ಪ್ರತಿದಿನ ಗಣಪತಿ ಹೊಟ್ಟೆ ಬೆಳೆಯುತ್ತಿದೆ

Featured Article

ಪ್ರತಿದಿನ ಗಣಪತಿ ಹೊಟ್ಟೆ ಬೆಳೆಯುತ್ತಿದೆ

ಜಗತ್ತಿನಲ್ಲಿಯೇ ಈ ರೀತಿಯ ಪವಾಡ ಮತ್ತು ವಿಸ್ಮಯದ ಗಣಪತಿಯನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಕರ್ನಾಟಕದಲ್ಲಿ ಇರುವ ಗಣಪತಿ ಶಿಲೆಯಲ್ಲಿ ಜಡೆ ಇದೆ ಅಷ್ಟೇ ಅಲ್ಲ ಪ್ರತಿದಿನ ಗಣಪತಿ ದೇವರ ಹೊಟ್ಟೆ ಕೂಡ ದಪ್ಪ ಆಗುತ್ತಿದೆ ಈ ದೇವಸ್ಥಾನಕ್ಕೆ ಕುಜ ದೋಷ ನಿವಾರಣೆಗಾಗಿ ಜಗತ್ತಿನ ನಾನಾ ದೇಶಗಳಿಂದ ಸಾವಿರಾರು ಭಕ್ತರು ಬರುತ್ತಾರೆ ಕುಜ ದೋಷ ನಿವಾರಣೆಯಾಗಿರುವ ಸಾವಿರಾರು ಉದಾಹರಣೆಗಳು ಕೂಡ ಕಂಡುಬರುತ್ತದೆ ಕೋಟೆ ನಾಡು ಚಿತ್ರದುರ್ಗದಿಂದ 34 ಕಿಲೋಮೀಟರ್ ಪ್ರಯಾಣ ಮಾಡಿದರೆ ಹೊಳಲ್ಕೆರೆ ತಾಲೂಕು ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇದೇ ಹೊಳಲ್ಕೆರೆ ತಾಲೂಕಿನಲ್ಲಿ ನೆಲೆಸಿರುವ ಹೊಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನ ಬೆಂಗಳೂರಿನ ಪುಣೆ ಹೆದ್ದಾರಿಯಲ್ಲಿ 201 ಕಿಲೋಮೀಟರ್ ಪ್ರಯಾಣ ಮಾಡಿದರೆ ಚಿತ್ರದುರ್ಗ ಬರುತ್ತದೆ ಚಿತ್ರದುರ್ಗದಿಂದ 34 ಕಿಲೋಮೀಟರ್ ಪ್ರಯಾಣಿಸಿದರೆ ಹೊಳಲ್ಕೆರೆ ತಲುಪುವಿರಿ ಈ ಜಡೆ ಗಣಪತಿಯನ್ನು ತುಂಬಾ ಜನ ಭಕ್ತರು ಹೊಟ್ಟೆ ಗಣಪತಿ ಎಂದು ಕರೆಯುತ್ತಾರೆ 1475ರಲ್ಲಿ ಚಿತ್ರದುರ್ಗದ ಪಾಳ್ಯಗಾರರಾದ ಮದಕರಿ ನಾಯಕನ ಮೈದುನ ಗುಲ್ಲಪ್ಪ ನಾಯಕ ಎಂಬುವವರು ಈ ದೇವರನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ

ಈ ಗಣಪತಿ ದೇವರನ್ನು ಅತ್ಯಂತ ವಿಸ್ಮಯಕಾರಿ ಗಣಪತಿ ದೇವರು ಎಂದು ಭಕ್ತರು ಕರೆಯುತ್ತಾರೆ ಈ ಗಣಪತಿ 17 ಅಡಿ ಎತ್ತರವಿದೆ ಭಾರತದ ನಾಲ್ಕನೇ ಅತಿ ದೊಡ್ಡ ಗಣಪತಿ ಎಂದೇ ಪ್ರಸಿದ್ಧವಾಗಿದೆ ಈ ಜಡೆ ಗಣಪತಿಯು ಒಂದು ಶಿಲೆಯಲ್ಲಿ ನಿರ್ಮಿತವಾಗಿದೆ ಈ ಗಣಪತಿ ದೇವರು ಜಡೆಯನ್ನು ಹೊಂದಿದ್ದು ಎಡಗೈ ಭಾಗದಲ್ಲಿ ಶ್ರೀ ನರಸಿಂಹ ಸ್ವಾಮಿಯ ಮುಖದ ಆಕಾರವನ್ನು ನೋಡಬಹುದು ಗಣಪತಿ ದೇವರು ಶ್ರೀ ನರಸಿಂಹ ಸ್ವಾಮಿಯವರ ಜೊತೆ ನೆಲೆಸಿರುವುದರಿಂದ ಕುಜ ದೋಷ ಪರಿಹಾರಕ್ಕಾಗಿ ಇದು ಪ್ರಸಿದ್ಧಿಯಾಗಿದೆ

ಈ ಮೂರ್ತಿಯನ್ನು ಪಾಳ್ಯಗಾರರು ಪ್ರತಿಷ್ಠಾಪಿಸಿದಾಗ ಇದು ನಾಲ್ಕು ಅಡಿ ಎತ್ತರ ಇತ್ತು ಆದರೆ ಪ್ರತಿದಿನ ಗಣಪತಿ ಬೆಳೆದು ನಾಲ್ಕರಿಂದ 17 ಅಡಿ ಎತ್ತರವಾಗಿದೆ ಗಣಪತಿ ದೇವರು ಇನ್ನೂ ಬೆಳೆಯದ ಹಾಗೆ ಬಯಲು ಪ್ರದೇಶದಲ್ಲಿ ಇದ್ದ ಗಣಪತಿಗೆ ದಿಬ್ಬಂದನ ಮಾಡಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ದೇವಸ್ಥಾನ ನಿರ್ಮಾಣ ಮಾಡಿದ ಬಳಿಕ ಗಣಪತಿ ದೇವರು ಬೆಳೆಯುವುದು ನಿಂತಿದೆ ಎಂದು ಹೇಳಲಾಗುತ್ತದೆ

ದೇವಸ್ಥಾನ ನಿರ್ಮಾಣ ಮಾಡಿದ ಬಳಿಕ ಗಣಪತಿಯ ಹೊಟ್ಟೆ ಬೆಳೆಯುತ್ತಿದೆ ಪ್ರತಿ ವರ್ಷ ಒಂದು ಇಂಚು ದಪ್ಪವಾಗುತ್ತಿದೆ ಮತ್ತೊಂದು ಅಚ್ಚರಿ ಎಂದರೆ ಗಣಪತಿ ದೇವರ ಬೆನ್ನಿಗೆ ಬೆಣ್ಣೆ ಸವರಿದರೆ ತುಪ್ಪ ಆಗುತ್ತದೆ ಭಕ್ತರು ಬೇಡಿದ ಬಯಕೆಗಳು ಈಡೇರಿದರೆ ಗಣಪತಿಗೆ ಬೆಣ್ಣೆ ಅಲಂಕಾರ ಮತ್ತು ಕಡಬು ಅಲಂಕಾರ ಮಾಡಿಸುತ್ತಾರೆ ಜಡೆ ಗಣಪತಿಗೆ ಬೆಣ್ಣೆ ಅಲಂಕಾರ ಎಂದರೇ ತುಂಬಾ ಇಷ್ಟ ಈ ಗಣಪತಿಯನ್ನು ಸಂಪೂರ್ಣವಾಗಿ ಬೆಣ್ಣೆಯಿಂದ ಅಲಂಕರಿಸಲು ಸುಮಾರು ನೂರು ಕೆಜಿ ಬೆಣ್ಣೆ ಬೇಕಾಗುತ್ತದೆ

ಈ ಜಡೆ ಗಣಪತಿಯನ್ನು ಚಿತ್ರದುರ್ಗದ ಜನರು ಮಳೆ ಗಣಪತಿ ಎಂದು ಕರೆಯುತ್ತಾರೆ ಚಿತ್ರದುರ್ಗದ ಜನರು ಬಯಲು ಸೀಮೆಯ ಜನರಾಗಿದ್ದು ಮಳೆ ಬಂದರೆ ಊರು ತುಂಬುವ ರೀತಿ ಮಳೆ ಬರುತ್ತದೆ ಎಲ್ಲವೂ ಗಣೇಶನ ಅನುಗ್ರಹ ಎಂದು ನಂಬುತ್ತಾರೆ ಒಂದು ವೇಳೆ ಮಳೆ ಆಗದಿದ್ದರೆ

ಗಣಪತಿ ದೇವರನ್ನು 101 ಬಿಂದಿಗೆಗಳಿಂದ ಅಭಿಷೇಕ ಮಾಡುತ್ತಾರೆ ನಂತರ ಮಳೆಗಾಗಿ ಪ್ರಾರ್ಥಿಸುತ್ತಾರೆ ಇದಾದ ಕೆಲವೇ ದಿನಗಳಲ್ಲಿ ಮಳೆ ಬರುತ್ತದೆ ಬೆಂಗಳೂರಿನಿಂದ ಶನಿವಾರ ಮತ್ತು ಭಾನುವಾರ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುತ್ತಾರೆ ಸಂಕಷ್ಟಿಯಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ಭಕ್ತರು ಬರುತ್ತಾರೆ ಮತ್ತೊಂದು ವಿಷಯವೆಂದರೆ ಜಡೆ ಗಣಪತಿಯ ದೇವಸ್ಥಾನಕ್ಕೆ ಯಾವುದೇ ಬೀಗ ಹಾಕಿಲ್ಲ ಇದುವರೆಗೂ ದೇವಾಲಯದಲ್ಲಿ ಕಳ್ಳತನ ನಡೆದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *