ನಾವು ಸರಿಯಾದ ಸಮಯದಲ್ಲಿ ಕೆಲಸ ಕಾರ್ಯಗಳು ಕರ್ಮಫಲಗಳನ್ನು ಕೊಡುತ್ತದೆ ಅಶುಭ ಸಮಯದಲ್ಲಿ ಮಾಡುವ ಕೆಲಸಗಳು ಅಶುಭ ಫಲವನ್ನು ನೀಡುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ ಹಾಗಾದರೆ ನಾವು ಯಾವ ಸಮಯದಲ್ಲಿ ಯಾವ ಕೆಲಸವನ್ನು ಮಾಡಬಾರದು ಈ ಸಮಯದಲ್ಲಿ ನೀವು ಇಂತಹ ಕೆಲಸಗಳನ್ನು ಮಾಡಬೇಡಿ ಎನ್ನುತ್ತದೆ ಗರುಡ ಪುರಾಣ ನಮ್ಮ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ದೈನಂದಿನ ಕೆಲಸಗಳಿಗೆ ಸಂಬಂಧಿಸಿದ
ಅನೇಕ ಅಭಿಪ್ರಾಯಗಳು ನಂಬಿಕೆಗಳು ನಡೆಯುತ್ತಿದೆ ಇವುಗಳನ್ನು ಅನುಸರಿಸಲಿದ್ದಾರೆ ಕೈ ಹಾಕಿದರೆ ದುರಾದೃಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವ ನಂಬಿಕೆ ಅಂತ ಕೆಲಸಗಳು ಯಾವುದನ್ನು ತಿಳಿಯೋಣ ಕೆಲವರು ಹಗಲಿನಲ್ಲಿ ಸಮಯ ಸಿದ್ದದಿದ್ದಾಗ ರಾತ್ರಿ ಉಗುರು ಕತ್ತರಿಸಲು ಪ್ರಯತ್ನಿಸುತ್ತಾರೆ ಇದು ಕೆಟ್ಟ ಶಕುನ ಎಂದು ಹಿರಿಯರ ಕಾಲದಿಂದಲೂ ಕೂಡ ಇದನ್ನು ಹೇಳಿಕೊಂಡು ಬರುತ್ತಾ ಇರುತ್ತಾರೆ ಆದರೆ ನಾವು ಇದನ್ನು ಅಳವಡಿಸಿಕೊಳ್ಳಲು ವಿಫಲವಾಗಿದ್ದೇವೆ ಇದಕ್ಕೆ ವೈಜ್ಞಾನಿಕವಾಗಿ ಕಾರಣವೂ ಇದೆ ಹಾಗೆ ನಮ್ಮ ಹಿರಿಯರು ಕೊಟ್ಟಂತಹ ಕಾರಣವೂ ಇದೆ
ರಾತ್ರಿಯಲ್ಲಿ ಉಗುರು ಕಚ್ಚುವುದು ಅಥವಾ ಕತ್ತರಿಸುವುದರಿಂದ ಲಕ್ಷ್ಮೀದೇವಿಯು ಅಂತಹ ಮನೆಯಲ್ಲಿ ನೆಲೆಸುವುದಿಲ್ಲ ಮತ್ತು ಬಡತನ ಆ ಮನೆಯನ್ನು ಪ್ರವೇಶ ಮಾಡುತ್ತದೆ ಎನ್ನುವ ನಂಬಿಕೆ ಇದೆ .ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ಆಗಿನ ಕಾಲದಲ್ಲಿ ಬೆಳಕು ಇರುತ್ತಿರಲಿಲ್ಲ ಬೆಳಕಿನ ಕೊರತೆ ಇತ್ತು ಹಾಗಾಗಿ ಉಗುರು ಕತ್ತರಿಸುವುದನ್ನು ನಿಷೇಧಿಸಿತು ಕಾಲಕ್ರಮೇಣ ಇದು ಸಂಪ್ರದಾಯವಾಗಿತ್ತು ಎಂದು ಹೇಳಲಾಗಿದೆ ಗುರುವಾರ ಗುರಿ ಎಂದರೆ ದೇವರುಗಳ ಒಡೆಯ
ಈ ದಿನ ಶೌರ್ಯ ಮಾಡಿದರೆ ಅದೃಷ್ಟ ಇರುವುದಿಲ್ಲ ಎನ್ನುತ್ತಾರೆ ಇದರಿಂದ ಗುರುವಿನ ಕೋಪಕ್ಕೆ ತುತ್ತಾಗಬೇಕು ಎನ್ನುತ್ತದೆ ಗರುಡ ಪುರಾಣ ಹಾಗೆ ಈ ಕೆಲಸವನ್ನು ಮಂಗಳವಾರ ಗುರುವಾರ ಮತ್ತು ಶನಿವಾರದಂದು ಮಾಡಲೇಬಾರದು ಎಂದು ಹೇಳಲಾಗಿದೆ ಮುಸ್ಸಂಜೆ ಸಮಯದಲ್ಲಿ ತುಳಸಿಗೆ ನೀರನ್ನು ಅರ್ಪಿಸಬಾರದು ಅಥವಾ ಕೀಳಬಾರದು ತುಳಸಿಯನ್ನು ಸಂಜೆ ಸಮಯದಲ್ಲಿ ಮುಟ್ಟಬಾರದು ಪ್ರತಿದಿನ ಸಂಜೆ ತುಳಸಿ ಬಳಿ ದೀಪ ಹಚ್ಚಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ಸದಾ ಕಾಲ ನೆಲೆಯಾಗಿರುತ್ತದೆ
ಮತ್ತು ತುಳಸಿಗೆ ನೀರನ್ನು ಬೆಳಗಿನ ಸಮಯದಲ್ಲಿ ಹಾಕಬೇಕು ಎಂದು ಹೇಳಲಾಗಿದೆ ಸಂಜೆ ಸಮಯದಲ್ಲಿ ಮನೆಯನ್ನು ಗುಡಿಸಬಾರದು ಎಂದು ಹೇಳಲಾಗಿದೆ ಹೀಗೆ ಮಾಡುವುದರಿಂದ ಮನೆಯಲ್ಲಿನ ಧನಾತ್ಮಕ ಶಕ್ತಿಗಳು ಹೊರ ಹೋಗುತ್ತವೆ ನಾವು ಅದನ್ನು ಗುಡಿಸಿ ಹೊರ ಹಾಕುವಂತೆ ಆಗುತ್ತದೆ ಮತ್ತು ಬಡತನವನ್ನು ಆಹ್ವಾನಿಸಿದಂತೆ ಆಗುತ್ತದೆ ಗರುಡ ಪುರಾಣ ಒಂದು ವೇಳೆ ನೀವು ಏನಾದರೂ ಮನೆ ಸ್ವಚ್ಛಗೊಳಿಸಬೇಕಾದರೆ ಮುಸಂಜೆಗೂ ಮುನ್ನ ಅಂದರೆ ಸಮಯಕ್ಕಿಂತ ಮುಂಚೆ ಅಂದರೆ
ಐದು ಗಂಟೆಗೆ ಮುಂಚಿ ಮಾಡಬೇಕು ಗರುಡ ಪುರಾಣದ ಪ್ರಕಾರ ಈ ಎಲ್ಲಾ ಕೆಲಸವನ್ನು ಮುಸ್ಸಂಜೆ ನಂತರ ಮಾಡಬಾರದು ಎಂದು ಹೇಳಲಾಗಿದೆ ಇವುಗಳನ್ನು ಮಾಡುವುದರಿಂದ ಮನೆಯಲ್ಲಿ ಸಮಸ್ಯೆಗಳು ಒಂದರ ಮೇಲೆ ಒಂದು ಬರುವುದು ಖಂಡಿತ ಎಂದು ಎನ್ನಲಾಗಿದೆ. ಹಾಗಾಗಿ ಈ ಮೇಲೆ ಕೊಟ್ಟಿರುವಂತಹ ತಪ್ಪುಗಳನ್ನು ನೀವು ಎಂದಿಗೂ ಮಾಡಲೇಬೇಡಿ ಇದನ್ನು ಮಾಡುವುದರಿಂದ ನೀವು ದೊಡ್ಡ ಸಮಸ್ಯೆಗೆ ತಮಷ್ಟಕ್ಕೆ ತಾವೇ ನೀವು ಆ ಸಮಸ್ಯೆಗೆ ಬರಮಾಡಿಕೊಳ್ಳುತ್ತೀರಾ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606