ಮೇಷ ರಾಶಿಯ ಹುಡುಗಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು 100% ಸತ್ಯ ತಪ್ಪದೇ ತಿಳಿಯಿರಿ

ಮೇಷ ರಾಶಿಯ ಹುಡುಗಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು 100% ಸತ್ಯ ತಪ್ಪದೇ ತಿಳಿಯಿರಿ

ನಮಸ್ಕಾರ ಸ್ನೇಹಿತರೇ, ನೀವು ನಿಮ್ಮ ಪಾರ್ಟ್ನರನ್ನು ನಂಬುತ್ತೀರಾ ಅವರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳುವುದಕ್ಕೆ ಇಷ್ಟಪಡುತ್ತೀರಾ ಅವರ ಆಸೆಗಳನ್ನು ಪೂರೈಸುವುದಕ್ಕೆ ನಿಮಗೆ ಇಷ್ಟ ಇದಿಯಾ ಆದರೆ ಅವರು ನಿಮ್ಮ ಬಳಿ ಅವರ ಆಸೆಗಳನ್ನು ಹೇಳಿಕೊಳ್ಳುತ್ತಿಲ್ಲವ ಹಾಗಾದರೆ ನೀವು ಅವರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟು ಇರುತ್ತದೆ ಬನ್ನಿ ಈ ದಿನ ಮೇಷ ರಾಶಿಯ ಹೆಣ್ಣು ಮಕ್ಕಳ ಸ್ವಭಾವವನ್ನು ತಿಳಿದುಕೊಳ್ಳೋಣ, ಮೇಷ ರಾಶಿಯಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳು ನೋಡಲು ಬಹಳಷ್ಟು ಸುಂದರವಾಗಿ ಮತ್ತು ಆಕರ್ಷಕವಾಗಿ ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅವರು ತಮ್ಮ ಕಣ್ಣುಗಳಿಂದಲೇ ಎಲ್ಲರನ್ನು ಸೆಳೆಯುವ ಶಕ್ತಿಯನ್ನು ಹೊಂದಿರುತ್ತಾರೆ ಆದರೆ ಸ್ವಲ್ಪ ಗರ್ವ ಅಂತಾನೆ ಇವರಿಗೆ ಹೇಳಬಹುದು ಸದಾಕಾಲ ನಾನು ನಾನೇ ಹೆಚ್ಚು ಎಂದು ಇವರು ಅಂದುಕೊಳ್ಳುತ್ತಿರುತ್ತಾರೆ ಹಾಗೆ ಇವರಿಗೆ ಡಾಮಿನೇಟಿವ್ ಆಗಿರಬೇಕೆಂದು ಬಹಳಷ್ಟು ಇಷ್ಟ ಮತ್ತು ತಾವು ಇಷ್ಟಪಡುವಂತಹ ವ್ಯಕ್ತಿಯು ಸಹ ತನ್ನ ಮಾತನ್ನು ಎಲ್ಲಾ ಕೇಳಬೇಕು ನಾನು ಹೇಳಿದಾಗೆ ಕೇಳಿಕೊಂಡು ನನ್ನ ಜೊತೆ ಇರಬೇಕು ಎಂದು ಇವರು ಅಂದುಕೊಳ್ಳುತ್ತಾರೆ ಇದರಿಂದ ತಮ್ಮ ಪಾರ್ಟ್ನರ್ಗೆ ಹರ್ಟ್ ಆಗುತ್ತದೆ ಎಂದು ಅವರಿಗೂ ಸಹ ಗೊತ್ತಿರುತ್ತದೆ

ಆದರೂ ಸಹ ಅವರು ಅದನ್ನು ಕೇರ್ ಮಾಡುವುದಿಲ್ಲ ಸ್ವಲ್ಪ ಸ್ವಾರ್ಥಿ ಅಂತಾನೇ ಹೇಳಬಹುದು ಇವೆಲ್ಲದರ ಜೊತೆಗೆ ಅವರು ಪುಟ್ಟ ಮಕ್ಕಳ ರೀತಿ ವರ್ತಿಸುತ್ತಾರೆ ಇದರಿಂದ ಅವರಿಗೆ ಆದಷ್ಟು ಬೇಗ ತನ್ನ ಪಾರ್ಟ್ನರನ್ನು ಆಕರ್ಷಣೆ ಮಾಡಲು ಈಜಿ ಆಗುತ್ತದೆ ಹಾಗೆ ತಮ್ಮ ಮನಸ್ಸಿನಲ್ಲಿ ಇರುವುದನ್ನು ಡೈರೆಕ್ಟಾಗಿ ಹೇಳಿಕೊಳ್ಳುವುದರಿಂದ ತಮ್ಮ ಪಾರ್ಟ್ನರ್ ಗಳು ಅವರನ್ನು ಬಿಟ್ಟು ಎಲ್ಲಿಗೂ ಸಹ ಹೋಗುವುದೇ ಇಲ್ಲ ಬಹಳಷ್ಟು ಅಡ್ವೆಂಚರಸ್ ಅಂತಾನೇ ಹೇಳಬಹುದು

ಯಾವುದೇ ಕಷ್ಟಗಳು ಬಂದರೂ ಸಹ ಅದನ್ನು ಧೈರ್ಯದಿಂದ ನಿಭಾಯಿಸುತ್ತಾರೆ ಯಾವುದೇ ಕಾರಣಕ್ಕೂ ಕುಗ್ಗೋದಿಲ್ಲ ಮತ್ತು ಬಹಳಷ್ಟು ಸ್ವಾವಲಂಬಿಗಳು ಯಾವುದೇ ಕಾರಣಕ್ಕೂ ತಮ್ಮ ಕೆಲಸಗಳನ್ನು ಬೇರೆಯವರ ಮೇಲೆ ಏರುವುದಿಲ್ಲ ಹಾಗೂ ತನ್ನ ಗೆಳೆಯ ಅಥವಾ ತನ್ನ ಪಾರ್ಟ್ನರ್ ಬಂದು ತನ್ನ ಕೆಲಸಗಳನ್ನು ಮಾಡಿಕೊಡಲಿ ಅಂತಾನು ಸಹ ಆಶಿಸುವುದಿಲ್ಲ ಇದರಿಂದ ಅವರ ಪಾರ್ಟ್ನರ್ಗಳು ಆಕೆಯನ್ನು ಇನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಅತಿ ಹೆಚ್ಚು ಕೋಪ ಇವರಿಗೆ ಅಂತಾನೆ ಹೇಳಬಹುದು ಮತ್ತೆ ಅವರು ಮಾಡಿದ್ದೆ ಆಗಬೇಕು

ಅವರು ಹೇಳಿದ್ದೆ ಆಗಬೇಕು ಎಂಬ ಹಠನು ಸಹ ಸ್ವಲ್ಪ ಹೆಚ್ಚು ಇದರಿಂದ ಅವರ ರಿಲೇಷನ್ನಲ್ಲಿ ಸ್ವಲ್ಪ ಬಿರುಕು ಬಂದರು ಸಹ ಅವರ ಪ್ರೀತಿ ಮತ್ತು ಅವರ ನಡತೆಯಿಂದ ಮತ್ತೆ ಅವರ ಪಾರ್ಟ್ನರ ಮನಸ್ಸನ್ನು ಗೆಲ್ಲುತ್ತಾರೆ ಅವರ ಚಂಚಲ ಸ್ವಭಾವದಿಂದ ಪಾರ್ಟ್ನರ್ಗಳು ಅವರು ಅಥವಾ ಯಾವುದೇ ಒಬ್ಬ ವ್ಯಕ್ತಿ ಅವರ ಕಡೆ ಬಹಳಷ್ಟು ಈಸಿಯಾಗಿ ಆಕರ್ಷಿತರಾಗುತ್ತಾರೆ ಇವರು ಬಹಳಷ್ಟು ಎನರ್ಜಿಟಿಕ್ ಹ್ಯಾಪಿಯಸ್ಟ್ ಪರ್ಸನ್ ಅಂತಾನೇ ಹೇಳಬಹುದು

ಸದಾ ಕಾಲ ಖುಷಿ ಖುಷಿಯಿಂದ ಇರುವ ಇವರು ತಮ್ಮ ಸುತ್ತಮುತ್ತಲು ಇರುವವರನ್ನು ಸಹ ಖುಷಿಯಿಂದ ಇಡಲು ಪ್ರಯತ್ನಿಸುತ್ತಾರೆ ಇವರು ಅತಿ ಹೆಚ್ಚು ಸ್ವಾರ್ಥ ಸ್ವಭಾವದಿಂದ ಹಠ ಸ್ವಭಾವದಿಂದ ರಿಲೇಶನ್ ನಲ್ಲಿ ಪ್ರಾಬ್ಲೆಮ್ಸ್ ಬಂದರೂ ಸಹ ಅದನ್ನು ನಿವಾರಿಸಿಕೊಳ್ಳುವ ರೀತಿ ಇವರಿಗೆ ಗೊತ್ತಿರುತ್ತದೆ ಇವರ ಅಟ್ರಾಕ್ಟಿವ್ ಕಣ್ಣಿನಿಂದ ಎಲ್ಲರನ್ನು ಸಹ ಸೆಳೆಯುತ್ತಾರೆ ಹಾಗೆ ಅವರ ಬಗ್ಗೆ ಅತಿ ಹೆಚ್ಚು ಗಮನ ಕೊಡುವಂತಹ ವ್ಯಕ್ತಿಗಳು ಅಂದರೆ ಇವರಿಗೆ ಬಹಳಷ್ಟು ಇಷ್ಟ ಮತ್ತು ಇವರನ್ನು ಅತಿ ಬೇಗ ಎಲ್ಲರೂ ನಂಬಬಹುದು ಯಾಕೆಂದರೆ ಇವರ ಮನಸ್ಸಿನಲ್ಲಿ ಕಲ್ಮಶ ಇರುವುದೇ ಇಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.