ಗಣೇಶ ಸಂಕಲ್ಪ ಪೂಜೆ ಈ ರೀತಿ ಮಾಡಿ ನಿಮ್ಮ ಪ್ರತಿಯೊಂದು ಸಂಕಷ್ಟ ಕೇವಲ ಮೂರು ತಿಂಗಳಲ್ಲಿ ದೂರವಾಗುತ್ತದೆ

ಗಣೇಶ ಸಂಕಲ್ಪ ಪೂಜೆ ಈ ರೀತಿ ಮಾಡಿ ನಿಮ್ಮ ಪ್ರತಿಯೊಂದು ಸಂಕಷ್ಟ ಕೇವಲ ಮೂರು ತಿಂಗಳಲ್ಲಿ ದೂರವಾಗುತ್ತದೆ.

ನಮಸ್ಕಾರ ಸ್ನೇಹಿತರೆ ಗಣೇಶ ಸಂಕಲ್ಪ ಪೂಜೆಯನ್ನು ಮಾಡಿದರೆ, ಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ ನಿಮ್ಮ ಇಷ್ಟಾರ್ಥಗಳು ಕೂಡ ಆಗುತ್ತದೆ ಸಂಕಲ್ಪ ಸಿದ್ಧಿಯಾದ ನಂತರ ನೀವು ಇದನ್ನು ನಿಲ್ಲಿಸಬಹುದು ಈ ಪೂಜೆಯನ್ನು ಸಂಜೆ ಅಥವಾ ಬೆಳಿಗ್ಗೆ ಹೊತ್ತು ನಾಲ್ಕುವರೆಯಿಂದ ಆರೂವರೆವರೆಗೆ ಮಾಡಬೇಕು ಅಂದರೆ ಯಾವ ಪೂಜೆ ಯಾವ ವಿಧಿ ವಿಧಾನದಿಂದ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಸ್ನೇಹಿತರಿಗಣ ಪೂಜೆ ಮಾಡಬೇಕಾಗಿರುವುದು ಯಾವ ಸಾಮಗ್ರಿಗಳು ಅಂದರೆ ಮನೆಯಲ್ಲಿರುವ ಯಾವುದಾದರೂ ಒಂದು ಗಣೇಶನ ಮೂರ್ತಿ ಅಥವಾ ಒಂದು ಫೋಟೋ ಆಗಿದ್ದರೂ ಸಾಕು, ಅರಿಶಿನ ಕುಂಕುಮ ಇಟ್ಟು ಒಂದು ವೀಳ್ಯದೆಲೆ ಮೇಲೆ ಓಂಕಾರ ಬರೆದು ಒಂದು ಮುಷ್ಟಿ ಸಗಣಿಯನ್ನು ತಂದು ಇಟ್ಟುಕೊಂಡು ಬೆರಕೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಒಂದು ಬೆನಕ ಮಾಡಿಕೊಳ್ಳಬೇಕು. ಪೂಜೆಗೆ ಬೇಕಾದ ಹೂವು ಅಕ್ಷತೆ ಒಂದು ದೀಪ ಮತ್ತು ನೈವೇದ್ಯಕ್ಕೆ ಕಡಲೆ ಸಕ್ಕರೆ ಅವಲಕ್ಕಿ ಹಣ್ಣುಗಳು ಯಾವುದಾದರೂ ತೆಗೆದುಕೊಳ್ಳಬಹುದು ವರಕ್ಕೆ ಒಂದು ಬಾರಿ ಮಾಡುವುದು ಶುಕ್ರವಾರ ನೀವು ಹೊಸ ಬೆನಕ ಇಟ್ಟು ಗಣೇಶ ವಿಗ್ರಹವನ್ನು ತೊಳೆದು ಪ್ರತಿ ಶುಕ್ರವಾರ ಪೂಜೆಯನ್ನು ಮಾಡಬೇಕು ವಾರ ಪೂರ್ತಿ ಅದನ್ನು ಅಲುಗಾಡಿಸದೆ ಪೂಜೆಯನ್ನು ಮಾಡಬೇಕು ಹೋಗು ಮತ್ತು ನೈವೇದ್ಯವನ್ನು ಮಾತ್ರ ಬದಲಿಸಬೇಕು ಭಕ್ತಿಯಿಂದ ದೇವರಿಗೆ ಗಂಧದ ಗಂಡಿ ಕರ್ಪೂರ ಆರತಿ ಎಲ್ಲವನ್ನು ಬಿಡಬೇಕು ಸಂಕಲ್ಪ ಮಾಡಿಕೊಳ್ಳಲು ಎಡಗೈಯನ್ನು ನಿಮ್ಮ ಬಲ ತೊಡೆಯ ಮೇಲೆ ಇಟ್ಟು ಬಲಗಡೆಯನ್ನು ನಿಮ್ಮ ಎಡಗೈಯನ್ನು ಮುಚ್ಚಿಟ್ಟು ಕೊಳ್ಳಬೇಕು ಹೀಗೆ ಇಟ್ಟುಕೊಂಡು ನಾನು ಹೇಳುವಂತಹ ಈ ಒಂದು ಮಂತ್ರವನ್ನು ಪಡಿಸಬೇಕು. ನಮೋ ನಮೋ ಗಣೇಶಾಯ ನಮಃಸ್ತು ಶುಭ ಸುಧಾರಿ ಮಾಯಾ ವಿರುದ್ಧ ಎದಕರ್ಮ ನಿರ್ವಿಘ್ನಂ ಕುರುಮೆ ಸರ್ವದ

ಹಿಂದು ಮಂತ್ರವನ್ನು ಹೇಳಿ ನಿಮಗೆ ಏನು ಕಷ್ಟವಿದೆ ಈ ಪೂಜೆಯಿಂದ ನಿಮಗೆ ನೆರವೇರಬೇಕು ಅನ್ನುವುದನ್ನು ಮನಸ್ಸಿನಿಂದ ಕೇಳಿಕೊಂಡು ದೇವರಲ್ಲಿ ಪ್ರಾರ್ಥಿಸಿಕೊಂಡು ಅಕ್ಷತೆಯನ್ನು ಬೆನಕ ಮತ್ತು ಗಣೇಶನ ಅಥವಾ ಗಣಪತಿ ಮೇಲೆ ಹಾಕಬೇಕು ಸಂಕಲ್ಪ ಮಂತ್ರ ಹೇಳಿ ಸಂಕಲ್ಪ ಮಾಡಿಕೊಂಡ ನಂತರ ಅಲ್ಲಿ ಕುಳಿತುಕೊಂಡು 108 ಬಾರಿ ಇನ್ನೊಂದು ಮಂತ್ರವನ್ನು ಹೇಳಬೇಕು ಹೇಳಬೇಕು ಕಷ್ಟವಾದರೆ ಕಡಲೆಕಾಳು ಅಥವಾ ಹೂವನ್ನು ಇಟ್ಟುಕೊಂಡು ಲೆಕ್ಕ ಮಾಡಿಕೊಂಡು ಹೇಳಿದರೆ ತುಂಬಾ ಒಳ್ಳೆಯದು. ಸ್ನೇಹಿತರೆ ಇಂಥ ಸಮಯ ಸಂದರ್ಭದಲ್ಲಿ ನೀವು ಪೂಜೆ ಮಾಡುವಾಗ ಸಂಕಲ್ಪ ಇಡುವುದು ತುಂಬಾ ಮುಖ್ಯವಾಗಿದೆ ದೇವರನ್ನು ಗಣೇಶನನ್ನು ವಹಿಸಿಕೊಳ್ಳುವ ಸಂಕಲ್ಪಕಾಗಿ ನೀವು ಇತರ ಮಾಡಬೇಕು.

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.