ಮಹಾಲಕ್ಷ್ಮಿ ನಿಮ್ಮ ಮನೆಗೆ ಕೊಡುವ ಕೆಲವು ಸೂಚನೆಗಳು ನಿಮ್ಮ ಮನೆಯಲ್ಲಿ ಇದು ನಡೆಯುತ್ತಿದ್ದರೆ ಈಗಲೇ ಪರೀಕ್ಷಿಸಿ

Uncategorized

ಮಹಾಲಕ್ಷ್ಮಿ ನಿಮ್ಮ ಮನೆಗೆ ಕೊಡುವ ಕೆಲವು ಸೂಚನೆಗಳು ನಿಮ್ಮ ಮನೆಯಲ್ಲಿ ಇದು ನಡೆಯುತ್ತಿದ್ದರೆ ಈಗಲೇ ಪರೀಕ್ಷಿಸಿ.

ಮಹಾಲಕ್ಷ್ಮಿ ಮನೆಗೆ ಬರುವ ಮೊದಲು ಕೊಡುವ ಕೆಲವು ಸೂಚನೆಗಳನ್ನು ನಿಮಗೆ ತಿಳಿಸಿಕೊಡುತ್ತೇವೆ ಮನೆಯಲ್ಲಿ ಇದ್ದು ಏನಾದರೂ ನಡೆಯುತ್ತಿದ್ದರೆ ನೀವು ಏನಾದರೂ ಹಣವಂತರಾಗುವುದರಲ್ಲಿ ಸಂಶಯವಿಲ್ಲ ಅದ್ಯಾವ ಸೂಚನೆ ಅಂತ ಹೇಳುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ದಿನನಿತ್ಯದ ವ್ಯವಹಾರಕ್ಕಾಗಿ ಉಪಯೋಗಿಸುವ ಹಣ ಕೇವಲ ಒಂದು ಲಕ್ಷ್ಮಿಯ ಸ್ವರೂಪವಲ್ಲ ಆತ್ಮ ತೃಪ್ತಿ ಒಳ್ಳೆಯ ಸಂತಾನ ಒಳ್ಳೆಯ ಸುಖ ಸಂತೋಷ ಇವೆಲ್ಲವನ್ನು ನೀಡುವಂತಹದು ಇವೆಲ್ಲವೂ ಲಕ್ಷ್ಮಿಯ ಸ್ವರೂಪವಾಗಿದೆ ಸ್ನೇಹಿತರೆ ನಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಇರಬೇಕು

ನಾವು ಮಾಡುವ ಕೆಲಸದಲ್ಲಿ ಜಯ ಸಾಧಿಸಿ ಸುಖ ಸಂತೋಷದಿಂದ ಇರಬೇಕು ಹಾಗಾಗಿ ನೋಡಿ ಸ್ನೇಹಿತರೆ ನೀವು ಒಂದು ಆಶೀರ್ವಾದ ಕೆಂದರೆ ಅವರ ಆಶೀರ್ವಾದಕ್ಕೆ ಲಕ್ಷ್ಮಿಗೆ ಜಪಿಸುತ್ತ ಬರಬೇಕು ಲಕ್ಷ್ಮಿ ಇರುವ ಮನೆಯಲ್ಲಿ ಸ್ವಚ್ಛತೆ ಇರಬೇಕು ಎಂದು ಬಯಸುತ್ತಾರೆ ಅರಿಶಿನ ಕುಂಕುಮ ಮಿಶ್ರಿತ ಮಾಡಿದ ರಂಗೋಲಿ ಇರಬೇಕು ಮನೆಯಲ್ಲಿರುವ ಹೆಂಗಸು ಗಟ್ಟಿಯಾಗಿ ಮಾತನಾಡಬಾರದು ಮಧ್ಯದಲ್ಲಿ ಅಂದರೆ ಮನೆಯ ಮಧ್ಯದಲ್ಲಿ ಕೆಟ್ಟ ಮಾತುಗಳನ್ನು ಹೇಳಬಾರದು ಬೇರೆ ಅವರಿಗೆ ನಿಂದನೆ ಸಹ ಮಾಡಬಾರದು ಲಕ್ಷ್ಮೀದೇವಿ ಮನೆಗೆ ಬರುವ ಸಮಯ ಯಾವುದು ಎಂದರೆ ಅಕಸ್ಮಾತಾಗಿ ನಿಮಗೆ ಕನಸಿನಲ್ಲಿ ಹಣ ಕಾಣಿಸಿಕೊಂಡರೆ ಅದು ಲಕ್ಷ್ಮಿ ನಮ್ಮ ಮನೆಗೆ ಬರುವ ಸೂಚನೆ ಸದ್ಯದಲ್ಲಿ ನಾವು ಧನವಂತರಾಗುತ್ತೇವೆ.

ಬೆಳಗಿನ ತಕ್ಷಣ ಯಾರಾದರೂ ಗುಡಿಸುವುದು ಅಥವಾ ಶುದ್ಧ ಮಾಡುತ್ತಿರುವುದನ್ನು ನೋಡಿದರೆ ಲಕ್ಷ್ಮಿ ಮನೆಗೆ ಬರುವ ಸೂಚನೆಯಾಗಿ ಬೆಳಗಿದ್ದ ತಕ್ಷಣ ಶಂಕದ ಶಬ್ದ ನಮ್ಮ ಕಿವಿಗೆ ಕೇಳಿಸಿದರೆ ಅದು ಲಕ್ಷ್ಮಿ ಬರುವ ಸೂಚನೆ ಆಗಿರುತ್ತದೆ ಅದರ ಜೊತೆಗೆ ಮನೆಯೊಳಗೆ ಕಪ್ಪು ಎಳ್ಳುಗಳು ಸಿಹಿ ಪದಾರ್ಥಗಳು ಬಾಯಲ್ಲಿ ಇಟ್ಟುಕೊಂಡು ಹೋಗುತ್ತಿದ್ದರು ಸಹ ಲಕ್ಷ್ಮಿದೇವಿ ಆಗಮನ ಮನೆಗೆ ಸದ್ಯದಲ್ಲೇ ಆಗುತ್ತದೆ ಅರ್ಥ ಇದರ ಜೊತೆಗೆ ಮನೆಯಲ್ಲಿ ಅಥವಾ ಮನೆಯ ಅಂಗಳದಲ್ಲಿ ಪಕ್ಷಿ ಗೂಡು ಕಟ್ಟಿವೆ

ಎಂದರೆ ಲಕ್ಷ್ಮಿ ಬರುವಂತಹ ಸಂಕೇತವಾಗಿದೆ ಕನಸಿನಲ್ಲಿ ಕಸ ಪರಿಕೆ ಆನೆ ಮುಂಗುಸಿ ಹಾಗೂ ಗುಲಾಬಿ ಹೀಗೆ ಮುಂತಾದ ಕಾಣಿಸಿಕೊಂಡರೆ ಇದು ಲಕ್ಷ್ಮಿ ಮನೆಗೆ ಬರುವ ಸೂಚನೆ ಆಗಿರುತ್ತದೆ ಆದರೆ ಬಹಳಷ್ಟು ಬೇಗನೇ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ನೋಡಿ ಸ್ನೇಹಿತರೆ ಲಕ್ಷ್ಮಿ ಕೃಪಾಕಟಾಕ್ಷದಿಂದ ನಿಮ್ಮ ಮನೆಗೆ ಆರ್ಥಿಕ ಅಭಿವೃದ್ಧಿಯಾಗುತ್ತದೆ ತುಳಸಿರಾಮ್ ಜ್ಯೋತಿಷ್ಯ ಅವರಿಗೆ ಕೆಲವು ಸಲಹೆಗಳನ್ನು ಪಡೆದುಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *