ವಾರಾಹಿ ದೇವಿಯ ಮಂತ್ರವನ್ನು ರಾತ್ರಿ ಮಲಗುವ ಸಮಯದಲ್ಲಿ 9 ಸಾರಿ ಹೇಳಿ ಮಲಗಿ ನಿಮ್ಮ ಕಷ್ಟಗಳನ್ನು ಕಳೆಯುತ್ತವೆ

Featured Article

ವಾರಿಹಿ ದೇವಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಅಮ್ಮ ತುಂಬಾನೇ ಪವರ್‌ಫುಲ್ ಅಂತ ಎಲ್ಲರಿಗೂ ಗೊತ್ತಿದೆ. ನಾವು ಕಷ್ಟದಲ್ಲಿ ಅಮ್ಮ ಅಂತ ಕರೆಯಿರಿ. ನಮ್ಮ ಕೈ ಹಿಡಿಯುವಂತ ದೇವರು ಅಂದ್ರೆ ಅದು ವಾರಿಹಿದೇವಿ ದೇವಿಯ ಮಂತ್ರಗಳು ಅಷ್ಟೇ ತುಂಬಾನೇ ಪವರ್‌ಫುಲ್ ಅಂತ ಹೇಳಬಹುದು.ಹಾಗಾಗಿ ದೇವಿಯನ್ನ ಕತ್ತಲ ವಾರಾಹಿ ಅಂತಾನೂ ಕರೀತಾರೆ

ಯಾಕೆ ಅಂತಂದ್ರೆ ತಂತ್ರಶಾಸ್ತ್ರದ ಪ್ರಕಾರವಾರಿ ದೇವಿಯನ್ನ ಸೂರ್ಯಸ್ತದ ನಂತರ ಅಥವಾ ಸೂರ್ಯೋದಯದ ಮೊದಲು ಹಿಮ್ಮಡಿ ಪೂಜಿಸಬೇಕು. ಇನ್ನು ಅಮ್ಮನ ಮಂತ್ರಗಳನ್ನು ಪಠಿಸಬೇಕು. ಅದನ್ನು ಅಷ್ಟೇ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಠಿಸಿದರೆ ನಮಗೆ ಅತಿ ಶೀಘ್ರವಾಗಿ ನಮ್ಮ ಆಸೆ ನೆರವೇರುತ್ತೆ.

ಇನ್ನು ಅದೇ ರೀತಿಯಾಗಿ ನಾವು ರಾತ್ರಿ ಮಲಗುವ ಸಮಯದಲ್ಲಿ ನಾವು ಅಮ್ಮನ ಮಂತ್ರವನ್ನು ಪಠಿಸುವುದರಿಂದ ನಾವು ಸಂಕಷ್ಟದಿಂದ ಹೊರಬರುವುದು ನಮಗೇನು ಕಷ್ಟ ಇದೆ? ನಮಗೇನು ದುಃಖ ಇದೆ. ಹಾಗಾಗಿ ಈ ದಿನ ನಾನು ಮಂತ್ರವನ್ನು ತಿಳಿಸಿ ಕೊಡ್ತಾ ಇದ್ದೀನಿ. ಅದು ರಾತ್ರಿ ಸಮಯದಲ್ಲಿ ಅಂದ್ರೆ ನೀವು.ಮಲಗೋ ಸಮಯದಲ್ಲಿ ಈ ಮಂತ್ರವನ್ನು ಒಂಬತ್ತು ಸಾರಿ ಏಳುಕೊಂಡು ಮಲಗಿದರೆ ಸಾಕು ಅಮ್ಮನಿಗೆ ಬೆಳಗಾಗುವಷ್ಟರಲ್ಲಿ ನಿಮ್ಮ ಸಂಕಷ್ಟಗಳಿಂದ ಹೊರತರುತ್ತದೆ. ನಿಮಗೇನು ಕಷ್ಟ ಇದೆ.

ಆ ಕಷ್ಟದಿಂದ ಹೊರಬರಬಹುದು ಅಂತ ಹೇಳಬಹುದು.ಅಮ್ಮನಿಗೆ ನೀವು ಅಷ್ಟಮಿ ಪಂಚಮಿ ಅಮವಾಸ್ಯೆ, ಹುಣ್ಣಿಮೆ ಅಂದ್ರೆ ಬಹಳ ವಿಶೇಷ ದಿನಗಳು ಅಂತಾನೇ ಹೇಳಬಹುದು. ಅದರಲ್ಲೂ ನಾಳೆ ನಮಗೆ ಒಲಿದು ಬಂದಿದೆ. ಅದರಲ್ಲೂ ಚಂದ್ರ ಗ್ರಹಣ ಇದೆ ಸ್ನೇಹಿತರೇ.ಹಾಗಾಗಿ ಈದಿನ ನೀವು ಮಿಸ್ ಮಾಡಬೇಡಿ.

ರಾತ್ರಿ ಮಲಗುವ ಸಮಯದಲ್ಲಿ ವಾರಾಹಿ ಅಮ್ಮನ ನೆನೆದು ಈ ಮಂತ್ರವನ್ನು ಹೇಳಬೇಕಾಗುತ್ತದೆ. ಯಾವ ಮಂತ್ರ ಇದು ಬೇಕು ಅನ್ನೋದಾದರೆ ನೀವು ನಾಳೆ ರಾತ್ರಿ ನೀವು ಊಟ ಮಾಡಿ ಮಲಗಿರಲ್ಲ. ಆ ಸಮಯದಲ್ಲಿ ನೀವು ಬಿಡಬೇಕುಕೊಂಡು ಚೇತರಿಕೆ ಮೇಲೆ ಕೂತ್ಕೊಂಡು ಇದು ಇದಕ್ಕೆ ಪ್ರತಿಯಾಗಿದ್ರೂನು ಅದು ನಾನು ಎಂದು ಹೇಳಿಕೊಂಡು ಯಾಕೆ ಅಂತಂದ್ರೆ ನಾವು ದೇವರ ಮನೆಯಲ್ಲಿ ನಾವು ಈ ಮಂತ್ರವನ್ನು ಹೇಳುತ್ತಾ ಇಲ್ಲ.

ಹಾಗಾಗಿ ನೀವು ಬಿಟ್ಟ ಮೇಲೆ ಕೂತ್ಕೊಂಡುಕೊಳ್ಳೋದ್ರಿಂದ ಯಾವುದೇ ತರದ ಸ್ನಾನ ಮಾಡಬೇಕು, ಪೂಜೆ ಹಾಕಬೇಕು ಅಂತೇನೂ ಇಲ್ಲ. ಸ್ನೇಹಿತರೆ ನೀವು ರಾತ್ರಿ ಊಟ ಆದ ಮೇಲೆ ಹೋಗಿಬಿಟ್ಟು ಮೇಲೆ ಕೂತ್ಕೊಂಡು ವಾರ ಇದೇ ದಿನ 2 ನಿಮಿಷ ನೀವು ಮನಸ್ಸಿನಲ್ಲಿ ನೆನೆಸಿಕೊಂಡು ನಿಮ್ಮ ಕಷ್ಟಗಳನ್ನೆಲ್ಲಾ ಕೇರಿಯುತ್ತದೆ ಹಾಗಾಗಿ ಸಂಪೂರ್ಣವಾದ ಮಾಹಿತಿ ಅಥವಾ ಮಂತ್ರವನ್ನು ತಿಳಿಯಲು ಕೆಳಗೆ ನೀಡಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *