ಕಟಕ ರಾಶಿ ರಹಸ್ಯಗಳು

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಟಕ ರಾಶಿಯ ವ್ಯಕ್ತಿಗಳ ರಹಸ್ಯಗಳು ಹಾಗೂ ಕಟಕ ರಾಶಿಯವರು ಹಣ ಬರಬೇಕು ಎಂದರೇ ಏನು ಮಾಡಬೇಕೆಂಬುದನ್ನು ತಿಳಿಯಬಹುದಾಗಿದೆ ಕಟಕ ರಾಶಿ ರಾಶಿ ಚಕ್ರದಲ್ಲಿ ನಾಲ್ಕನೇಯ ರಾಶಿ ಕಾಲಪುರುಷನ ಹೃದಯ ಭಾಗವನ್ನು ಸೂಚಿಸುತ್ತದೆ ಸ್ತ್ರೀ ರಾಶಿ ಚರಾರಾಶಿ ಜಲ ತತ್ವವನ್ನು ಸೂಚಿಸುತ್ತದೆ

ಹಾಗೆ ಈ ರಾಶಿಯು ಉತ್ತರ ದಿಕ್ಕನ್ನು ಸೂಚಿಸುತ್ತದೆ ಕಟಕ ರಾಶಿಯ ಅಧಿಪತಿ ಚಂದ್ರ ಗ್ರಹ ಮನೋಕಾರಕ ಮತ್ತು ಸ್ತ್ರೀ ಸೂಚಕ ಗ್ರಹವಾಗಿದೆ ಕನಸು ಕಾಣುವಿಕೆ ಭಾವೋದ್ವೇಗ ಚಂಚಲತೆ ಆತುರತೆ ಈ ರಾಶಿಯವರ ಸ್ವಭಾವಗಳು ಪುಷ್ಯ ನಕ್ಷತ್ರದ ನಾಲ್ಕು ಪಾದದವರು ಆಶ್ಲೇಷ ನಕ್ಷತ್ರದ ನಾಲ್ಕು ಪಾದದಲ್ಲಿ ಜನಿಸಿದವರು ಈ ಕಟಕ ರಾಶಿಗೆ ಸೇರುತ್ತಾರೆ ಇವರ ರಾಶಿಯ ಚಿಹ್ನೆ ಕಟಕ ಹೇಡಿ ಒಂದು ಜಲಚರ ಪ್ರಾಣಿ ಈ ಪ್ರಾಣಿಯಂತೆ ಇವರು ಸೌಮ್ಯ ಸ್ವಭಾವದವರು ಚಂಚಲ ಉಳ್ಳವರು.

ಭಾವಕ ಜೀವಿಗಳು ಹಠಸ್ವಭಾವದವರು ಬೇಗ ದುಃಖಗೊಳ್ಳುವವರು ಹಾಗೂ ಪ್ರಾಣಿ ಪಕ್ಷಿಗಳನ್ನು ವಿಶೇಷವಾಗಿ ಇಷ್ಟಪಡುವವರು ಆಗಿರುತ್ತಾರೆ ಕಟಕ ರಾಶಿಯವರು ಮಧ್ಯಮ ಯಂತ್ರದವರು ದುಂಡು ಮುಖದವರು ಶ್ವೇತ ಬಣ್ಣದವರು ಶೀತಾ ಪ್ರಕೃತಿ ಸದೃಢ ಶರೀರ ಮೋಹಕ ನೋಟ ಚಂಚಲ ಮನಸ್ಸು ಭಾವನಾತ್ಮಕ ಜೀವಿಗಳಾದರು ಹಠಮಾರಿತನ ಇರುತ್ತದೆ ನೋಡಲು ತುಂಬಾ ಆಕರ್ಷಿತವಾಗಿರುತ್ತಾರೆ

ಹಾಗೆಯೇ ಹೊಳಪಿನ ಕಣ್ಣುಗಳನ್ನು ಹೊಂದಿರುತ್ತಾರೆ ಕಟಕ ರಾಶಿ ಚರರಾಶಿ ಸಿಟ್ಟಿನ ಸ್ವಭಾವ ಇರುವುದಿಲ್ಲ ಆದರೆ ಭಾವನಾತ್ಮಕ ಉದ್ವೇಗವಿರುತ್ತದೆ ಮನಸ್ಸನ್ನು ಒಂದು ಕಡೆ ಇರಿಸುವುದು ಇವರಿಗೆ ಬಹಳ ಕಷ್ಟವಾಗುತ್ತದೆ ಮಧುರ ಮಾತುಗಳನ್ನು ಆಡುವವರು ಪ್ರಸನ್ನ ಚಿತ್ತರು ಒಳ್ಳೆಯ ಸ್ನೇಹಿತರಿಂದ ಕೂಡಿರುವವರು ಹಾಗೆ ಹಸನ್ಮುಖಿಗಳು ಆಗಿರುತ್ತಾರೆ ಹಾಗೂ ಇವರ ವಿದ್ಯೆ ಮತ್ತು ಆಸಕ್ತಿಗಳ ಬಗ್ಗೆ ತಿಳಿಯುವುದಾದರೆ ,

ನೀರಿನ ಸಂಬಂಧಿತ ವಿದ್ಯೆಗಳು ಕಾನೂನು ಅಧ್ಯಾಪಕನ ತಾಂತ್ರಿಕ ಶಿಕ್ಷಣದ ಬಗ್ಗೆ ಆಸಕ್ತಿ ಇರುತ್ತದೆ ನೌಕಯಾನ ರಾಜಕೀಯ ಧಾರ್ಮಿಕ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಲು ಕೆಲಸ ಮಾಡಲು ಆಸಕ್ತಿ ಹೆಚ್ಚು ಎಂದು ಹೇಳಬಹುದಾಗಿದೆ ಇವರಿಗೆ ಪ್ರಾಣಿ ಪಕ್ಷಿ ಅಂದರೆ ತುಂಬಾ ಇಷ್ಟ ಹಾಗೂ ಅವುಗಳ ಬಗ್ಗೆ ಅಧ್ಯಯನ ಮಾಡಲು ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಆಗಿರುತ್ತಾರೆ.

ಸಸ್ಯ ಹೂವು ಅಲಂಕಾರದ ಬಗ್ಗೆ ಕೂಡ ಇವರಿಗೆ ಹೆಚ್ಚಿನ ಜ್ಞಾನವಿರುತ್ತದೆ ಕಟಕ ರಾಶಿ ಜಲತತ್ವ ರಾಶಿ ಕಾಲಪುರುಷರ ಹೃದಯ ಭಾಗ ಸೂಚಿಸುತ್ತೆ ಇವರು ಬಾವನ ಜೀವಿಗಳು ಕಷ್ಟಗಳಿಗೆ ಕರಗುವರು ಸೂಕ್ಷ್ಮ ವಿಷಯಗಳನ್ನು ಕೂಡ ಮನಸ್ಸಿಗೆ ತೆಗೆದುಕೊಂಡು ಕೊರಗುತ್ತಾರೆ ಬೇಗ ದುಃಖಿತರಾಗುತ್ತಾರೆ ಇವರಿಗೆ ದುಃಖ ಬಂದರೆ ಸಮಾಧಾನವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ.

ಕಟಕ ರಾಶಿ ಅಧಿಪತಿ ಚಂದ್ರ ಗ್ರಹ ಮನಸ್ಸಿನ ಕಾರಕ “ಚಂದ್ರಮೋ ಮನಸೂ ಜಾತಾ” ಎಂದು ವೇದದಲ್ಲಿ ಹೇಳಿದ್ದಾರೆ ಪಾಶ್ಚಾತರು ಆಕಾಶದ ರಾಣಿ ಎಂದು ಚಂದ್ರನನ್ನು ಕರೆಯುತ್ತಾರೆ ಚಂದ್ರನಂತೆ ಇವರು ೧೫ ದಿನ ಚುರುಕಾಗಿ ಪ್ರಸನ್ನತೆಯಿಂದ ತುಂಬಿರುತ್ತಾರೆ ಇನ್ನೂ ೧೫ ದಿನ ಸ್ವಲ್ಪ ಮಂಕಾಗಿ ಇರುತ್ತಾರೆ ಸಾಧು ಸ್ವಭಾವ ಗುರು ಹಿರಿಯರಲ್ಲಿ ಬ್ರಾಹ್ಮಣರಲ್ಲಿ ಹೆಚ್ಚಾಗಿ ಗೌರವ ಇಟ್ಟಿರುತ್ತಾರೆ .

ಮಂತ್ರ ಪಟನೆ ದೇವತಾ ಆರಾಧನೆಯಲ್ಲಿ ಹೆಚ್ಚಿನ ಆಸಕ್ತಿ ಇಟ್ಟಿರುತ್ತಾರೆ ಕಟಕ ರಾಶಿಯವರಿಗೆ ಜನ್ಮ ಜಾತಕದಲ್ಲಿ ಮಂಗಳಗ್ರಹವು ಯೋಗ ಕಾರಕ ಗ್ರಹವಾಗಿ ಶುಭ ಸ್ಥಾನದಲ್ಲಿ ಸ್ಥಿತವಾಗಿ ಬಲವಿತವಾಗಿದ್ದರೆ ಕಾರ್ಯಕ್ಷೇತ್ರದಲ್ಲಿ ವಿಜಯ ಪ್ರಾಪ್ತಿ ದೊಡ್ಡ ಉದ್ಯಮ ಸಿಗುವುದರ ಜೊತೆಗೆ ರಾಜಕೀಯ ನಾಯಕರು ಆಗುವ ಯೋಗವನ್ನು ನೀಡುತ್ತಾರೆ ನಿಮ್ಮ ಕುಟುಂಬ ಹಾಗೂ ಸ್ನೇಹಿತರಲ್ಲಿ ಗಮನಿಸಿ ನೋಡಿ

ಕಟಕ ರಾಶಿಯವರು ಹೆಚ್ಚಾಗಿ ಜಲ ಸಂಬಂಧಿತ ಸ್ತ್ರೀ ಸಂಬಂಧಿತ ವ್ಯಾಪಾರ ಮತ್ತು ವೃತ್ತಿಗಳಲ್ಲಿ ಇರುತ್ತಾರೆ ಹಾಗೆ ತಾಂತ್ರಿಕ ಮತ್ತು ವೈದ್ಯಕ್ಷೇತ್ರಗಳಲ್ಲಿ ಉತ್ತಮ ಪಾಂಡಿತ್ಯ ಹೊಂದಿರುತ್ತಾರೆ ಕಾನೂನು ರಾಜನೀತಿ ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಇವರು ಹೆಚ್ಚಾಗಿ ಕೆಲಸ ಮಾಡುತ್ತಾರೆ ತುಂಬಾ ಭಾಷೆಯನ್ನು ತಿಳಿದಿರುವ ಇವರು ಉತ್ತಮ ಜಾಪಕರು ಆಗಬಹುದು ಭಾಷಣಕಾರರು ಆಗಬಹುದು ಕೃಷಿ ತೋಟಗಾರಿಕೆ ಮತ್ತು ಆಹಾರ ಉತ್ಪನ್ನಗಳ ಕ್ಷೇತ್ರಗಳಲ್ಲಿ ಇವರು ಮೇಲುಗೈ ಸಾಧಿಸುತ್ತಾರೆ ಮತ್ತು ಶ್ರೀಮಂತರಾಗುವ ಅವಕಾಶಗಳು ಹೆಚ್ಚಾಗಿರುತ್ತವೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *