ಶನಿ ಗೋಚಾರ ಜನವರಿ 2023 ತುಲಾ,ವೃಶ್ಚಿಕ,ಧನು ಲಗ್ನದವರ ಮೇಲೆ ಪ್ರಭಾವ

ಶನಿ ಗೋಚಾರ ಜನವರಿ 2023 ತುಲಾ,ವೃಶ್ಚಿಕ,ಧನು ಲಗ್ನದವರ ಮೇಲೆ ಪ್ರಭಾವ

ಶನಿ ಗೋಚರ ಜನವರಿ 2023 ಮುಂದಿನ ಎರಡುವರೆ ವರ್ಷಗಳ ಕಾಲ ಶನಿ ಕುಂಭ ರಾಶಿಯಲ್ಲಿ ಇರುತ್ತಾನೆ ಕುಂಭ ರಾಶಿಯಲ್ಲಿ ಶನಿ ಇದ್ರೆ 11ನೇ ಮನೆಯಲ್ಲಿ ಇರುತ್ತದೆ 11ನೇ ಮನೆ ಲಾಭ ಸ್ಥಾನವಾಗಿದೆ ಸಂಘ-ಸಂಸ್ಥೆಗಳ ಸ್ಥಾನ, ನಾಯಕತ್ವದ ಗುಣಗಳು ಬರುವಂತಹ 11ನೇ ಮನೆಯಾಗಿದೆ ಮತ್ತು ಹೋರಾಟದ ಪ್ರವೃತ್ತಿ ಬರುವಂತಹ ಸ್ಥಾನವಾಗಿದೆ ಕುಂಭ ರಾಶಿ ಸಮಾಜಕ್ಕಾಗಿ ಹೋರಾಟ ಮಾಡುವಂತಹ ರಾಶಿಯಾಗಿದೆ ಕುಂಭ ರಾಶಿಯ ವ್ಯಕ್ತಿಗಳಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತದೆ ಮತ್ತು ಸಮಾಜದಲ್ಲಿ ಆಗುತ್ತಿರುವಂತಹ ಅನ್ಯಾಯಗಳ ವಿರುದ್ಧ ಹೋರಾಟ ಮಾಡುವಂತಹ ಪ್ರತಿಭಟನೆ ಮಾಡುವಂತಹ ಇಚ್ಛೆ ಜಾಗೃತವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪ್ರತಿಭಟನೆ ಮಾಡುವುದು ಅಥವಾ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಪ್ರವೃತ್ತಿ ಶನಿ ಕುಂಭ ರಾಶಿಯಲ್ಲಿ ಬಂದಾಗ ಈ ರಾಶಿ ಜನರಲ್ಲಿ ಹೆಚ್ಚಾಗಿರುತ್ತದೆ ಮನಸ್ಸಿನಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಆಸೆಗಳು ಕೊರೆಯುತ್ತಿರುತ್ತದೆ ಸಮಾಜದಲ್ಲಿ ಅನ್ಯಾಯಗಳು ಆಗುತ್ತಿದೆ ಅದನ್ನು ನೋಡುವುದಕ್ಕೆ ಆಗುತ್ತಿಲ್ಲ ಆದರೆ ವಿರುದ್ಧ ನಾನು ಹೋರಾಡಬೇಕು ಮೆಟ್ಟಿ ನಿಲ್ಲಬೇಕು ಈ ರೀತಿಯ ಮನೋಭಾವನೆ ಈ ರಾಶಿ ವ್ಯಕ್ತಿಗಳಲ್ಲಿ ಸದಾ ಕಾಲ ಇರುತ್ತದೆ ಜನ್ಮ ಜಾತಕದಲ್ಲಿ ಶನಿ ಕುಂಭ ರಾಶಿಯಲ್ಲಿದ್ದು ಮತ್ತು ರಾಶಿಯಲ್ಲಿ ಹತ್ತನೇ ಮನೆ, ಮೂರನೇ ಮನೆ ಈ ರೀತಿ ಇದ್ದರೆ ಖಂಡಿತವಾಗಿಯೂ ಅವರಲ್ಲಿ ಹೋರಾಟ ಮಾಡುವ ಪ್ರವೃತ್ತಿ ಹೆಚ್ಚಾಗಿರುತ್ತದೆ

ತುಲಾ ಲಗ್ನದವರಿಗೆ ಶನಿ 5ನೇ ಮನೆಗೆ ಬರುತ್ತಾನೆ ತುಲಾ ರಾಶಿಯಲ್ಲಿರುವವರಿಗೆ ಶನಿಯ ಮಹಾದಶ ನಡೆಯುತ್ತಿದ್ದರೆ ನಿಮಗೆ ಅದರ ಪರಿಣಾಮ ತುಂಬಾ ಇರುತ್ತದೆ ಶನಿ ನಿಮ್ಮ ಐದನೇ ಮನೆಯಲ್ಲಿದ್ದಾಗ ನಿಮ್ಮನ್ನು ನಿಧಾನ ಮಾಡುತ್ತಾನೆ ಅದು ನಿಮ್ಮ ಜನ್ಮ ಜಾತಕದಲ್ಲಿ ಶನಿ ಎಲ್ಲಿರುತ್ತಾನೆ ಅದರ ಮೇಲೆ ನಿರ್ಧಾರ ಆಗುತ್ತದೆ

ಐದನೇ ಮನೆ ಬುದ್ಧಿವಂತಿಕೆಗೆ, ಗರ್ವಕ್ಕೆ ಸಂಬಂಧಿಸಿದ ಮನೆ ಐದನೇ ಮನೆ ಶೇರ್ ಮಾರ್ಕೆಟ್,ಬಿಜಿನೆಸ್ ಮಾಡುವ ಮನೆ ಇದು ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಗೂ ಕೂಡ ಸಂಬಂಧಿಸಿದಾಗಿದೆ ಐದನೇ ಮನೆ ಫೋಟೋಗ್ರಫಿ, ವಿಡಿಯೋ ಗ್ರಾಫಿ, ಫಿಲಂ ಡೈರೆಕ್ಷನ್ ಇದಕ್ಕೆ ಸಂಬಂಧಿಸಿದ ಮನೆ ಐದನೇ ಮನೆ ಕಲೆ, ಡ್ಯಾನ್ಸಿಂಗ್,ಆಕ್ಟಿಂಗ್ ಎಲ್ಲವೂ ಕೂಡ ಐದನೇ ಮನೆಗೆ ಸಂಬಂಧಿಸಿದಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.