ಮೆಂತೆ ಕಾಳು ಸಕ್ಕರೆ ಕಾಯಿಲೆ ಇದ್ದವರು ಸೇವನೆ ಮಾಡಬಹುದಾ…..?
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮೆಂತೆಕಾಳು ಮನೆಯಲ್ಲಿ ದೊರೆಯುವ ದಿವ್ಯ ಔಷಧವಾಗಿದೆ ಶತಮಾನಗಳಿಂದಲೂ ಅಡುಗೆಗಾಗಿ ಮತ್ತು ಔಷಧಿಯಾಗಿ ಆಯುರ್ವೇದದಲ್ಲಿ ಮೆಂತೆಕಾಳುಗಳನ್ನು ಬಳಸುತ್ತಾ ಬಂದಿದ್ದೇವೆ ಅರ್ಧ ಚಮಚ ಮೆಂತ್ಯ ಕಾಳುಗಳು ದೇಹಕ್ಕೆ ಯಾವೆಲ್ಲ ಪ್ರಯೋಜನಗಳನ್ನು ನೀಡುತ್ತದೆ ಗೊತ್ತಾ ನಮ್ಮ ಹಿರಿಯರು ಯಾವುದೇ ಒಂದು ಸೋಂಕು ಅಥವಾ ಕಾಯಿಲೆಗಳನ್ನು ಮನೆಯಲ್ಲಿಯೇ ಕೆಲವು ಪದಾರ್ಥಗಳಿಂದ ಗುಣಪಡಿಸುತ್ತಿದ್ದರು ಆ ಪಟ್ಟಿಯಲ್ಲಿ ಮೆಂತೆಕಾಳುಗಳು ಕೂಡ ಒಂದು ಹಾಗಾದರೆ ಮೆಂತ್ಯೆ ಕಾಳುಗಳು ಮಾಡುವ ಜಾದುವಾದರೂ ಏನು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ.
ಮೆಂತೆ ಕಾಳುಗಳು ಅನೇಕ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ ಇದು ಬಲವಾದ ಉತ್ಕರ್ಷಕ ನಿರೋಧಕಗಳನ್ನು ಹೊಂದಿದ್ದು ಅನೇಕ ಆರೋಗ್ಯ ತೊಂದರೆಗಳಿಂದ ಪಾರು ಮಾಡುತ್ತದೆ ಇನ್ನು ಪ್ರತಿನಿತ್ಯ
ಒಂದು ಚಮಚ ಮೆಂತೆ ಕಾಳುಗಳು ಹಾಲುಣಿಸುವ ತಾಯಂದಿರು ಸೇವನೆ ಮಾಡುತ್ತಾ ಬಂದರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಇದು ಎದೆಯ ಹಾಲಿನ ಪೂರೈಕೆಗೆ ಸಾಕಷ್ಟು ಪಾತ್ರ ವಹಿಸುತ್ತದೆ ಇದು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಹಾಗಾಗಿ ಹಾಲುಣಿಸುವ ತಾಯಂದಿರು ನಿಸ್ಸಂದೇಹವಾಗಿ ಮೆಂತೆಕಾಳುಗಳನ್ನು ಸೇವನೆ ಮಾಡಬಹುದು ಅಷ್ಟೇ ಅಲ್ಲದೆ ಮೆಂತೆ ಕಾಳುಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಇದು ಸಾಂಪ್ರದಾಯಿಕವಾಗಿ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಅಜೀರ್ಣ ವಾಯುವಿನಂತಹ ಅಪಾಯಗಳನ್ನು ನಿವಾರಿಸುತ್ತದೆ ಅಲ್ಲದೆ ಕರುಳಿನ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ ಋತುಸ್ರಾವದ ಸಮಯದಲ್ಲಿ ಹೊಟ್ಟೆ ನೋವು, ಸೆಳೆತವನ್ನು ನಿವಾರಿಸಲು ಕೂಡ ಮೆಂತೆ ಕಾಳು ಪರಿಣಾಮಕಾರಿಯಾಗಿದೆ ಮೆಂತೆ ಕಾಳಿನ ಪುಡಿ ಅಥವಾ ನೇರವಾಗಿ ಮೆಂತೆಕಾಳುಗಳನ್ನು ಸೇವನೆ ಮಾಡಬಹುದು ಮೆಂತೆ ಕಾಳುಗಳು ಅತಿಯಾದಿಕತೆಯನ್ನು ಉತ್ತೇಜಿಸುವ
ಮೂಲಕ ಹಸಿವನ್ನು ನಿಯಂತ್ರಿಸುತ್ತದೆ ಇದರ ಪರಿಣಾಮ ತೂಕ ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಅಲ್ಲದೆ ಮೆಂತೆಕಾಳು ಹೊಟ್ಟೆ ತುಂಬಿಸುವ ಗುಣವನ್ನು ಹೊಂದಿದ್ದು ಹೆಚ್ಚೆಚ್ಚು ಕ್ಯಾಲರಿಗಳನ್ನು ಸೇವನೆ ಮಾಡುವುದನ್ನು ತಗ್ಗಿಸುತ್ತದೆ ಹಸಿವನ್ನು ನಿಯಂತ್ರಿಸುವ ಮೂಲಕ ಸ್ಥೂಲಕಾಯ ಮತ್ತು ಬೊಜ್ಜನ್ನು ಕರಗಿಸುತ್ತದೆ ಅಷ್ಟೇ ಅಲ್ಲದೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ರಕ್ತದಲ್ಲಿನ ಕೊಲೆಸ್ಟ್ರಾಲನ್ನು ನಿರ್ವಹಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಕೂಡ ಅಷ್ಟೇ ಅಲ್ಲದೆ ಚರ್ಮದ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ ರುದ್ರೋಗದ ಅಪಾಯದಿಂದ ಪಾರು ಮಾಡುವುದರ ಜೊತೆಗೆ ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606