ಶನಿ ಪರ್ವತದ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ | ನಿಮ್ಮ ಕೈಯಲ್ಲಿದೆ ನಿಮ್ಮ ಭವಿಷ್ಯ

Featured Article

ಹಸ್ತ ಸಾಮುದ್ರಿಕ ಶಾಸ್ತ್ರ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಪರ್ವ ಶಾಸ್ತ್ರ ವಿಭಾಗವನ್ನ ಸರಳವಾಗಿ ಬಹಳಷ್ಟು ವಿಷಯಗಳು ಇರುತ್ತವೆ. ನಾವು ಶಾಸ್ತ್ರಗಳನ್ನು ಹೇಳ ಬೇಕಾದರೆ ಅಥವಾ ತಿಳ್ಕೊ ಬೇಕಾದ್ರೆ ಪುರುಷರ ಬಲಗೈ ಹಾಗೂ ಸ್ತ್ರೀಯರು ಎಡಗೈಯ ನೋಡ್ಕೊಂಡು ಫಲಗಳನ್ನ ನಿರ್ಣಯ ಮಾಡ್ಕೋ ಬೇಕಾಗುತ್ತೆ. ತಿಳ್ಕೋ ಬೇಕಾಗುತ್ತೆ ಹೇಳಬೇಕಾಗುತ್ತೆ.

ಒಂದು ವೇಳೆ ಅಂತಹ ಇಕ್ಕಟ್ಟಿನ ಸಂದರ್ಭ ಇತ್ತು ಅಂದ್ರೆ ಮಾತ್ರ ಎರಡೂ ಕೈಗಳನ್ನ ನೋಡಿ ಫಲಗಳನ್ನು ತಿಳ್ಕೋ ಬೇಕಾಗುತ್ತೆ. ಇನ್ನು ಅಂಗೈಯ ಮಧ್ಯಭಾಗದ ಸುತ್ತ ಲು ಈ ಬೆರಳುಗಳು ಐದು ಬೆರಳುಗಳ ಅವುಗಳ ಕೆಳಗೆ ಒಂದೊಂದು ಪದಗಳು ಇರ ತಕ್ಕಂತದ್ದು

,ಐದು ಬೆರಳುಗಳ ಕೆಳಗಡೆ ಇರತಕ್ಕಂತಹ ಉಬ್ಬು ಪ್ರದೇಶವೇ ಪರ್ವ ಅಂತ ನಾವು ಕರೀತೀವಿ. ಮಂಗಳ ಪರ್ವ ವಿಶೇಷವಾಗಿ ಮಂಗಳ ಪರ್ವ ಎರಡು ಕಡೆ ಇರ ತಕ್ಕಂತ ದ್ದು ಚಂದ್ರ ಗುರು ಶನಿ ಸೂರ್ಯ ಬುದು ಶುಕ್ರ ಈ ಪರ್ವ ಗಳು ಒಂದೊಂದೇ ಪರ್ವಗಳು ಇರ

ತಕ್ಕಂತದ್ದು ಒಂದು ಈ ಪರ್ವಗಳು ‌ಅಂದ್ರೆ ಎಂಟು ಸ್ಥಾನಗಳ ಇರ ತಕ್ಕಂತದ್ದು ನೀವು ಇಲ್ಲಿ ಗಮನಿಸ್ತಾ ಇರೋ ತಕ್ಕಂತ ದ್ದು ಇನ್ನು ನೀವು ಹೇಗೆ ತಿಳ್ಕೋ ಬೇಕು ಇದರ ಫಲಗಳನ್ನ ಹೇಗೆ ನೀವು ನಿಮಗೆ ಸರಳವಾಗಿ ಅರ್ಥ ಆಗುತ್ತೆ . ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *