮನ್ನು ಕೆಟ್ಟವರೆಂದು ಭಾವಿಸುತ್ತಾರೆ ನಾವು ಎಷ್ಟು ಕಷ್ಟ ಪಡುತ್ತಿದ್ದೇವೆ ಅಂತ ಯಾರು ನೋಡುತ್ತಾರೋ ಬಿಡುತ್ತಾರೋ ಆದರೆ ಮೇಲೆ ಒಬ್ಬ ಖಂಡಿತವಾಗಿಯೂ ನೋಡುತ್ತಿರುತ್ತಾನೆ ಅದಕ್ಕೆ ಪ್ರತಿಫಲ ಸಮಯ ಸಂದರ್ಭ ನೋಡಿ ನೀಡುತ್ತಾನೆ ತಿಳಿಯದೆ ಮಾಡಿದರೆ ಅದು ತಪ್ಪು ತಿಳಿದು ಮಾಡಿದರೆ ಅದು ಪಾಪ ತಪ್ಪಿಗೆ ಕ್ಷಮೆ ಇದೆ ಆದರೆ ಪಾಪಕ್ಕೆ ಯಾವತ್ತು ಕ್ಷಮೆ ಇಲ್ಲ

ಯಾವಾಗ ಬಹಳ ನಗುವ ಮತ್ತು ಮಾತನಾಡುವ ವ್ಯಕ್ತಿ ಸುಮ್ಮನಾಗಿ ಬಿಟ್ಟರೆ ಅರ್ಥಮಾಡಿಕೊಳ್ಳಿ ಆ ವ್ಯಕ್ತಿ ಒಳಗಿನಿಂದ ಸಂಪೂರ್ಣವಾಗಿ ನೊಂದಿರುತ್ತಾರೆ ಕೆಲಸ ಮತ್ತು ದೇವರನ್ನು ಪ್ರೀತಿಸಿ ಏಕೆಂದರೆ ಕೆಲಸವಾಗಲಿ ದೇವರಾಗಲಿ ನಮಗೆ ಎಂದಿಗೂ ಮೋಸ ಮಾಡುವುದಿಲ್ಲ ಸ್ವಾರ್ಥ ಸಂಬಂಧಗಳಿಗೆ ಅತಿಯಾಗಿ ಸಿಲುಕಬೇಡಿ ಅವಶ್ಯಕತೆ ಮುಗಿದ ನಂತರ ನಡುನೀರಿನಲ್ಲಿ ತೊರೆದು ಹೋಗುವರು ಸ್ವಂತ ಬುದ್ಧಿ ಇಲ್ಲದ ಅವಿವೇಕಿಗಳು ಮಾತ್ರ ಮತ್ತೊಬ್ಬರ ಮಾತನ್ನು ಕೇಳಿ ಒಬ್ಬರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಇನ್ನೊಬ್ಬರ ಬದುಕಿಗೆ ಬೆಂಕಿ ಹಚ್ಚಿ ಖುಷಿಯಾಗಿರುತ್ತೇನೆ ಎನ್ನುವ ವ್ಯಕ್ತಿ ಶತಮೂರ್ಕ ಮೇಲಿರುವ ಛಾಯಾಗ್ರಾಹಕರ ಚಿತ್ರದಲ್ಲಿ ನಮ್ಮ ಎಲ್ಲಾ ಕರ್ಮಗಳು ಸೆರೆಯಾಗಿರುತ್ತವೆ

ನಮ್ಮ ಎಲ್ಲಾ ಕೆಲಸಗಳಿಗೆ ಭಗವಂತ ಉಡುಗೊರೆ ಇಲ್ಲಿಯೇ ಕೊಡುತ್ತಾನೆ ಯಾವುದನ್ನು ಬಯಸಬೇಡ ಮೇಲೆ ಒಬ್ಬ ಇದ್ದಾನೆ ನಿನಗೆ ಯಾವುದನ್ನು ಯಾವ ಸಮಯಕ್ಕೆ ಏನು ಕೊಡಬೇಕು ಎನ್ನುವುದನ್ನು ನಿನಗಿಂತ ಅವನಿಗೆ ಚೆನ್ನಾಗಿ ಗೊತ್ತಿರುತ್ತದೆ ಚಿಂತಿಸದಿರು ಜೀವನದಲ್ಲಿ ಕಾಯುವುದನ್ನು ಕಲಿಯಬೇಕು ಯಾಕೆ ಗೊತ್ತಾ ಇಲ್ಲಿ ಎಲ್ಲವೂ ಸಮಯಕ್ಕೆ ತಕ್ಕ ಹಾಗೆ ನಡೆಯುತ್ತೆ ನಮ್ಮ ಅವಸರಕ್ಕೆ ತಕ್ಕ ಹಾಗೆ ಅಲ್ಲ ಜೀವನದಲ್ಲಿ ನಿಮಗಾಗಿ ಅತಿ ದೊಡ್ಡ ವಸ್ತು ಸಿಕ್ಕಿತೆಂದು ನಿಮ್ಮಲ್ಲಿರುವ ಚಿಕ್ಕ ವಸ್ತುಗಳನ್ನು ಮರೆಯಬೇಡಿ ಯಾಕೆಂದರೆ ಯಾವ ಜಾಗದಲ್ಲಿ ಸೂಜಿ ಕಾರ್ಯ ಮಾಡುತ್ತದೆಯೋ

ಆ ಜಾಗದಲ್ಲಿ ಖಡ್ಗವು ಕೂಡ ಕಾರ್ಯ ಮಾಡಲು ಸಾಧ್ಯವಿಲ್ಲ ಈ ಮೂರು ವಿಷಯವನ್ನು ಯಾವಾಗಲೂ ರಹಸ್ಯವಾಗಿ ಇಡಿ ಯಾರೊಂದಿಗೂ ಹಂಚಿಕೊಳ್ಳಬೇಡಿ ನಿಮ್ಮ ಆದಾಯ ನಿಮ್ಮ ಪ್ರೀತಿಯ ಜೀವನ ಮತ್ತು ನಿಮ್ಮ ಮುಂದಿನ ನಡೆ ಕಾಣದ ಕೈಗಳಿಂದ ಸಾವಿರಾರುಕು ತಂತ್ರಗಳು ನಡೆದರೆ ಏನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *