ಯುಗಾದಿ ಹಬ್ಬದ ನಂತರ ಈ ಐದು ರಾಶಿಗಳಿಗೆ ರಾಜಯೋಗ

Featured Article

ಯುಗಾದಿ ಹಬ್ಬದ ನಂತರ ಈ ಐದು ರಾಶಿಗಳಿಗೆ ರಾಜಯೋಗ ಬರುತ್ತದೆ ಹಿಂದು ಪಂಚಾಂಗದ ಪ್ರಕಾರ ಹಿಂದೂಗಳ ಹೊಸ ವರ್ಷ ಯುಗಾದಿ ಎಂದು ಹಬ್ಬದ ನಂತರ ಪ್ರಾರಂಭವಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ರಾಜ್ಯ ಗ್ರಾಮ ಮತ್ತೊಂದು ಮಂತ್ರಿ ಗ್ರಹ ಎಂದು ಪ್ರತಿ ವರ್ಷ ಇರುತ್ತದೆ ಆ ಪ್ರಕಾರ ಹೊಸ ವರ್ಷದ ರಾಜ್ಯ ಬುಧ ಮತ್ತು ಮಂತ್ರಿ ಶುಕ್ರನಾಗಿದ್ದಾನೆ ಅಲ್ಲದೇ ವಿಕ್ರಂ ಸಂವತ್ಸರ 280 ಅಪರೂಪದ ಪ್ರಯೋಗಗಳಿಂದ ಪ್ರಾರಂಭವಾಗುತ್ತದೆ ಈ ವರ್ಷ 30 ವರ್ಷಗಳ ನಂತರ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ

ಗುರು ಹನ್ನೆರಡು ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದ ಮಹತ್ವ ಇನ್ನಷ್ಟು ಹೆಚ್ಚಿದೆ ಐದು ರಾಶಿಗಳಿಗೆ ಹಿಂದೂ ಹೊಸ ವರ್ಷ ಮಹತ್ವವಾಗಿ ಫಲಪ್ರದವಾಗಲಿದೆ ಅದು ಯಾವ ಐದು ರಾಶಿಗಳು ಅಂತ ತಿಳಿಸಿಕೊಡುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಸ್ನೇಹಿತರೆ. ನಿಮ್ಮ ಜೀವಂತ ಯಾವುದೇ ಸಮಸ್ಯೆ ಇದ್ದರೂ ಪರಿಹಾರಕ್ಕಾಗಿ ಮಾಹಿತಿಯನ್ನು ಓದಿ ಸ್ನೇಹಿತರೆ ಮೊದಲನೇದಾಗಿ ಮೇಷ ರಾಶಿ ಹೊಸ ವರ್ಷದಲ್ಲಿ ಮೇಷ ರಾಶಿಯವರು ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ ಬಹುಕಾಲದಿಂದ ಮುಳುಗಿದ್ದ ಕೆಲಸ ವೇಗ ಪಡೆದುಕೊಳ್ಳುತ್ತದೆ ಈ ಅವಧಿಯಲ್ಲಿ

ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ ವ್ಯಾಪಾರಸ್ಥರಲ್ಲಿ ಆದಾಯ ಹೆಚ್ಚಾಗುತ್ತದೆನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಪಡೆಯಲಿದ್ದೀರಿ ವೃಷಭ ರಾಶಿ ವೃಷಭದ ರಾಶಿಗಳಿಗೆ ಲಾಭದಾಯಕವಾಗಿದೆ ಈ ಸಮಯದಲ್ಲಿ ಈ ರಾಶಿಯವರು ತಾವು ಕೈಹಾಕುವ ಎಲ್ಲಾ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಾರೆ ವಿದೇಶದಲ್ಲಿ ವ್ಯಾಪಾರ ಮಾಡುವವರು ಭಾರಿ ಲಾಭವನ್ನು ಗಳಿಸುತ್ತಾರೆ ಇದರಿಂದ ಬಹಳಷ್ಟು ಹಣಗಳಿಸುವ ಸಾಧ್ಯತೆಗಳು ಕೂಡ ಇದೆ ಮಿಥುನ ರಾಶಿ ಹಿಂದೂ ಹೊಸ ವರ್ಷವೂ ಮಿಥುನ ರಾಶಿಗೆ ಪ್ರಯೋಜನ ಕಾರ್ಯಾಗಲಿದೆ ಈ ಅವಧಿಯಲ್ಲಿ ಹಳೆಯ ಹೂಡಿಕೆಗಳು ಇರುವ ಲಾಭ ಪಡೆಯಬಹುದು ಆದಾಯದಲ್ಲಿ ಹೆಚ್ಚಳವಾಗಲಿದೆ ಕುಟುಂಬದಲ್ಲಿ ಶುಭ ಕಾರ್ಯಗಳು ಆಯೋಜನೆ ಕಂಡುಬರುತ್ತದೆ

ಅದೃಷ್ಟವು ನಿಮ್ಮೊಂದಿಗೆ ಇದ್ದೇ ಇರುತ್ತದೆ ಕೆಲಸದಲ್ಲಿ ಬದಲಾಯಿಸಲು ಪ್ರಯತ್ನ ಬಳಲುತ್ತಿದ್ದರೆ ಅದರಲ್ಲಿ ಯಶಸ್ವಿಯಾಗುವಿರಿ ಕರ್ಕಟಕ ರಾಶಿ ಈ ರಾಶಿಗಳಿಗೆ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಉನ್ನತ ಸ್ಥಾನವು ಕೂಡ ಸಿಗಲಿದೆ ಸಂಬಂಧಗಳಲ್ಲಿ ಸುಧಾರಣೆ ಕಂಡು ಬರುತ್ತದೆ, ಕುಟುಂಬದ ಸಲಹೆಗಳು ಪಡೆದುಕೊಂಡು ನಂತರವೇ ನೀವು ವ್ಯಾಪಾರಗಳಿಗೆ ಕೈಹಾಕಬೇಕು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಆರೋಗ್ಯ ಸುಧಾರಿಸಲು ನಿಮಗೆ ಇದು ಒಳ್ಳೆಯ ಸಮಯ . ಕಟಕ ರಾಶಿ ಈ ರಾಶಿಯವರಿಗೆ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.ಸಮಾಜದಲ್ಲಿ ನಿಮಗೆ ಗೌರವ ಇನಷ್ಟು ಹೆಚ್ಚಾಗುತ್ತದೆ

ನಿಮ್ಮ ಹಳೆಯ ಸಂಬಂಧ ಕೆಟ್ಟಿದ್ದರೆ ಈಗ ಅದು ಮತ್ತೆ ಕೂಡಿ ಬರುವ ಸಾಧ್ಯತೆ ಇರುತ್ತದೆ .ತುಲಾ ರಾಶಿ, ತುಲಾ ರಾಶಿಯವರಿಗೆ ಈ ಸಮಯದಲ್ಲಿ ಶನಿಯ ಪ್ರಭಾವವು ಕೊನೆಗೊಳ್ಳುತ್ತದೆ ದೇವ ಗುರುವಿನ ಆಶೀರ್ವಾದ ಸಿಗುತ್ತದೆ ದಾಂಪತ್ಯದಲ್ಲಿ ಬರುವ ಅಡಚಣೆಗಳು ದೂರವಾಗುತ್ತವೆ ಯಶಸ್ಸು ಸಿಗುತ್ತದೆ ವ್ಯಾಪಾರಗಳಿಗೆ ಹೆಚ್ಚಿನ ಲಾಭದಾಯಕವೂ ಈ ರಾಶಿಗಳಿಗೆ ಆಗುತ್ತದೆ ಸ್ನೇಹಿತರೆ ಇನ್ನೂ ಅನೇಕ ರೀತಿಯ ಲಾಭಗಳು ನಿಮಗೆ ಸಿಗುತ್ತವೆ ಅಂತ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *