ಲಾವಂಚ ಬೇರು ಈ ಕಾಯಿಲೆಗೆ ಇವತ್ತೇ ಸೇವಿಸಿ ಯಾಕಂದ್ರೆ

ಲಾವಂಚ ಬೇರು ಈ ಕಾಯಿಲೆಗೆ ಇವತ್ತೇ ಸೇವಿಸಿ ಯಾಕಂದ್ರೆ

ನಮಸ್ಕಾರ ಸ್ನೇಹಿತರೇ, ಲಾವಂಚ ಬೇರು ಶೀತದ ಗುಣವನ್ನು ಹೊಂದಿರುವುದರಿಂದ ಇದು ದೇಹವನ್ನು ತಂಪಾಗಿರಿಸುತ್ತದೆ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಇದು ದಿನನಿತ್ಯ ಕುಡಿಯಲು ಉತ್ತಮವಾಗಿರುವ ಪಾನೀಯವಾಗಿದೆ ದೇಹಕ್ಕೆ ಪೌಷ್ಟಿಕಾಂಶ ನೀಡುವುದಲ್ಲದೆ ರಕ್ತವನ್ನು ಶುದ್ಧಗೊಳಿಸುವುದರ ಜೊತೆಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಹಾಗಾದರೆ ಲಾವಂಚ ಬೇರಿನಲ್ಲಿ ಎಷ್ಟೆಲ್ಲಾ ಆರೋಗ್ಯಕಾರಿ ಗುಣಗಳಿವೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ಸಾಮಾನ್ಯವಾಗಿ ಕೆರೆದಡದಲ್ಲಿ ಲಾವಂಚದ ಬೇರು ಸಿಗುತ್ತದೆ ಈ ಸಸ್ಯವು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ತಂಪಾಗಿರಿಸುತ್ತದೆ ಇದು ಕೇವಲ ಮಣ್ಣನ್ನು ತಂಪಾಗಿರಿಸುವುದು ಮಾತ್ರವಲ್ಲ ಇದರ ನೀರನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿ ಇರಿಸುತ್ತದೆ ಇನ್ನು ಹೆಚ್ಚಿನವರಿಗೆ ಮುಖದಲ್ಲಿ ಮೊಡವೆಗಳಾಗುತ್ತವೆ ಇನ್ನು ಕೆಲವರಿಗೆ ಚರ್ಮದ ತುರಿಕೆಯ ಸಮಸ್ಯೆ ಇರುತ್ತದೆ ಅಂಥವರು ಈ ನೀರನ್ನು ಕುಡಿಯುವುದರಿಂದ ಚರ್ಮದ ಸಮಸ್ಯೆಗಳನ್ನು ಗುಣಪಡಿಸುತ್ತದೆ

ಇನ್ನು ಇದು ಶೀತ ವಾಗಿರುವುದರಿಂದ ಉರಿ ಮೂತ್ರ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಅಥವಾ ಮೂತ್ರದ ಇನ್ಫೆಕ್ಷನ್ ಸೇರಿದಂತೆ ಯಾವುದೇ ರೀತಿಯ ಮೂತ್ರದ ಸಮಸ್ಯೆಯನ್ನು ನಿವಾರಿಸಲು ಲಾವಂಚದ ಬೇರು ಸಹಕಾರಿಯಾಗಿದೆ ಅಷ್ಟೇ ಅಲ್ಲದೆ ಬಾಯಿ ಹುಣ್ಣು ಮೂಗಿನಲ್ಲಿ ರಕ್ತಸ್ರಾವ ಕೈ ಕಾಲು ನೋವು ನರಗಳ ನಿಶಕ್ತಿಯನ್ನು ನಿವಾರಿಸಲು ಯೌವನವನ್ನು ಕಾಪಾಡಲು ಲಾವಂಚದ ಬೇರು ಉತ್ತಮವಾಗಿದೆ ಈ ಬೇರು ನೀರನ್ನು ಶುದ್ಧೀಕರಿಸುತ್ತದೆ ಇನ್ನು ಈ ಬೇರನ್ನು ಬಳಸುವುದು ಹೇಗೆಂದರೆ ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ರಾತ್ರಿ ಆ ನೀರಿಗೆ

ಈ ಬೇರನ್ನು ಹಾಕಿ ಇಟ್ಟರೆ ಬೆಳಗ್ಗೆ ಶೋಧಿಸಿ ಆ ನೀರನ್ನು ಕುಡಿಯಬಹುದು ಔಷಧಿಯ ರೂಪವಾಗಿ ಒಂದು ಲೀಟರ್ ನೀರನ್ನು ಕುದಿಸಿ ಅದಕ್ಕೆ ಲಾವಂಚದ ಬೇರು ಅಥವಾ 10 ಗ್ರಾಂ ಈ ಬೇರಿನ ಪುಡಿಯನ್ನು ಹಾಕಿ ಎರಡು ನಿಮಿಷ ಕುದಿಸಿ ಆ ಬೇರನ್ನು ತೆಗೆದು ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು ಇನ್ನು ಲಾವಂಚದ ಬೇರೆ ಹೆಚ್ಚು ಶೀತವನ್ನು ಹೊಂದಿರುವುದರಿಂದ ಈಗಾಗಲೇ ಶೀತದ ಸಮಸ್ಯೆ ಇರುವವರು ಸೋರುವ ಮೂಗು ಕಿವಿ ನೋವು ಅಸ್ತಮ ಸಮಸ್ಯೆ ಇರುವವರು ಈ ಲಾವಂಚದ ಬೇರನ್ನು ಬಳಸಬಾರದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.