ಅಪ್ಪಿ ತಪ್ಪಿ ಶಿವರಾತ್ರಿಯ ವೃತ ಈ ಐದು ಮಹಿಳೆಯರು ಮರೆತರು ಮಾಡಬಾರದು ಭಯಂಕರ ಶಾಪ ಅಂಟುತ್ತದೆ

ಅಪ್ಪಿ ತಪ್ಪಿ ಶಿವರಾತ್ರಿಯ ವೃತ ಈ ಐದು ಮಹಿಳೆಯರು ಮರೆತರು ಮಾಡಬಾರದು ಭಯಂಕರ ಶಾಪ ಅಂಟುತ್ತದೆ.

ಸ್ನೇಹಿತರೆ ನಿಮಗೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ಹಾಗೆ ಕಮೆಂಟ್ ಬಾಕ್ಸ್ ನಲ್ಲಿ ಓಂ ನಮಃ ಶಿವಾಯ ಎಂದು ಕಾಮೆಂಟ್. ಸ್ನೇಹಿತರೆ ಮಹಾಶಿವನ ಪವಿತ್ರವಾದ ಈ ಸಮಯದಲ್ಲಿ ಈ ರೀತಿಯ ಒಂದು ಮಹಿಳೆಯರು ಆಗಲಿ ಅಥವಾ ಪುರುಷರು ಶಿವರಾತ್ರಿಯ ವ್ರತವನ್ನು ಮಾಡಲೇಬಾರದು ಇಲ್ಲದಿದ್ದರೆ ಶಿವನ ಕೋಪಕ್ಕೆ ಕಾರಣವಾಗುವಿರಿ ಶಿವನು ಇಂತಹ ವ್ಯಕ್ತಿಗಳ ಪೂಜೆಯ ಪಾಠಗಳನ್ನು ಸ್ವೀಕಾರ ಮಾಡುವುದಿಲ್ಲ

ಶಾಸ್ತ್ರಗಳಲು ಸಹ ಇದನ್ನು ನಿಷೇಧಿಸಿದ್ದಾರೆ ನಮ್ಮ ಶಾಸ್ತ್ರಗಳಲ್ಲಿ ಭೋಲೆನಾಥನನ್ನು ಶಾಂತಿಯುತವಾದ ದೇವರು ಎಂದು ಹೇಳಿದ್ದಾರೆ ಇಲ್ಲಿ ಶಿವನು ಕೇವಲ ದೇವತೆಗಳು ಅಷ್ಟೇ ಅಲ್ಲ ದಾನವರು ಸಹ ಸ್ವಲ್ಪ ಪೂಜೆ ಪಾಠ ಮಾಡಿದರು ಒಲಿದು ವರವನ್ನು ಕೊಡುತ್ತಿದ್ದರು. ಇದೆ ಒಂದು ಕಾರಣದಿಂದ ಪ್ರತಿಯೊಬ್ಬರು ತಮ್ಮ ಮನಸ್ಸುಗಳನ್ನು ಈಡೇರಿಸಿಕೊಳ್ಳಲು ಶಿವನನ್ನು ಒಲಿಸಿಕೊಳ್ಳಲು ಯಾವತ್ತಿಗೂ ಮುಂದೆ ಇರುತ್ತಾರೆ. ಆದರೆ ಈ ರೀತಿ ಆಗುವುದೇ ಇಲ್ಲ ಯಾಕೆಂದರೆ ಭಗವಂತನಾದ ಶಿವನು ಎಲ್ಲರಿಗೂ ಒಂದು ಅಷ್ಟೇ ಅಲ್ಲ ಬೇಗನೆ ಅವರಿಗೆ ಸಿಟ್ಟು ಕೂಡ ಬರುತ್ತದೆ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ವಿಷಯಗಳು

ಇವೆ ಎಂದರೆ ಇವುಗಳನ್ನು ಪಾಲಿಸಿದರೆ ಭಗವಂತನಾದ ಶಿವನು ಬೇಗನೆ ಒಲಿಯುತ್ತಾರೆ ಈ ಒಂದು ವಿಶ್ರಾಂತಿ ನಿಮಗೆಲ್ಲರಿಗೂ ಗೊತ್ತಿರಬಹುದು ಆದರೆ ಇಲ್ಲಿ ಕೆಲವೊಂದು ವಿಷಯಗಳು ಯಾವ ರೀತಿ ಇವೆ ಎಂದರೆ ತುಂಬಾ ಕಡಿಮೆ ಜನರಿಗೆ ಮಾತ್ರ ಈ ವಿಷಯಗಳು ಗೊತ್ತಿವೆ ಕೆಲವು ಯಾವ ರೀತಿಯ ವಸ್ತುಗಳು ಇಲ್ಲಿ ಇವೆಂದರೆ ಇವುಗಳಿಂದ ನೀವು ಏನಾದರೂ ಶಿವನನ್ನು ಪೂಜೆ ಮಾಡಿದರೆ ತಕ್ಷಣವೇ ನಿಮ್ಮ ಮೇಲೆ ಶಿವನು ಸಿಟ್ಟಾಗುತ್ತಾರೆ ಇಂತಹ ವಿಷಯಗಳ ಬಗ್ಗೆ ನಿಮಗೆ ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಹಾಗಾಗಿ ಕೊನೆಯವರೆಗೂ ಓದಿ

ಸ್ನೇಹಿತರೆ ಮಹಾಶಿವರಾತ್ರಿ ಹಬ್ಬದ ದಿನ ಕೆಲವು ವಿಶೇಷವಾದ ನಿಯಮಗಳನ್ನು ಪಾಲಿಸುವುದು ತುಂಬಾನೇ ಇಂಪಾರ್ಟೆಂಟ್ ಇದೆ, ಈ ದಿನ ನೀವು ಮುಂಜಾನೆ ತುಂಬಾ ಹೊತ್ತಿಗೆ ನಿದ್ದೆ ಏನು ಮಾಡಬಾರದು. ಸ್ನಾನ ಮಾಡದೆ ಯಾವುದೇ ಫಲಹಾರವನ್ನು ಸೇವಿಸಬಾರದು ಒಂದು ವೇಳೆ ನೀವು ವ್ರಥವನ್ನು ಮಾಡುತ್ತಾ ಇಲ್ಲ ಬಂದರೂ ಸರಿ. ಸ್ನಾನ ಮಾಡದೆ ನೀವು ಆಹಾರವನ್ನು ಸೇವಿಸಬಾರದು ಯಾವಾಗ ನೀವು ಶಿವನಿಗೆ ನೈವೇದ್ಯವನ್ನು ಅರಪೀಸಲು ಹೋಗುತ್ತೀರೋ, ಆಗ ಅದನ್ನು ನೀವು ಶಿವನ ಮೇಲೆ ಇಡಬಾರದು. ಕೆಲವೊಮ್ಮೆ ಪೂಜೆ ಮಾಡಬೇಕಾದರೆ ನೈವೇದ್ಯದ ಜೊತೆ ಹೂವು ಹಣ್ಣುಗಳನ್ನು ಕೂಡ ಶಿವನ ಮೇಲೆ ಇಡುತ್ತಾರೆ

ಆದರೆ ಇದು ಮಹಾ ತಪ್ಪು.ಇತರ ತಪ್ಪು ನೀವು ಮಾಡಬೇಡಿ. ನೀವು ನೈವೇದ್ಯ ಮಾಡಿಕೊಂಡ ಸಂದರ್ಭದಲ್ಲಿ ಪ್ರಸಾದವನ್ನು ಒಂದು ಪ್ಲೇಟಿನಲ್ಲಿ ತೆಗೆದುಕೊಂಡು ಶಿವನ ಹತ್ತಿರ ಇಡಬೇಕು ಬದಲಿಗೆ ಶಿವನ ಮೇಲೆ ಇಡಬಾರದು. ಇನ್ನು ಹೂವಿನ ವಿಷಯದಲ್ಲಿ ಯಾವುದೇ ಕಾರಣಕ್ಕೂ ಮಲ್ಲಿಗೆ ಹೂವು ಅಥವಾ ಕೇಸರ ಹೂವ ಯಾವತ್ತಿಗೂ ಅರ್ಪಿಸಬೇಡಿ ಏಕೆಂದರೆ ಇವುಗಳು ಶಿವನಿಗೆ ಇಷ್ಟವಾಗುವುದಿಲ್ಲ. ಪೂಜೆ ಮಾಡಬೇಕಾದರೆ ಈ ವಿಷಯವನ್ನು ತಲೆಯಲ್ಲಿ ಇಟ್ಟುಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂಥ ವಿಡಿಯೋ ವೀಕ್ಷಿಸಿ.

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.