ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿರುವಂತಹ ವಿಷಯ ಸಹಜವಾಗಿ ನಮ್ಮ ನಿತ್ಯ ಕರ್ಮ ಕಾರ್ಯಗಳಲ್ಲಿ ಅಳವಡನೆ ಆಗುವಂತಹದ್ದು ಅದರ ಬಗ್ಗೆ ಸ್ವಲ್ಪನಾದರೂ ನಿಮಗೆ ಮಾಹಿತಿ ಇರಲೇಬೇಕು ಈ ವಿಷಯ ಬಹಳ ಇಂಟರೆಸ್ಟಿಂಗ್ ಆಗಿರುತ್ತದೆ ಮಾಹಿತಿ ಖಂಡಿತವಾಗಿಯೂ ಇದರ ಬಗ್ಗೆ ಪೂರ್ಣವಾಗಿ ತಿಳಿಸಿ ಕೊಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ ವೀಕ್ಷಕರೇ ದಿನ ಭವಿಷ್ಯ ವಾರ ಭವಿಷ್ಯ ಮಾಸ ಭವಿಷ್ಯ ವಾರ್ಷಿಕ ಭವಿಷ್ಯ ಈ ರೀತಿಯ ಸಂಬಂಧ ಪಟ್ಟ ವೀಕ್ಷಣೆ ಮಾಡುವುದಕ್ಕೆ ಈ ಕೂಡಲೇ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ವೀಕ್ಷಕರೆ ವೃಷಭ ರಾಶಿಯನ್ನು ತಕ್ಷಣ ವೃಷಭ ರಾಶಿಯಲ್ಲಿ ಬಂದಿರುವಂತಹ ನಕ್ಷತ್ರಗಳು ಯಾವುವು ಎಂದು ನೋಡುವುದಾದರೆ ಕೃತಿಕ ನಕ್ಷತ್ರದ ಮೂರು ಚರಣಗಳು
ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮತ್ತು ಮೇಘಶ್ಶೀರ ನಕ್ಷತ್ರದ ಮೊದಲ ಎರಡು ಚಕ್ರಗಳು ಸಿಗುವಂತಹ ರಾಶಿ ವೃಷಭದಾಗಿದೆ. ರಾಶಿಯ ಅಧಿಪತಿ ಯಾರು ಗೊತ್ತಾ ಶುಕ್ರ ಶುಕ್ರ ರಾಶಿ ಅಧಿಪತಿ ಆಗಿರುವಂತಹ ವೃಷಭ ರಾಶಿಗೆ ಇನ್ನೂ ಈ ರಾಶಿಯ ಸ್ವಭಾವ ಯಾವ ರೀತಿ ಇರುತ್ತದೆ ಎಂದರೆ ಬಹಳ ಮೃದುವಾದಂತ ಸ್ವಭಾವ ಬಹಳ ಶಾಂತ ಯುದ್ಧ ವಾದಂತಹ ಸ್ವಭಾವ ಇವರು ಯಾರ ತಂಟೆಗೂ ಹೋಗುವಂತ ವ್ಯಕ್ತಿಗಳು ಅಲ್ವಾ ಮತ್ತು ಇವರು ಸಹಜವಾಗಿ ಕೋಪ ಬರುವುದಿಲ್ಲ ಆದರೆ ಕೋಪ ಬಂದರೆ ತುಂಬಾ ಭಯಂಕರವಾಗಿ ಇರುತ್ತಾರೆ.
ಇವರು ಯಾವುದೇ ರೀತಿಯಾದಂತಹ ಬೇರೆಯವರ ವ್ಯಕ್ತಿಗಳ ಜೊತೆಗೆ ಜಗಳವಾಡುವುದು ಅಥವಾ ಅವರ ಜೊತೆಗೆ ಇಲ್ಲಸಲ್ಲದ ಮಾತನ್ನು ಆಡುವುದಕ್ಕೆ ಹೋಗುವುದಿಲ್ಲ ಇವರದು ಮೃದುವಾದಂತಹ ಮನಸ್ಸು ಇರುವುದರಿಂದ ಎಲ್ಲರನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ . ಹಿರಿಯರ ಮತ್ತು ಕಿರಿಯರ ನಡುವೆ ಯಾವುದೇ ರೀತಿಯಾದಂತಹ ವ್ಯತ್ಯಾಸವನ್ನು ಇವರು ಮಾಡುವುದಿಲ್ಲ ಎಲ್ಲರನ್ನು ಸಮವಾಗಿ ಕಂಡು ಎಲ್ಲರಿಗೂ ಗೌರವವನ್ನು ಕೊಡುತ್ತಾರೆ. ಬಹಳ ಶಾಂತವಾಗಿ ಇರುವಂತದ್ದು ಮತ್ತು ಇವರು ಒಳ್ಳೆಯ ಕ್ಯಾಲ್ಕ್ಯುಲೇಷನ್ ಆಗಿ ಇವರು ಇರುತ್ತಾರೆ ಲೆಕ್ಕಚಾರ ತುಂಬಾ ಚೆನ್ನಾಗಿರುತ್ತೆ.
ಇನ್ನೂ ವೃಷಭ ರಾಶಿಗಳು ದಕ್ಷಿಣ ದಿಕ್ಕಿಗೆ ಯಾವುದೇ ದಕ್ಷಿಣ ದಿಕ್ಕು ಮೂಲ ದಿಕ್ಕು ಆಗಿರುವಂತಹದ್ದು ಹಾಗಾಗಿ ದಕ್ಷಿಣ ದಿಕ್ಕಿನ ಕಡೆ ಮುಖ ಮಾಡಿ ಕೆಲಸ ಮಾಡುವುದರಿಂದ ಒಂದಿಷ್ಟು ಒಳ್ಳೆ ಲಾಭಗಳು ಫಲಗಳು ಸಿಗುತ್ತಾ ಇರುವಂತಹ ಸೌಂದರ್ಯ ಸ್ವಭಾವ ಹೇಳಿದ್ದೇನೆ ಇನ್ನೂ ರಾಜಕೀಯ ತತ್ವ ಯಾವ ರೀತಿ ಇರುತ್ತದೆ ಯಾವ ಒಂದು ನಿರ್ಧಾರಗಳಲ್ಲಿ ಲಾಭ ಇರುತ್ತದೆ ಯಾವ ಒಂದು ದೇವರನ್ನು ಆರಾಧನೆ ಮಾಡಿದರೆ ಇವರಿಗೆ ಶುಭಫಲ ಸಿಗುತ್ತದೆ ಎಂದರೆ ಮಹಾಲಕ್ಷ್ಮಿ ತುಂಬಾ ಫೇವರೆಟ್ ಆಗಿರುವಂತಹ ದೇವತೆ ಮಹಾಲಕ್ಷ್ಮಿ ಮಹಾಲಕ್ಷ್ಮಿಯನ್ನು ಆರಾಧನೆ ಮಾಡುವಂಥದ್ದು ಪೂಜೆ ಮಾಡುವಂಥದ್ದು ಒಳ್ಳೆಯ ಫಲ ತಂದು ಕೊಡುತ್ತದೆ ಯಾವುದೇ ಸಂಕಷ್ಟಗಳಿಗೂ ಕೂಡ ಒಂದಿಷ್ಟು ಸಮಾಧಾನ ಶಾಂತಿ ಕೆಲಸ ಮಾಡುವುದಕ್ಕೆ ಅಥವಾ ಲಕ್ಕಿ ದಿನಗಳು ಅಂತ ಹೇಳಬಹುದು ಯಾವುದು ಶನಿವಾರ.
ತುಂಬಾ ಉತ್ತಮವಾಗಿರುವಂತ ದಿನಗಳು ಈ ದಿನಗಳಲ್ಲಿ ಜಾಸ್ತಿ ಆಗುತ್ತಾ ಹೋಗುತ್ತದೆ ಪ್ರಯತ್ನ ಮಾಡಿದ ಖಂಡಿತವಾಗಿಯೂ ಒಳ್ಳೆಯ ಕೆಲಸ ಒಳ್ಳೆಯ ಲಾಭಗಳು ಅಂಶಗಳು ಇರುವಂತಹದು ಅದೃಷ್ಟದ ಬಣ್ಣ ಯಾವುದು ಎಂದರೆ ಬಿಳಿ ಬಣ್ಣ ಬಿಳಿ ಬಣ್ಣ ತುಂಬ ಉತ್ತಮವಾಗಿರುವಂತ ಬಣ್ಣ ಅಂತ ಹೇಳಬಹುದು. ಇನ್ನು ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.