ಬೇಸಿಗೆ ಕಾಲದಲ್ಲಿ ಮಲಗಿದ ತಕ್ಷಣವೇ ನಿದ್ದೆ ಬರಲು ಟಿಪ್ಸ್ ಫಾಲೋ ಮಾಡಿ

Featured Article

ಬೇಸಿಗೆ ಕಾಲದಲ್ಲಿ ಮಲಗಿದ ತಕ್ಷಣವೇ ನಿದ್ದೆ ಬರಲು ಟಿಪ್ಸ್ ಫಾಲೋ ಮಾಡಿ

ನಮಸ್ಕಾರ ವೀಕ್ಷಕರೆ ತಮಗೆಲ್ಲರಿಗೂ ಕೂಡ ಆತ್ಮೀಯವಾದ ಸ್ವಾಗತ ವೀಕ್ಷಕರೆ ಸಾಕಷ್ಟು ಜನರಿಗೆ ಈ ಬೇಸಿಗೆಯಲ್ಲಿ ಸರಿಯಾಗಿ ನಿದ್ದೆ ಬರುವುದಿಲ್ಲ ಕೆಲವೊಬ್ಬರಿಗೆ ಬಹಳಷ್ಟು ಸಮಸ್ಯೆಗಳು ಇರುತ್ತವೆ ಇದೆ.ಸಮಸ್ಯೆಯಿಂದ ನಿದ್ದೆ ಬರದಿದ್ದರೆ ಇನ್ನೂ ಕೆಲವರಿಗೆ ಎಷ್ಟೇ ನಿದ್ದೆ ಮಾಡಲು ಪ್ರಯತ್ನ ಮಾಡಿದರು ಕೂಡ ಅವರಿಗೆ ನಿದ್ದೆ ಬರುವುದಿಲ್ಲ ನಿಮಗೆ ಹಳೆಯ ನೆನಪುಗಳು ರಾತ್ರಿಯ ಹೊತ್ತಲ್ಲಿ ಕಾಡುವುದು ಹೆಚ್ಚಿಗೆ ಆಗುತ್ತದೆ.ಅದು ಕೂಡ ಈ ಬೇಸಿಗೆಯಲ್ಲಿ ನಿದ್ದೆ ಬರುವವರೆಗೂ ಕಷ್ಟವಾಗುತ್ತದೆ ಈ ಬೇಸಿಗೆಯಲ್ಲಿ ಸುಖ ನಿದ್ದೇಗಾಗಿ

ಕೆಲವೊಂದಿಷ್ಟು ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ನಿಮಗೇನಾದರೂ ನಿದ್ರಾಹೀನತೆ ಸಮಸ್ಯೆ ಇದ್ದರೆ ಮಧ್ಯಾಹ್ನದ ಸಮಯ ಎಂದಿಗೂ ಮಲಗಬೇಡಿ. ಕೇವಲ ಅರ್ಧ ಗಂಟೆ ಮಲಗಿದರೂ ಸಾಕು, ರಾತ್ರಿ ಬೇಗ ನಿದ್ದೆ ಬರುವುದಿಲ್ಲ ಹಾಗಾಗಿ ಮಧ್ಯಾಹ್ನ ಮಲಗಬೇಡಿ ಅದರಲ್ಲೂ ಈ ಬೇಸಿಗೆಯಲ್ಲಿ ಮಲಗಲೇಬೇಡಿ

ಏಕೆಂದರೆ ನೀವು ಮಧ್ಯಾಹ್ನದ ಹೊತ್ತು ಮಲಗಿದರೆ ನಿಮಗೆ ಸಾಮಾನ್ಯವಾಗಿ ರಾತ್ರಿ ನಿದ್ದೆ ಬರುವುದು ಕಷ್ಟವಾಗುತ್ತದೆ ಅದರಲ್ಲೂ ಈ ಬೇಸಿಗೆ ಕಾಲದಲ್ಲಿ ಇಷ್ಟೊಂದು ಬಿಸಿ ಗಾಳಿಯಲ್ಲಿ ನಿಮಗೆ ನಿದ್ದೆ ಬರುವುದು ಬಹಳ ಕಷ್ಟವಾಗುತ್ತದೆ.
ಮತ್ತು ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ನಷ್ಟು ಮಜ್ಜಿಗೆಯನ್ನು ಕುಡಿಯಿರಿ ಇದರಿಂದ ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ರಾತ್ರಿ ಮಲಗುವ ಮುಂಚೆ ಎರಡು ಹನಿ ಶುದ್ಧವಾದ ನೀರನ್ನು ಮೂಗಿಗೆ ಹಾಕಿಕೊಂಡು ಮಲಗಿ ಇದರಿಂದ ಕೂಡ ಸುಖವಾದ ನಿದ್ರೆ ಬರುತ್ತದೆ ಮತ್ತು ನಿಮ್ಮಲ್ಲಿ ಎಷ್ಟೇ ಆತಂಕವಿದ್ದರೂ ಕೂಡ ಕಡಿಮೆಯಾಗುತ್ತದೆ ತುಪ್ಪ ಹಾಕಿಕೊಳ್ಳುವುದು ಒಳ್ಳೆಯದು. ಬೇಸಿಗೆಯಲ್ಲಿ ಹಲವಾರು ಜನರಿಗೆ ಮೂಗಿನಲ್ಲಿ ರಕ್ತ ಬರುತ್ತಿದ್ದರೆ

ಈ ತುಪ್ಪವನ್ನು ಹಾಕಿಕೊಂಡು ಮಲಗುವುದರಿಂದ ಮೂಗಿನಲ್ಲಿ ರಕ್ತ ಬರುವುದು ಕೂಡ ನಿಲ್ಲುತ್ತದೆ ಮತ್ತು ರಾತ್ರಿ ಮಲಗುವ ಮುಂಚೆ ಒಂದು ತಾಮ್ರದ ಮಗ್ಗಿನಲ್ಲಿ ಅಥವಾ ಚೊಂಬಿನಲ್ಲಿ ನೀರನ್ನು ಹಾಕಿ ಬೆಳಗ್ಗೆ ನೀರನ್ನು ಕುಡಿಯುವುದರಿಂದ ಬೇಸಿಗೆಯಲ್ಲಿ ನಿಮ್ಮ ಬಾಡಿ ತಂಪಾಗಿರಲು ಸಾಧ್ಯವಾಗುತ್ತದೆ ಮತ್ತು ಈ ತಾಮ್ರದಲ್ಲಿ ಶೇಖರಣೆ ಆಗಿರುವಂತಹ ನೀರನ್ನು ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆಗಳು ಕೂಡ ಬರುವುದಿಲ್ಲ ಇನ್ನು ಯಾರಿಗೆಲ್ಲ ನಿದ್ರಾಹೀನತೆ ಸಮಸ್ಯೆ ಇರುತ್ತದೆ ಅಂತವರು ಮಲಗುವ ಮುಂಚೆ ಶುದ್ಧವಾದ ನೀರನ್ನು ಮಸಾಜ್ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ

ಇದನ್ನು ನೀವು ಟ್ರೈ ಮಾಡಿ ನೋಡಬಹುದು ಇನ್ನು ನೀಲಗಿರಿ ಎಣ್ಣೆ ಕೂಡ ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯವಾಗುತ್ತದೆ ಇನ್ನು ಈ ಬೇಸಿಗೆ ಕಾಲದಲ್ಲಿ ತಲೆಗೆ ಹಚ್ಚುವ ಎಣ್ಣೆಯ ಜೊತೆಗೆ ಸ್ವಲ್ಪ ಹರಳೆಣ್ಣೆ ಫಿಕ್ಸ್ ಮಾಡಿ ಹಚ್ಚುವುದರಿಂದ ಸುಖವಾದ ನಿದ್ದೆ ನಿಮಗೆ ಬರುತ್ತದೆ . ಇನ್ನು ಈ ಬೇಸಿಗೆ ಕಾಲದಲ್ಲಿ ಒಂದು ವೇಳೆ ನೀವು ಹೊರಗಡೆ ಹೋದಾಗ ನಿಮ್ಮ ಮೂಗಿನಲ್ಲಿ ದೂಳು ಹೋಗುತ್ತದೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಾಹನಗಳು ಸಂಚರಿಸುವುದು ಸರಿಸಾಮಾನ್ಯ ಇದರಿಂದ ಧೂಳಿನ ಕಣಗಳು ನಿಮ್ಮ ಮೂಗಿನಲ್ಲಿ ಸೇರಿಕೊಂಡರೆ ನಿಮಗೆ ರಾತ್ರಿ ಎಲ್ಲ ನಿದ್ದೆ ಬರೋದು ಕಷ್ಟವಾಗುತ್ತದೆ ಹಾಗಾಗಿ ನೀವು ಆದಷ್ಟು ಹೊರಗಡೆ ಹೋದಾಗ ಮುಖಕ್ಕೆ ಮಾಸ್ಕ ಧರಿಸಿಕೊಂಡು ಹೋಗುವುದನ್ನು ಮರೆಯಬೇಡಿ. ಇವಿಷ್ಟು ಸಲಹೆಗಳನ್ನು ಪಾಲನೆ ಮಾಡಿದರೆ ರಾತ್ರಿ ಸುಖವಾಗಿ ನೀವು ನಿದ್ರೆ ಮಾಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *