ಗಂಡ ಹೇಳಿದ ಮಾತನ್ನು ಕೇಳಲು ಪರಸ್ತ್ರೀ ಸಹವಾಸ ಬಿಡಿಸಲು ಆಯಸ್ಸು ಆರೋಗ್ಯ ವೃದ್ಧಿಗಾಗಿ ಪ್ರತಿದಿನ ಈ ಒಂದು ಮಂತ್ರ ಪಠಿಸಿ 11 ದಿನದಲ್ಲಿ ಬದಲಾವಣೆ ನೋಡಿ.

 ನಮಸ್ಕಾರ ಸ್ನೇಹಿತರೇ,  ಮನೆ ಯಜಮಾನ ಅಂದರೆ ಗಂಡ ಹೇಳಿದ ಮಾತನ್ನು ಕೇಳುತ್ತಿಲ್ಲ ಬೇಡವಾದ ಚಟಕ್ಕೆ ಒಳಗಾಗುತ್ತಿದ್ದಾನೆ ಎಷ್ಟೇ ಸಂಪಾದನೆಯನ್ನು ಮಾಡಿಕೊಂಡು ಬಂದರೂ ಕೂಡ ನನಗೆ ಒಂದು ರೂಪಾಯಿ ಹಣವನ್ನು ನೀಡುತ್ತಿಲ್ಲ ಕಷ್ಟಕಾಲಕ್ಕೆ ಮನೆಯನ್ನು ನಡೆಸುತ್ತಿಲ್ಲ ಮನೆಯಲ್ಲಿ ಎಂದಿಗೂ ಕೂಡ ನೆಮ್ಮದಿ ಎನ್ನುವುದೇ ಇಲ್ಲ  ಪ್ರತಿನಿತ್ಯ ಮನೆಯಲ್ಲಿ ಕಲಹಗಳು ಉಂಟಾಗುತ್ತವೆ .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಮಕ್ಕಳ ಮೇಲೆ ರೇಗುತ್ತಾರೆ ಜೀವನದಲ್ಲಿ ನಿಮ್ಮದೇ ಇಲ್ಲ ಎಂದು ಕೊರಗುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಮಂತ್ರವನ್ನು ಪ್ರತಿದಿನ ಪೂಜೆಯನ್ನು ಮಾಡುವುದಕ್ಕಿಂತ ಮುಂಚೆ ಹೇಳಿಕೊಂಡು ಪೂಜೆಯನ್ನು ಮಾಡುತ್ತಾ ಬಂದರೆ ವಿಶೇಷವಾಗಿ ದೇವಿಯ ಅನುಗ್ರಹದಿಂದ ಮನೆಯ ಯಜಮಾನ ಅಂದರೆ ನಿಮ್ಮ ಗಂಡ ಹೇಳಿದ ಮಾತನ್ನು ಕೇಳುವುದಕ್ಕೆ ಶುರು ಮಾಡುತ್ತಾರೆ ಅವರಿಗೆ ಇರುವಂತಹ  ಅಪಮೃತ್ಯು ದೋಷಗಳು ನಕಾರಾತ್ಮಕ ಶಕ್ತಿಗಳು ಕಳೆದು ಆರೋಗ್ಯ ಆಯಸ್ಸು ಎನ್ನುವುದು ವೃದ್ಧಿಯಾಗುತ್ತಾ ಹೋಗುತ್ತದೆ .

ಅವರು ಆ ದಿನ ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಕೂಡ ಅಖಂಡಲ ದೈವ ಬಲದಿಂದ ಯಶಸ್ಸು ಎನ್ನುವುದು ಪ್ರಾಪ್ತಿಯಾಗುತ್ತದೆ ಮನೆಯ ಯಜಮಾನ ಹೇಳಿದ ಮಾತನ್ನು ಕೇಳಬೇಕೆಂದರೆ ಇದೊಂದು ಶಕ್ತಿಶಾಲಿಯಾದಂತ ಮಂತ್ರವನ್ನು ಪಠಿಸಬೇಕು  ಆ ಮಂತ್ರ ಹೀಗಿದೆ ಓಂ ಐಓ ಹಿರೀಂ ಶ್ರೀo ಕಾಮೇಶಬದ್ಧ ಮಾಂಗಲ್ಯ  ಸೂತ್ರ ಶೋಭಿತ ಕಂದಾರಾಯೇ  ನಮೋ ನಮಃ ಪ್ರತಿನಿತ್ಯ ಪೂಜೆಯನ್ನು ಮಾಡಿದ್ದೆ ಆದಲ್ಲಿ ಮನೆಯ ಯಜಮಾನನಿಗೆ ಆರೋಗ್ಯ ಅನ್ನೋದು ಅಭಿವೃದ್ಧಿಯಾಗುತ್ತದೆ  ನಿಮಗೆ ಇರುವಂತಹ ವಿವಾಹ ದೋಷಗಳು ಮಾಂಗಲ್ಯ ದೋಷಗಳು ಕಳೆಯುತ್ತದೆ

ಅಪಮೃತ್ಯುಷಗಳು ಕಳೆದುಹೋಗುತ್ತದೆ ಪದೇ ಪದೇ ಅನಾರೋಗ್ಯದ ಸಮಸ್ಯೆ ಏನಾದರೂ ಕಾಡುತ್ತಿದ್ದರೆ ಪರಸ್ತ್ರಿಯ ಸಹವಾಸ ಏನಾದರೂ ಇತ್ತು ಎಂದರೆ ಪದೇ ಪದೇ ವಾಹನ ಅಪಘಾತಗಳು ಆಗುತ್ತಿದೆ ಎಂದರೆ ಮಾಡುವಂತ ಕೆಲಸ ಕಾರ್ಯದಲ್ಲಿ ಇಂದಿಗೂ ಯಶಸ್ ಸಿಗುತ್ತಿಲ್ಲ ಎಂದರೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ನೀವು ಪಟಿಸುತ್ತಾ ಬರಬೇಕು.

ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಸಾಕ್ಷಾತ್  ಶ್ರೀ ಲಲಿತಾಂಬ ದೇವಿಯ ಅನುಗ್ರಹದಿಂದ  ನಿಮ್ಮ ಕುಟುಂಬದ ಏಳಿಗೆ ಆಗುತ್ತದೆ ಸಂಸಾರದಲ್ಲಿ ಇರುವಂತಹ ಸಕಲ ಕಷ್ಟಗಳು  ಕಳೆದು ವಿಶೇಷವಾಗಿ ದೇವಿಯ ಅನುಗ್ರಹದಿಂದ ಪ್ರೀತಿ ವಾತ್ಸಲ್ಯ ಎನ್ನುವುದು ಹೆಚ್ಚಾಗುತ್ತದೆ ಗಂಡ ಹೇಳಿದ ಮಾತನ್ನು ಕೇಳಲು ಆರಂಭ ಮಾಡುತ್ತಾನೆ  ಗಂಡನಿಗೆ ಆಯಸ್ಸು ಆರೋಗ್ಯ ಐಶ್ವರ್ಯ ಯಶಸ್ಸು ಅನ್ನೋದು ಪ್ರಾಪ್ತಿ ಆಗುತ್ತದೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ಪೂಜೆ ಆರಂಬಿಸುವ ಮುಂಚೆ ಹೇಳುವ  ಮೂಲಕ ದೀಪವನ್ನು ಹಚ್ಚುವುದರಿಂದ ವಿಶೇಷವಾದಂತಹ ಬದಲಾವಣೆಗಳು ನನಗೆ ಪ್ರಾಪ್ತಿಯಾಗುತ್ತದೆ.

ಹೆಂಗಸರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳು ಕೂಡ ಕಳೆದು ಹೋಗುತ್ತವೆ ಈ ಮಂತ್ರವನ್ನು ಹೇಳುವ ಮುಂಚೆ ಸಂಕಲ್ಪ ಅನ್ನೋದು ಬಹಳ ಮುಖ್ಯವಾಗಿರುತ್ತದೆ ನಮ್ಮ  ಗಂಡ ನಮ್ಮ ಮಾತನ್ನು ಕೇಳಬೇಕು ಸಂಸಾರವನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು ಯಾವುದೇ ರೀತಿಯ ಕಲಹವನ್ನು ಮಾಡಿಕೊಳ್ಳಬಾರದು  ಎಲ್ಲ ರಂಗದಲ್ಲೂ ಕೂಡ ಗಂಡನಿಗೆ ಆಯಸ್ಸು, ಆರೋಗ್ಯ ಐಶ್ವರ್ಯ ಪ್ರಾಪ್ತಿ ಆಗಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು

ಈ ಮಂತ್ರವನ್ನು ದಿನಕ್ಕೆ ಒಂದು ಬಾರಿ ಹೇಳಿಕೊಳ್ಳುತ್ತಾ ಬಂದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಬೆಳಗ್ಗೆ ಪೂಜೆಯನ್ನು ಮಾಡುವ ಮುಂಚೆ ಹೇಳಬಹುದು ಅಥವಾ  ಸಾಯಂಕಾಲ ದೀಪಾ ಆರಾಧನೆ ಸಮಯದಲ್ಲಿ ಕೂಡ ಹೇಳಿಕೊಳ್ಳಬಹುದು ಮನೆಯಲ್ಲಿ ಮಾಂಸ ಸೇವನೆ ಮಾಡಿರುವಂತಹ ದಿವಸಗಳಲ್ಲಿ ಈ ಮಂತ್ರವನ್ನು ಹೇಳಬಾರದು ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಬಂದರೆ ನಿಮ್ಮ ಗಂಡ ನಿಮ್ಮ ಮಾತನ್ನು ಕೇಳಲು ಪ್ರಾರಂಭಿಸುತ್ತಾನೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಒದಗಿ ಬರುತ್ತದೆ  ಕಂಡಕ್ಕೆ ಅಭ್ಯಾಸಗಳನ್ನು ಬಿಟ್ಟು ಜೀವನದಲ್ಲಿ ನಿಮ್ಮೊಟ್ಟಿಗೆ ಒಳ್ಳೆಯ ರೀತಿಯಲ್ಲಿ ಸಂಸಾರವನ್ನು ನಡೆಸಲು ಪ್ರಾರಂಭ ಮಾಡುತ್ತಾನೆ 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

 ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

Leave A Reply

Your email address will not be published.