ಮೂರು ಆಯುರ್ವೇದ ಪದಾರ್ಥಗಳನ್ನು ಹಾಕಿ ತಯಾರು ಮಾಡಿರುವ ಈ ಚೂರ್ಣವನ್ನು ಸೇವನೆ ಮಾಡಿ ಎಲ್ಲರೂಗಳು ಮಾಯ

ಸ್ನೇಹಿತರೆ ಈ ತ್ರಿಪಲ ಚೂರ್ಣವು ಪ್ರಾಚೀನ ಕಾಲದಿಂದಲೂ ಕೂಡ ಸಾಂಪ್ರದಾಯಕ ಆಯುರ್ವೇದ ಔಷಧಿಯಾಗಿ ಬಳಕೆ ಮಾಡಿಕೊಂಡು ಬರುತ್ತಾ ಇದ್ದಾರೆ ಅತ್ಯಂತ ಹಳೆಯ ಹಾಗೂ ಪರಿಣಾಮಕಾರಿಯ ಔಷಧಿಯಾಗಿ ಇದು ಕೆಲಸ ಮಾಡುತ್ತದೆ ಇದನ್ನು ತಯಾರಿಸಲು ಮೂರು ಬಗೆಯ ವಸ್ತುಗಳನ್ನು ಸೇರಿಸಿಕೊಂಡು ಇದನ್ನು ತಯಾರು ಮಾಡುತ್ತಾರೆ.

ಹಾಗಾಗಿ ಇದನ್ನು ತ್ರಿಫಲ ಎಂದು ಕರೆಯುತ್ತಾರೆ ಆಯುರ್ವೇದ ಪದಾರ್ಥಗಳಾಗಿರುವಂತಹ ಆಮ್ಲ ಅಂದರೆ ನೆಲ್ಲಿಕಾಯಿ ಮತ್ತು ಹರತಕೆ ಮತ್ತು ವಿಭತಕೆ ಇವುಗಳನ್ನು ಸೇರಿಸಿಕೊಂಡು ಮತ್ತು ಒಣಗಿಸಿ ಚೂರ್ಣವನ್ನು ಮಾಡುವುದರಿಂದ ತ್ರಿಫಲ ಚೂರ್ಣ ಎಂದು ಕರೆಯುತ್ತಾರೆ ಈ ತ್ರಿಫಲ ಚೂರ್ಣವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವೆಲ್ಲ ರೀತಿಯಾದಂತಹ ಲಾಭಗಳಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ .

ಸ್ನೇಹಿತರೆ ಬದಲಾದ ಜೀವನ ಶೈಲಿ ಇಂದಾಗಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ನೈಸರ್ಗಿಕವಾಗಿ ತಯಾರಿಸುವ ತ್ರಿಫಲ ಚೂರ್ಣದಿಂದ ವಾತಾ ಪಿತ್ತ ಕಫ ದೋಷವನ್ನು ಇದು ನಿರ್ಮೂಲನೆ ಮಾಡುತ್ತದೆ ಮತ್ತು ಇದನ್ನು ಆರೋಗ್ಯದಿಂದ ಇರುವವರು ಕೂಡ ಯಾವುದೇ ರೀತಿಯಾಗಿ ಅನಾರೋಗ್ಯದ ಸಮಸ್ಯೆಗಳು ಬರಬಾರದು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು ಅನ್ನುವವರು ಕೂಡ ಇದನ್ನು ಸೇವನೆ ಮಾಡಬಹುದು.

ನಿಯಮಿತವಾಗಿ ಇದನ್ನು ಸೇವನೆ ಮಾಡುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಸೋಂಕುಗಳ ವಿರುದ್ಧ ಕೂಡ ಹೋರಾಡುತ್ತದೆ ಮತ್ತು ಮುಂದೆ ಬರುವ ಅನೇಕ ರೋಗಗಳಿಂದ ರಕ್ಷಣೆಯನ್ನು ಮಾಡುತ್ತದೆ ಮತ್ತು ಇದರಿಂದ ಮುಖ್ಯವಾದ ಉಪಯೋಗವೇನೆಂದರೆ ಇದನ್ನ ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುತ್ತದೆ.

ಇದರಲ್ಲಿರುವಂತಹ ಉತ್ತಮವಾದ ಗಿಡಮೂಲಿಕೆಯ ಅಂಶಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಅಂಗಗಳನ್ನು ಮತ್ತು ನಮ್ಮ ಜೀರ್ಣಾಂಗನಾಳದಲ್ಲಿ ಇರುವಂತಹ ಆಹಾರವನ್ನು ವೇಗವಾಗಿ ಕಳಿಸಲು ನೆರವಾಗುತ್ತದೆ ಮತ್ತು ನಮ್ಮ ಜೀರ್ಣವನ್ನು ಹೆಚ್ಚು ಪರಿಣಾಮಕಾರಿಯಾಗಿರಿಸುವುದರ ಜೊತೆಗೆ ಮಲ ವಿಸರ್ಜನೆ ಕೂಡ ಸಲಾಗವಾಗಿ ಆಗಲು ಸಹಾಯವಾಗುತ್ತದೆ.

ಜೊತೆಗೆ ನಮ್ಮ ಕರುಳಿನ ಆರೋಗ್ಯವನ್ನು ಕೂಡ ಸುಧಾರಿಸುವ ಮೂಲಕ ಒಟ್ಟಾರೆ ನಮ್ಮ ಜೀರ್ಣ ವ್ಯವಸ್ಥೆಗೆ ಇದು ಉತ್ತಮವಾಗಿ ಪ್ರಯೋಜನಕಾರಿಯಾಗಿದೆ ಸ್ನೇಹಿತರೆ ನಮ್ಮ ಜೀರ್ಣ ಕ್ರಿಯೆ ವ್ಯವಸ್ಥೆ ಸರಿಯಾಗಿ ಇದ್ದರೇ ನಮಗೆ ಯಾವುದೇ ರೀತಿಯಾದ ರೋಗಗಳು ಬರುವುದಿಲ್ಲ ಜೀರ್ಣ ಕ್ರಿಯೆ ವ್ಯವಸ್ಥೆ ಸರಿಯಾಗಿ ಆಗಲು ಈ ತ್ರಿಪಲ ಚೂರ್ಣವು ತುಂಬಾನೇ ಪ್ರಯೋಜನಕಾರಿಯಾಗಿದೆ.

ಮತ್ತು ಇದರ ಇನ್ನೊಂದು ಮುಖ್ಯವಾದ ಪ್ರಯೋಜನ ಏನೆಂದರೆ ನಾನು ಈಗ ಮೊದಲೇ ಹೇಳಿದ ಹಾಗೆ ಸೋಂಕುಗಳ ವಿರುದ್ಧ ಹೋರಾಡುತ್ತದೆ ಅದರಲ್ಲೂ ಮೂತ್ರಕೋಶದಲ್ಲಿ ಸೋಂಕುಗಳಿದ್ದರೆ ಅಥವಾ ಯುಟಿಯ ಇದ್ದರೆ ಇವುಗಳನ್ನು ಕೇವಲ ಆಂಟಿಬಯೋಟಿಕ್ ನಿಂದ ಸರಿಪಡಿಸಲು ಕಷ್ಟವಾಗುತ್ತದೆ ಹಾಗಾಗಿ ನಾವು ಸಾಂಪ್ರದಾಯಿಕ ಚಿಕಿತ್ಸೆಯನ್ನು ಕೂಡ ಆಯ್ಕೆ ಮಾಡಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ ತ್ರಿಪುಲಚೂರ್ಣವು ಕೂಡ ತುಂಬಾನೇ ಉತ್ತಮವಾದ ಗಿಡಮೂಲಿಕೆಯಾಗಿದೆ ಇದನ್ನು ಸೇವನೆ ಮಾಡುವುದರಿಂದ ಮೂತ್ರಕೋಶದಲ್ಲಿ ಇರುವಂತಹ ಸೋಂಕು ಕೂಡ ನಾಶವಾಗಲು ತುಂಬಾನೇ ಸಹಾಯವಾಗುತ್ತದೆ ಇನ್ನು ಯಾರಿಗೆ ಸಕ್ಕರೆ ಕಾಯಿಲೆ ಇರುತ್ತದೆ ಅವರು ಇದನ್ನು ಸೇವನೆ ಮಾಡಬಹುದು .

ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವನೆ ಮಾಡುವುದರಿಂದ ಇದರಲ್ಲಿ ಇರುವಂತಹ ಉತ್ತಮವಾದ ಗುಣಗಳು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಇನ್ನು ಯಾರೆಲ್ಲಾ ವೇಟ್ ಲಾಸ್ ಮಾಡುವಂತವರು ಕೂಡ ಇದನ್ನು ಸೇವನೆ ಮಾಡಬಹುದು ನಿಮ್ಮ ಶರೀರದಲ್ಲಿ ಅಧಿಕ ಪ್ರಮಾಣದಲ್ಲಿ ಇರುವಂತಹ ಕೊಬ್ಬನ್ನು ಕರಗಿಸಲು ಇದು ತುಂಬಾನೇ ಪ್ರಯೋಜನ ವಾಗಿರುತ್ತದೆ ಮತ್ತೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ರಕ್ತ ಶುದ್ಧಿಯಾಗುತ್ತದೆ.

ತ್ರಿಫಲ ಚೂರ್ಣ ರಕ್ತವನ್ನು ಶುದ್ಧಿ ಮಾಡಲು ಸಹಕಾರಿಯಾಗಿದೆ ರಕ್ತದ ಸಂಚಾರವೂ ಕೂಡ ಸುಗಮವಾಗುತ್ತದೆ ಹೀಗೆ ಶಾಶ್ವಕೋಶ ಮತ್ತು ಯಕೃತ ಶುದ್ಧ ಮಾಡಲು ಕೂಡ ಸಹಾಯ ಮಾಡುತ್ತದೆ ಶಾಶ್ವಕೋಸ ಮತ್ತು ಲಿವರ್ ಗೆ ಸಂಬಂಧಪಟ್ಟಂತಹ ಹಲವಾರು ಕಾಯಿಲೆಗಳನ್ನು ದೂರ ಮಾಡುವಂತಹ ಶಕ್ತಿ ಇದಕ್ಕೆ ಇದೆ ಇದಲ್ಲದೆ ನೈಸರ್ಗಿಕವಾಗಿ ವಿರೋಚಕವಾಗಿರುವ ಈ ತ್ರಿಫಲ ಚೂರ್ಣ ಕೆಲಸ ಮಾಡುತ್ತದೆ .

ಹಲವು ಬಗೆಯ ಕ್ಯಾನ್ಸರ್ ಗಳನ್ನ ದೂರವಿಡಲು ಈ ತ್ರಿಫಲ ಚೂರ್ಣ ಸಹಾಯ ಮಾಡುತ್ತದೆ ಇನ್ನು ಇದನ್ನು ಯಾರು ಸೇವನೆ ಮಾಡಬಾರದು ನೋಡುವುದಾದರೆ ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿಯರು ಇದನ್ನು ಸೇವನೆ ಮಾಡಬಾರದು ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ವೈದ್ಯರ ಸಲಹೆಯನ್ನು ಪಡೆದುಕೊಂಡು ನಂತರ ಇದನ್ನು ನಿಮ್ಮ ದೇಹಕ್ಕೆ ಅನುಗುಣವಾಗಿ ನಿಮ್ಮ ವೈದ್ಯರು ಸೂಚಿಸುವಂತೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉತ್ತಮ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.