ಮನುಷ್ಯ ಉದ್ಧಾರ ಆಗುವ ನಾಲ್ಕು ಚಾಣಕ್ಯ ಸೂತ್ರಗಳು.
ಮನುಷ್ಯರು ಹಾಗೂ ನಾಲ್ಕು ಚಾಣಕ್ಯ ಸೂತ್ರಗಳು ಚಕ್ರವ್ಯೂಹ ರಚಿಸುವುದು ಹೇಗೆ ಚಾಣಕ್ಯ ನೀತಿ ನಮ್ಮಲ್ಲಿರುವ ನೆನಪಿರಸ್ಕಾರವೇ ನಮ್ಮನ್ನು ಶಾಶ್ವತವಾಗಿ ಅಜ್ಞಾನದ ಒಳಗಡೆ ತುಂಬುತ್ತದೆ ತನ್ನ ವೈಯಕ್ತಿಕ ಉದ್ದೇಶಗಳ ಮುಂದಿಟ್ಟುಕೊಳ್ಳದೆ ಕೇವಲ ಪ್ರಜಾಕ್ಷ ಶೇಮಾವನ್ನೇ ಇಟ್ಟುಕೊಂಡು ಬದುಕಿದ ಪ್ರಪಂಚದ ಶ್ರೇಷ್ಠ ಶಿಕ್ಷಕ ಅಂದರೆ ಅದು ಆಚಾರ್ಯ ಚಾಣಕ್ಯ. ಮನುಷ್ಯನಿಗೆ ಬೇಕಾದ ದಿನಚರಿಯ ಸಾಕಷ್ಟು ವಿಚಾರಗಳು ಚಾಣಕ್ಯನ ಅರ್ಥಶಾಸ್ತ್ರದಲ್ಲಿ ನಮಗೆ ಸಿಗುತ್ತವೆ ರಾಜ್ಯತಾಂತರಿಕತೆ ಜ್ಞಾನ ಮತ್ತು ನೀತಿಗಳ ಶಾಸ್ತ್ರಗಳಲ್ಲಿ ಆಚಾರ್ಯ ಚಾಣಕ್ಯರು
ತಮ್ಮ ಜೀವನದ ಉದ್ದಕ್ಕೂ ಪಾಲಿಸಿಕೊಂಡು ಬಂದವರು ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿಯೂ ಯಶಸ್ವಿಯ ಜೊತೆಗೆ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ ನಾವು ಅಂದುಕೊಂಡಷ್ಟು ಜೀವನ ಸರಳವಲ್ಲ ಪ್ರತಿಕ್ಷಣದಲ್ಲಿಯೂ ಸೋಲು ಗೆಲುವಿನ ಸಂದರ್ಭ ಕಾಣಲೇಬೇಕು ಅದನ್ನು ಬಿಟ್ಟು ನಾವು ಮುಂದೆ ಹೋಗಲೇಬೇಕು ಮನುಷ್ಯನಲ್ಲಿ ಗುರಿ ಮತ್ತು ಛಲ ಇರಬೇಕು ಆವಾಗಲೇ ಸೋಲಿಗಿಂತ ದೂರಗೋಳಿಯಲು ಸಾಧ್ಯ ಮನುಷ್ಯನ ಜೀವನದಿಂದ ಯಶಸ್ವಿಯ ಹಾದಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ವಿಚಾರಗಳು ಆಚಾರ್ಯ ಚಾಣಕ್ಯರು ಅರ್ಥಪೂರ್ಣವಾಗಿ ತಿಳಿಸಿದ್ದಾರೆ ಸೋಲು ಎನ್ನುವ ಪದಕ್ಕೆ ಸೋಲಿಸಿ ಗೆಲುವ ಕಡೆ ಮಾರ್ಗಕ್ಕೆ ಅದ್ಭುತ ಚಿಂತನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ತಾನು ಗೆಲ್ಲಬೇಕು ಎನ್ನುವ ಮನಸ್ಥಿತಿ ಯಾರಿಗೆ ಇರಲ್ಲ ಹೇಳಿ ನಾವು ಮಾಡುವಂತಹ ಕೆಲಸಗಳು ನಮ್ಮ ಜೀವನ ಪ್ರಪಾತಕ್ಕೆ ತಳ್ಳುತ್ತವೆ ಅಂತ ಹೇಳುತ್ತಾರೆ ಆಚಾರ್ಯ ಚಾಣಕ್ಯರು ಕೆಲವೊಬ್ಬರಿಂದ ನಾವು ದೂರವಿದ್ದರೆ ನಮ್ಮ ಜೀವನ ಸನ್ಮಾರ್ಗದ ಕಡೆಗೆ ಕೊಂಡುಯುವುದು ಎಂದು ಎನ್ನುವ ವಿಚಾರಧಾರೆಗಳು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಜೀವನದಲ್ಲಿ ಉದ್ದಾರ ಆಗಬೇಕು ಅಥವಾ ನಮ್ಮ ಜೀವನವು ಸರಿಯಾದ ಮಾರ್ಗದಲ್ಲಿ ಹೋಗಿ
ನಾವು ಜೀವನದಲ್ಲಿ ಯಶಸ್ ಅನ್ನು ಸಾಧಿಸಬೇಕುಎಂದರೆ ಚಾಣಕ್ಯರು ಹೇಳುವ ಈ ನಾಲ್ಕು ವಿಚಾರಗಳು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ಮೊದಲನೆಯ ವಿಚಾರ ನೀವು ಮಾಡುವಂತಹ ಕೆಲಸದ ಕಡೆ ಗಮನವಿರಬೇಕು ಗಮನ ಇಟ್ಟು ಕೆಲಸ ಮಾಡಬೇಕು ಮನುಷ್ಯನ ಅಥವಾ ಹೆಚ್ಚಿಸಿಕೊಳ್ಳಬೇಕು. ಒಬ್ಬ ವ್ಯಕ್ತಿ ತನ್ನ ಮನಸ್ಸಿನ ಕಡೆ ಕೇಂದ್ರೀಕರಿಸದಿದ್ದಾಗ ಪದೇಪದೇ ಸೋಲನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಕೆಲಸದ ಕಡೆ ಸಂಪೂರ್ಣವಾಗಿ ಗಮನ ಹರಿಸಿದರೆ ಮಾತ್ರ ಗೆಲ್ಲಲು ಸಾಧ್ಯ ಮತ್ತು ಪರಿಕಲ್ಪನೆಯ ಮನಸ್ಥಿತಿ ಬಿಟ್ಟು ಸಂಪೂರ್ಣವಾಗಿ ಗಮನವಿಟ್ಟು ಕೆಲಸ ಮಾಡಿದರೆ ಗೆಲುವಿನ ಬಾಗಿಲಿನಲ್ಲಿ ನಿಮ್ಮ ಜೀವನ ಇರುತ್ತದೆ ಎನ್ನುವ ಸಂಗತಿ ಆಚಾರ್ಯ ಚಾಣಕ್ಯರು ಚಾಣಕ್ಯ ನಿತಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಎರಡನೆಯ ವಿಚಾರ ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ನಿಮ್ಮ ಸುತ್ತಲೂ ಇರುವಂತಹ ಜನರು ನಿಮ್ಮ ಗೆಲುವಿನ ಹಾದಿಯಲ್ಲಿ ಮುಳ್ಳು ಇಡುವ ಪ್ರಯತ್ನ ಮಾಡುತ್ತಾರೆ ದುರಾಲೋಚನೀಯ ದುಷ್ಟ ಗೆಳೆಯರು ಅಂಥವರನ್ನು ಗುರುತಿಸಿ ಅವರ ಸ್ನೇಹ ಕೊನ್ನಿಗೊಳಿಸಿದರೆ ಮಾತ್ರ ಮುಂಬರುವ ದಿನಗಳಲ್ಲಿ ನೀವು ಗೆಲವು ಕಾಣಲು ಸಾಧ್ಯ ನಿಮ್ಮ ಸುತ್ತಮುತ್ತ ಇರುವಂತಹ ಜನಗಳೇ ನಿಮ್ಮ ಗೆಲವನ್ನು ಆನಂದಿಸದಿದ್ದರೆ ಅಂತವರ ಸ್ನೇಹ ನೀವು ಎಂದಿಗೂ ಬೆಳೆಸಬಾರದು.
ಇನ್ನು ಮೂರನೇ ವಿಚಾರ ಹೇಳಬೇಕು ಎಂದರೆ ನಾವು ಗೆಲುವನ್ನು ಸಾಧಿಸಲು ನಮ್ಮಲ್ಲಿ ಇರುವಂತಹ ಶಕ್ತಿಯನ್ನು ಹಾಗೂ ಯುಕ್ತಿಯನ್ನು ನಾವು ಸಂಪೂರ್ಣವಾಗಿ ಬಳಸಬೇಕು. ಸಿಂಹ ಹೇಗೆ ತನ್ನ ಬೇಟೆಯಾಡಲು ಸಂಪೂರ್ಣವಾದ ಶಕ್ತಿಯನ್ನು ಬಳಸುತ್ತಿದೆಯೋ ಹಾಗೆ ನಾವು ಕೂಡ ಬಳಸಬೇಕು. ನಾಲ್ಕನೇ ವಿಚಾರ ನಾವು ಸಮಯಕ್ಕೆ ಯಾವಾಗಲೂ ಗೌರವವನ್ನು ಕೊಡಬೇಕು ಏಕೆಂದರೆ ಒಂದು ವೇಳೆ ನಾವು ಸಮಯಕ್ಕೆ ಗೌರವವನ್ನು ಕೊಡದೆ ಇದ್ದರೆ ನಾವು ಎಂದಿಗೂ ಕೂಡ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುವುದಿಲ್ಲ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606