ಕಟಕ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ

ನಮಸ್ಕಾರ ನಿಮ್ಮ ರಾಶಿಗೆ ಅನುಗುಣವಾಗಿ 4ನೇ ತಿಂಗಳ ಭವಿಷ್ಯವನ್ನು ತಿಳಿದುಕೊಳ್ಳೋಣ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಸ್ನೇಹಿತರೆ. ನಿಮ್ಮ ರಾಶಿ ಫಲಗಳನ್ನು ಐದು ಘಟಕಗಳಲ್ಲಿ ವಿಶ್ಲೇಷಿಸುತ್ತೇವೆ ಹಣಕಾಸು ವೃತ್ತಿ ಜೀವನ ಆರೋಗ್ಯ ಶಿಕ್ಷಣ ಕುಟುಂಬ ಮತ್ತು ಸಂಬಂಧ ಕರ್ಕಾಟಕ ರಾಶಿ ರಾಜಶೇಖರದ ನಾಲ್ಕನೇ ಜ್ಯೋತಿಷ್ಯ ಚಿನ್ಹೆ ಇದು ಪುನರ್ ವಸು ನಕ್ಷತ್ರದ ನಾಲ್ಕನೇ ಪದರ ಪುಷ್ವಿನ ಕ್ಷೇತ್ರದ ನಾಲ್ಕು ಪದಗಳು ಅಡಿಯಲ್ಲಿ ಜನಿಸಿದವರು ಕರ್ಕಟಕ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿ ಅಧಿಪತಿ ಚಂದ್ರ ಕುಟುಂಬ ಮತ್ತು ಸಂಬಂಧ ನೀವು ಪೋಷಕರಾಗಿದ್ದರೆ

ಈ ತಿಂಗಳ ಆರಂಭದಿಂದ ನಿಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಾ ನೀವು ಸಿದ್ದರಾಗುತ್ತೀರಾ ನಿಮ್ಮ ಜೀವನ ಅಡಗಿರುವ ಯಾವುದೇ ಅಥವಾ ತೆಗೆದುಹಾಕಲು ನೀವು ಪ್ರಯತ್ನಗಳನ್ನು ಮಾಡುತ್ತೀರಿ ಹಾಗೂ ತಿಂಗಳ ಆರೋಗ್ಯ ಆರಂಭಿಕಾಂತದಲ್ಲಿ ನಿಮ್ಮ ಸಹೋದರರೊಂದಿಗೆ ನೀವು ಅನಗತ್ಯ ಸಮಸ್ಯೆಗಳನ್ನು ಎದುರಿಸುತ್ತೀರಿ ತಿಂಗಳ

ಎರಡನೇ ಮತ್ತು ಕೊನೆಯ ವಾರದಲ್ಲಿ ವಿಶೇಷಗಳು ಅನುಕೂಲಕರವಾಗಿರುತ್ತವೆ ವೈಯಕ್ತಿಕ ಜೀವನದಲ್ಲಿ ಆಲಾದಕರ ವಾತಾವರಣವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ತಿಂಗಳ ಕೊನೆಯ ವಾರದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ ಮತ್ತು ಜನುಮದಿನದ ಆಚರಣೆಯಲ್ಲಿ ನೀವು ಈ ದಿನವನ್ನು ಶುದ್ಧವಾಗಿ ಕಳುಹಿಸಿರಿ ನಿಮಗೆ ಒಂದು ಸುಂದರ ಅವಕಾಶ ಸಿಗುತ್ತದೆ ಈ ತಿಂಗಳಲ್ಲಿ ನಿಮ್ಮ ತಂದೆ ಅಥವಾ ತಾಯಿ ಕುಟುಂಬಗಳಲ್ಲಿ ವ್ಯವಹರಿಸುವಾಗ ಜಾಗರೂಕರ ಆಗಿರಬೇಕು ಶಿಕ್ಷಣ ಈ ತಿಂಗಳು ಶಿಕ್ಷಣದಲ್ಲಿ ಸಾಮಾಜಿಕ ಸಮಯವನ್ನು ಹೊಂದಿರುತ್ತೀರಿ ಈ ಕಾರಣದಿಂದಾಗಿ ನಿಮ್ಮ ಜ್ಞಾನ ಮತ್ತು ಕೌಶಲ್ಯಗಳಲ್ಲಿ

ಯಾವುದು ಸುಧಾರಣೆ ಕಂಡು ಬರುವುದಿಲ್ಲ ನೀವು ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡುವ ಬಲವಾದ ನಿಮಗೆ ಇರುವುದಿಲ್ಲ ಆದರೆ ನಿಮ್ಮ ಗ್ರಹಗಳು ಸ್ಥಿತಿ ಆರಾಧದಲ್ಲಿ ಸಾಲಿನಲ್ಲಿ ಇರುತ್ತವೆ. ಇದು ನಿಮ್ಮನ್ನು ಅಧ್ಯಯನದಲ್ಲಿ ಪ್ರೇರೇಪಿಸುತ್ತವೆ ಮತ್ತು ತಿಂಗಳ ಅಂತ್ಯದ ವೇಳೆ ನಿಮ್ಮ ಯಶಸ್ವಿಯಾಗಿ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸೇರಿಸಲಾಗುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರಿಗೆ ಗುರುಗಳ ಮಾರ್ಗದರ್ಶನದೊಂದಿಗೆ ಹೆಚ್ಚಿನ ಅಗತ್ಯವಿದೆ ಆರೋಗ್ಯ ಈ ತಿಂಗಳು ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಿ ದೈಹಿಕ ಮತ್ತು ಮಾನಸಿಕ ಯುಗಕ್ಕಾಗಿ ನೀವು ಹೆಚ್ಚಿನ ಸಮಯವನ್ನು ಕಳೆಯಲು ಸಿದ್ದರಾಗುತ್ತೀರಿ ನಿಮ್ಮ ಕಾರ್ಯಗಳನ್ನು

ಮೊದಲಿನಿಂದಲೂ ಸಮಯಕ್ಕೆ ಪೂರ್ಣಗೊಳಿಸಲು ನೀವು ಬಲಪಡುತ್ತೀರಿ ಆದರೆ ತಿಂಗಳ ಮೂರನೇ ಮತ್ತು ಕೊನೆಯ ವಾರದಲ್ಲಿ ನೀವು ಕ್ರಮೇಣ ಉತ್ತಮ ಆರೋಗ್ಯವನ್ನು ಮರಳಿ ಪಡೆಯುತ್ತೀರಿ ಈ ಬಗ್ಗೆ ಆಹಾರ ಮಕ್ಕಳ ಆರೋಗ್ಯ ಹದಗಿಡುವ ಸಾಧ್ಯತೆ ಹೆಚ್ಚಿದೆ. ಈ ತಿಂಗಳು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಾಮಾನ್ಯ ಆರೋಗ್ಯ ಸ್ಥಿತಿಯನ್ನು ಹೊಂದಿದ್ದು ಖಾಯಿಲೆಗಳು ಶೀಘ್ರದಲ್ಲಿ ಗುಣಮುಖವಾಗಲಿದೆ ವೃತ್ತಿ ಜೀವನ ನೀವು ವ್ಯವಹಾರದ ವಿಷಯದಲ್ಲಿ ಈ ತಿಂಗಳು ನಿಮಗೆ ಬಹಳ ಮುಖ್ಯವಾಗಿರುತ್ತದೆ ಹಣ ಹೊಂದಿಸುವಲ್ಲಿ ಮತ್ತು ನಿಮ್ಮ ವ್ಯವಹಾರಕ್ಕಾಗಿ ಹೊಸ ಸಿಬ್ಬಂದಿ ನೇಮಿಸುವಲ್ಲಿ ನೀವು ನಿರತರಾಗಿರುತ್ತೀರಿ

ಈ ತಿಂಗಳು ನಿಮ್ಮ ವೃತ್ತಿ ಜೀವನಕ್ಕೆ ಹೆಚ್ಚಿನ ಅವಕಾಶಗಳನ್ನು ನೋಡಿಕೊಳ್ಳಲು ನಿಮಗೆ ಸಂತೋಷವಾಗುತ್ತದೆ ಆದರೆ ನೀವು ಅದನ್ನು ಕಾರ್ಯಗತಗೊಳಿಸಲು ತೊಂದರೆ ಎದುರಾಗಬಹುದು ಎರಡನೆಯ ಮತ್ತು ನಾಲ್ಕನೆಯ ವಾರದಲ್ಲಿ ಸ್ವಲ್ಪಮಟ್ಟಿಗೆ ಉತ್ತಮವಾಗಿರುತ್ತದೆ ಆದರೆ ಉಳಿದ ಭಾಗಗಳು ತುಂಬಾ ಪ್ರತಿಕುಲವಾಗುವ ಸಾಧ್ಯತೆ ಹೆಚ್ಚಿದೆ ನಿಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಚಿಂತೆ ಸಮಯ ಇದು ಉದ್ಯೋಗ ಬದಲಾವಣೆ ಮತ್ತು ಸಂಬಳದ ಹೆಚ್ಚಳ ನಿರೀಕ್ಷೆ ಈ ತಿಂಗಳು ಗೊಂದಲವಾಗುಂಟು ಮಾಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.