ಮನುಷ್ಯನ ಆಸೆ ಸಂತೋಷ ರಹಸ್ಯದ ಕಥೆ

ಮನುಷ್ಯನ ಆಸೆ ಸಂತೋಷ ರಹಸ್ಯದ ಕಥೆ.

ಪ್ರೀತಿಯ ಬಂಧುಗಳೇ ಯಾರಿಗೂ ಸಂತೋಷ ಬೇಡ ಹೇಳಿ ಒಂದು ನೆಮ್ಮದಿಯ ತೃಪ್ತಿದಾಯಕ ಜೀವನ ಎಲ್ಲರಿಗೂ ಬೇಕು. ಆದರೂ ಮನುಷ್ಯರು ಒಂದು ಹೆಸರಿಸಲಾಗದ ನಿರಾಶೆಯಲ್ಲಿ ಮುಳುಗಿರುತ್ತಾರೆ ನೀವುಗಳು ನಿಮ್ಮನ್ನೇ ಪ್ರಶ್ನೆ ಕೇಳಿಕೊಳ್ಳಿ ನಿಜವಾಗಲೂ ನಾವು ಸಂತೋಷವಾಗಿ ಇದ್ದೀವ ಅಂತ ಹಾಗಿದ್ದರೆ ಈ ಸಂತೋಷವಾಗಿ ಇರುವುದಕ್ಕೆ ಒಂದು ಚಿಕ್ಕ ಕಥೆ ಹೇಳುತ್ತೇವೆ ಕೇಳಿ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ರಾಜ್ಯ ಪರಾಕ್ರಮಿ ಅವನ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

ಮಂತ್ರಿ ಸದಾ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ರಾಜು ತನ್ನ ಮಂತ್ರಿಯನ್ನು ತುಂಬಾ ಪ್ರೀತಿಸುತ್ತಿದ್ದ ಒಮ್ಮೆ ಇಬ್ಬರು ಕಾಡಿಗೆ ಬೇಟಿಗೆ ಅಂತ ಹೋದರು ಸ್ವಲ್ಪ ದೂರ ಹೋದವರ ಮೇಲೆ ರಾಜನಿಗೆ ಮಾವಿನ ಮರ ಒಂದು ಕಾಣಿಸಿತು ಮರದ ಬಳಿಗೆ ಬಂದಾಗ ಮರದಲ್ಲಿ ಒಂದೇ ಒಂದು ಮಾವಿನ ಹಣ್ಣು ಇತ್ತು ಉಳಿದವು ಇನ್ನೂ ಹಣ್ಣು ಆಗಿರಲಿಲ್ಲ ರಾಜಹಣ್ಣನ್ನು ಕಿತ್ತುಕೊಂಡ ಇರುವುದು ಒಂದೇ ಮಂತ್ರಿ ಗೆ ಕೊಡುವುದು ಹೇಗೆ? ರಾಜನಿಗೆ ಒಬ್ಬನೇ ಮನಸಾಗಲಿಲ್ಲ ಹಾಗಂತ ಇನ್ನೂ ಹಣ್ಣು ಆಗಿರೋದ ಒಂದು ಕಾಯನ್ನು ಕಿತ್ತು ಮಂತ್ರಿಗೆ ಕೊಟ್ಟ. ಮಂತ್ರಿ ಅದನ್ನು ಸಂತೋಷದಿಂದ ತಿನ್ನತೊಡಗಿದ ರಾಜರೇ ಇದು ತುಂಬಾ ರುಚಿಯಾಗಿದೆ ಧನ್ಯವಾದಗಳು ಎಂದು ಹೇಳಿದ.

ರಾಜನಿಗೆ ಈಗ ಮಂತ್ರಿಯ ಕೈಯಲ್ಲಿದ್ದ ಮಾವಿನ ಕಾಯಿಯ ಮೇಲೆ ಮನಸಾಯ್ತು. ತಾನು ಇನ್ನೊಂದು ಮಾವಿನ ಕಾಯಿಯನ್ನು ಕಿತ್ತು ಒಮ್ಮೆ ಕಚ್ಚಿದ ಆದರೆ ಅದು ತುಂಬಾ ಕಹಿಯಾಗಿತ್ತು ಮಂತ್ರಿ ಹೇಳಿದಂತೆ ಅದು ರುಚಿಯಾಗಿರಲಿಲ್ಲ. ಮಂತ್ರಿ ನಿನಗೆ ನಿಜಕ್ಕೂ ಬುದ್ಧಿ ಕೆಟ್ಟಿದೆ ಇದು ತುಂಬಾ ಕಹಿಯಾಗಿದೆ ನೀನು ರುಚಿಯಾಗಿದೆ ಎಂದು ನಾಲಿಗೆಯನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದೀಯಾ ಎಂದು ರಾಜ ಮುಖಂಡರಿಸಿ ಹೇಳಿದ ರಾಜರೇ ನಿಮ್ಮ ಕೈಯಲ್ಲಿ ಪಕ್ವವಾಗಿರುವ ಸಾದಿಷ್ಟ ಹಣ್ಣು ಇದೆ ಒಂದು ಕಾಯಿ ಕಹಿಯಾಗಿದ್ದಾರೆ ಏನಂತೆ, ರುಚಿಯಾದ ಹಣ್ಣು ಬೇಕು ಕೈಯದ ಕಾಯಿ ಬೇಡವೆಂದರೆ ಹೇಗೆ ಎರಡನ್ನು ಸಮಾ ಚಿತ್ತವಾಗಿ ಅನುಸರಿಸಬೇಕು

ಆಗಲೇ ಮನಸ್ಸಿಗೆ ಆನಂದ ನೆಮ್ಮದಿ ಸಿಗುತ್ತದೆ. ನಮ್ಮ ಹಿರಿಯರು ತುಂಬಾ ಸಲ ಹೇಳುತ್ತಾರೆ ನಮ್ಮ ಜೀವನ ಒಂದು ವಾಹನ ಇತ್ತಂತೆ, ಸುಖ-ದುಃಖಗಳು ಚಕ್ರ ವಿದ್ದಂತೆ ಆದರೆ ಇದಕ್ಕೆ ಅಡ್ಡ ಬರುವುದು ಯಾವುದು ಎಂದರೆ ಮನುಷ್ಯನ ಆಸೆ ನಾವು ಪುರಾತನ ಕಾಲದಲ್ಲಿ ನಡೆದರೂ ಇರುವಂತಹ ರಾಮಾಯಣ ಕಥೆಯನ್ನು ಕೇಳಿದ್ದೇವೆ, ಅದರಲ್ಲಿ ಬರುವಂತಹ ಶ್ರೀ ರಾಮನಿಗೆ ಹಾಗೂ ರಾವಣನಿಗೂ ಇರುವ ವ್ಯತ್ಯಾಸವನ್ನು ನೀವು ಗಮನಿಸಿಶ್ರೀರಾಮನುಯಾವುದೇ ರೀತಿಯ ಆಸೆಯನ್ನು ಇಟ್ಟುಕೊಂಡಿರುವುದಿಲ್ಲ

ಆದರೆ ರಾವಣನು ಎಲ್ಲವೂ ಬೇಕು ಎಂದು ಹಠ ಹಿಡಿಯುತ್ತಾನೆ ಇದರಿಂದಲೇ ಶ್ರೀ ರಾಮನ ರಾವಣನ ಕಥೆಯನ್ನು ಮುಗಿಸಿದರು. ಮನುಷ್ಯ ಜೀವನದಲ್ಲಿಯಾರಿಗೆ ತೃಪ್ತಿ ಅನ್ನುವುದು ಇರುವುದಿಲ್ಲವೋಅವರಿಗೆ ಸದಾ ಕಾಲಸುಖ ಸಂತೋಷಕೂಡಿ ಬರುವುದಿಲ್ಲಅವರು ತಮ್ಮ ಖುಷಿಯನ್ನುಪಡೆದುಕೊಳ್ಳುವುದಕ್ಕೆಇನ್ನೂ ಮೇಲೆಕೆ ಹೋಗಬೇಕು ಎಂದುಕೊಳ್ಳುತ್ತಾರೆ. ಇನ್ನೂ ಹೆಚ್ಚು ಕಥೆಯನ್ನು ಕೇಳಬೇಕು ಎಂದರೆ ಕೆಳಗೆ ವಿಡಿಯೋ ವೀಕ್ಷಿಸಿ.

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.