ಒಂದೇ ಹಣ್ಣಿನಲ್ಲಿ ಸಂಪೂರ್ಣ ಆರೋಗ್ಯ! ಯಾವ ಬಣ್ಣದ ಹಣ್ಣು ಆರೋಗ್ಯಕ್ಕೆ ಒಳ್ಳೆಯದು? ಬೆಳೆಯುವುದು ಹೇಗೆ? 

Featured Article

ನಮಸ್ಕಾರ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ಇನ್ನೊಂದು ವಿಶೇಷವಾದ ಹಣ್ಣಿನ ಬಗ್ಗೆ ನಿಮಗೆ ತಿಳಿಸುತ್ತಿದ್ದೆವೆ. ಅದು ಯಾವುದು ಅಂತ ಅಂದ್ರೆ ಡ್ರೈ ಫ್ರೂಟ್ಸ್ ಈ ಹಣ್ಣಿನಲ್ಲಿ ಎಷ್ಟು ವಿಧಗಳಿವೆ? ಯಾವ ಟೈಮಿಗೆ ತಿನ್ನುವುದು ಒಳ್ಳೆಯದು. ಇದನ್ನು ಯಾವಾಗ ತಿನ್ನ ಬೇಕು ಮತ್ತೆ ಹೇಗೆ ತಿನ್ನ ಬೇಕು. ಆಮೇಲೆ ಇದು ಎಲ್ಲಿ ಸಿಗುತ್ತೆ? ಇದರಿಂದ ಸಿಗುವಂತಹ ಆರೋಗ್ಯ ಲಾಭಗಳು ಏನೇನು?

ಅದರಲ್ಲೂ ವಿಶೇಷವಾಗಿ ಡಯಾಬಿಟೀಸ್ ಇರೋರು ಗರ್ಭಿಣಿಯರು ಇದನ್ನು ತಿನ್ನಬಹುದಾ ಆಮೇಲೆ ಇದನ್ನ ಮನೆಯಲ್ಲಿ ನಾವು ಹೇಗೆ ಬೆಳೆಯೋದು ಹೀಗೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಮಾಹಿತಿಯಲ್ಲಿ ಉತ್ತರ ಕೊಡ್ತೀನಿ. ಸ್ನೇಹಿತರೆ ಈಗ ನೀವು ಮಾರ್ಕೆಟ್ ನಲ್ಲಿ ವಿವಿಧ ರೀತಿಯ ದೃಶ್ಯಗಳನ್ನು ಕಾಣಬಹುದು. ಈ ಡ್ರಾಗನ್ ಫ್ರೂಟನ ಮೂಲ ಸೆಂಟ್ರಲ್ ಅಮೆರಿಕ. ಆದರೆ ಇವತ್ತು ಜಗತ್ತಿನ ಎಲ್ಲ ಕಡೆ ಇದನ್ನ ಬೆಳೆಸಿದ್ದಾರೆ. ಭಾರತದಲ್ಲೂ ಕೂಡ ಹಲವಾರು ಕಡೆ ಇದನ್ನ ಬೆಳೆದಿದ್ದಾರೆ.

ಮಿಜೋರಾಂನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬೆಳೆಯುತ್ತಾರೆ. ಇನ್ನು ಡ್ರಾಗನ್ ಫ್ರೂಟ್ ನ ವಿಧ ಗಳನ್ನು ನೋಡಿದರೆ ಪ್ರಮುಖವಾಗಿ ನಾಲ್ಕು ರೀತಿಯ ಆಫರ್ ಅನ್ನು ಕಾಣಬಹುದು. ಒಂದು ಕೆಂಪು ಸಿಪ್ಪೆ ಹಾಗೂ ಬಿಳಿ ತಿರುಳಿನ ಡ್ರಾಗನ್ ಫ್ರೂಟ್ ಎರಡನೆಯದಾಗಿ ಕೆಂಪು ಸಿಪ್ಪೆ . ಮೂರನೇದಾಗಿ ಹಳೇ ಸಿಪ್ಪೆ ಹಾಗೂ ಬಿಳಿ ತಿರುಳಿನ ಡ್ರೈ ಫ್ರೂಟ್ಸ್. ಆಮೇಲೆ ನಾಲ್ಕನೆಯದಾಗಿ ಕೆಂಪು ಸಿಪ್ಪೆಯ ಜೊತೆಗೆ ಪರ್ಪಲ್ ಬಣ್ಣದ ತಿಳಿದುಬಂದಿರುವಂತಹ ಡ್ರಿಂಕ್ಸ್. ಇಷ್ಟೇ ಅಲ್ಲದೆ ನೀಲಿ ಬಣ್ಣದ ಹಣ್ಣುಗಳನ್ನು ಸಹ ಇತ್ತೀಚೆಗೆ ಬೆಳೆಯುತ್ತಿದ್ದಾರೆ.

ಸ್ನೇಹಿತರಿಗೆ ಡ್ರಾಗನ್ ಫ್ರೂಟ್ ಈಗ ಮಾರ್ಕೆಟ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬರ್ತಾ ಇದೆ. ನೀವು ಇದನ್ನ ತಂದು ಮನೆಗೆ ತಿನ್ನೋದ್ರಿಂದ ಹೇರಳವಾದ ಆರೋಗ್ಯ ಲಾಭಗಳನ್ನು ಪಡೆಯಬಹುದು. ಇದನ್ನು ಬೆಳೆಯುವ ವಿಧಾನವನ್ನು ಮುಂದೆ ನಾನು ತಿಳಿಸ್ತೀನಿ. ಅದಕ್ಕಿಂತ ಮೊದಲು ಈ ಹಣ್ಣನ್ನು ನಾವು ಹೇಗೆ ತಿನ್ನ ಬೇಕು, ಎಷ್ಟು ಪ್ರಮಾಣದಲ್ಲಿ ತಿನ್ನ ಬೇಕು ಮತ್ತು ಯಾವ ವಿಧದ ಹಣ್ಣನ್ನು ತಿನ್ನ ಬೇಕು. ಈ ಎಲ್ಲ ವಿವರಗಳನ್ನ ತಿಳಕೊಂಡು ಬರೋಣ ಬನ್ನಿ.. ಯಾವ ಬಣ್ಣದ ಹಣ್ಣು ತಿನ್ನೋದ್ರಿಂದ ಹೆಚ್ಚಿನ ಆರೋಗ್ಯ ಲಾಭ ಗಳನ್ನು ಪಡ್ಕೊಬಹುದು ಅಂತ ನೋಡುವುದಕ್ಕೆ

ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *