ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಇವತ್ತು ಒಂದು ವಿಶೇಷವಾಗಿರುವಂತಹ ಘಟನೆಯನ್ನು ಹೇಳುತ್ತೇನೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳ್ತಾನೆ ನೀನು ಯಾವ ರೀತಿಯಲ್ಲಿ ನನ್ನ ಸ್ಮರಣೆಯನ್ನು ಮಾಡುತ್ತಿಯೋ ಯಾವೂರು ರೀತಿಯಲ್ಲಿ ನೀನು ನನ್ನ ಆರಾಧನೆಯನ್ನು ಮಾಡುತ್ತಿಯೋ ಅದೇ ರೀತಿ ನಾನು ನಿನಗೆ ದರ್ಶನವನ್ನು ಕೊಡುತ್ತೇನೆ ಎಂದು ಅದೇ ರೂಪದಿಂದ ನಿನ್ನ ಸ್ವೀಕಾರ ಮಾಡ್ತೀನಿ ಅಂತ ಶ್ರೀಕೃಷ್ಣ ದೇವರು ಭಗವದ್ಗೀತೆಯಲ್ಲಿ ಹೇಳ್ತಾರೆ .
ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಮಾತು ಯಾವತ್ತೂ ಸುಳ್ಳಲ್ಲ ಅಂತಹ ಅನುಭವ ನನಗಾಯಿತು ಅದನ್ನು ನಾನು ನಿಮಗೆ ಇವತ್ತು ಹೇಳುತ್ತೇನೆ ಈ ರಂಗೋಲಿ ಅನ್ನ ಹಾಕುವುದನ್ನು ನಿಮಗೂ ಸಹ ಹೇಳ್ಕೊಡ್ತೀನಿ ಯಾಕಂದ್ರೆ ಇದು ನಾನು ನಿತ್ಯ ಹಾಕುವಂತಹ ರಂಗೋಲಿ ಇದು 21 ಮೋದಕದ ರಂಗೋಲಿ ಅಂತ ಹೇಳಿ ನಾನು ನಿತ್ಯ ಗಣಪತಿಯ ಸ್ಮರಣೆಯನ್ನು ಮಾಡಿ ಸ್ತೋತ್ರವನ್ನು ಹೇಳಿ 21 ಮೋದಕದ ಗಣಪತಿಯನ್ನು ನಿತ್ಯ ಬಿಡಿಸುತ್ತೇನೆ.
ಈ ರೀತಿಯಾಗಿ ನಾನು ಹಾಕಬೇಕಾದರೆ ಏನು ಮಾಡುತ್ತಿದ್ದಾರೆ ಯಾವುದೇ ಒಂದು ಸಣ್ಣ ರಂಗೋಲಿಯನ್ನು ಹಾಕಿದ್ದರು ಸಹ ಅದರ ಪಕ್ಕ ಶಂಕ ಚಕ್ರವನ್ನು ಹಾಕುತ್ತೇನೆ ಇದು ನಮ್ಮ ನಿತ್ಯದ ರಂಗೋಲಿ ಹಿಂಗೆ ಒಂದು ಎರಡು ತಿಂಗಳಗಳ ಹಿಂದೆ ನಮ್ಮನೆಗೆ ಒಬ್ಬರು ಬಂದಿದ್ದರು ಬಂದಾಗ ಗಣಪತಿ ರಂಗೋಲಿ ಎಲ್ಲ ಚೆನ್ನಾಗಿ ಹಾಕಿದ್ಯಾ ಅಂತ ಹೇಳಿದ್ರು ಆಮೇಲೆ ಶಂಖಚಕ್ರವನ್ನು ಗಣಪತಿಗೆ ಹಾಕ್ಬಾರ್ದು ಅಂತ ಹೇಳಿದ್ರು ಅದನ್ನ ನಾನು ಒಪ್ಪಲಿಲ್ಲ ಎಲ್ಲಿ ರಂಗೋಲಿಯನ್ನು ಹಾಕುವ ಅಲ್ಲಿ ರಂಗನ ಸಾನಿಧ್ಯ ಇರಬೇಕು.
ಹಾಗೆ ಅಲ್ಲಿ ರಂಗನ ಶಂಕ ಚಕ್ರ ಕೂಡ ಇರಬೇಕು ಸೊ ದೇವರ ರೂಪ ಎಲ್ಲ ಒಂದೇ ರಂಗೋಲಿ ಇದ್ದಲ್ಲಿ ರಂಗ ಇರ್ತಾನೆ ರಂಗೋಲಿ ಇದ್ದಲ್ಲಿ ಶಂಕ ಚಕ್ರ ಇದೆ ರಂಗೋಲಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಹಾಗೆ ಅದು ರಂಗೋಲಿ ಅಪೂರ್ಣವಾಗಿ ಬಿಡುತ್ತದೆ ಆದರೂ ನೀವು ತಪ್ಪು ಮಾಡುತ್ತಿದ್ದೀರಾ ಅಂತ ಹೇಳಿದ್ರು ನಾನು ಸುಮ್ಮನೆ ಆಗಿಬಿಟ್ಟೆ ಅದಾದ ಮೇಲೆ ಒಂದೆರಡು ಮೂರು ದಿಸ ಆಗಿತ್ತು ನಿತ್ಯ ರಂಗೋಲಿ ಹಾಕಬೇಕಾದರೆ ನೀವ್ ತಪ್ ಮಾಡ್ತಾ ಇದ್ದೀರಾ ಅಂತ ಅವರು ಹೇಳಿದ್ದೆ ತಲೆಗೆ ಬರ್ತಾ ಇತ್ತು ಬಟ್ ನಾನ್ ಮಾತ್ರ ಶಂಕ ಚಕ್ರ ಬಿಡ್ಸೋದನ್ನ ಬಿಡಲಿಲ್ಲ.
ಯಾಕಂದ್ರೆ ನನಗೆ ಗಣಪತಿಯನ್ನು ಇದೇ ರೀತಿ ಹಾಕಿ ಅಭ್ಯಾಸ ಒಂದ್ ಸಲಿ ರಂಗೋಲೆ ಹಾಕ್ಬೇಕಾದ್ರೆ ಗಣಪತಿಗೆ ಹೇಳಿದೆ ನೀನು ಶಂಕಚಕ್ರ ಆಗ್ತಿಯೋ ಇಲ್ಲವೋ ಗೊತ್ತಿಲ್ಲ ಆದರೆ ನಾನಂತೂ ನಿನಗೆ ನಿತ್ಯ ಶಂಕ ಚಕ್ರ ರಂಗೋಲಿಯನ್ನು ಹಾಕುತ್ತೇನೆ ಅಂತ ನಿನ್ನನ್ನು ನಾನು ಇದೇ ರೂಪದಲ್ಲಿ ನೋಡಲಿಕ್ಕೆ ಇಷ್ಟಪಡ್ತೀನಿ ನನಗೆ ಅಪೂರ್ಣ ಅನ್ಸುತ್ತೆ ರಂಗೋಲಿ ಅಂತ ಹೇಳಿ ನಾನು ಅದೇ ರೀತಿ ಪ್ರತಿದಿನ ಅಕ್ಷತೆ ನಿನ್ನ ಹಾಕಬೇಕಾದರೆ ಕೃಷ್ಣಾರ್ಪಣಮಸ್ತು ಅಂತ ಹೇಳಿ ಎಲ್ಲ ರೀತಿಯ ರಂಗೋಲಿಯನ್ನು ಹಾಕುತ್ತೇವೆ.
ಅದೇ ರೀತಿ ಹಾಕಬೇಕಾದರೆ ಹೇಳಿದ್ದು ನನ್ನಿಂದ ಏನಾದರೂ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ ಬಿಡು ಪರಮಾತ್ಮ ಅಂತ ಹೇಳಿ ನಿತ್ಯ ಅಕ್ಷತೆಯನ್ನು ಹಾಕುತ್ತಾ ಇದೆ ಹಿಂಗೆ ಒಂದು 15 ದಿವಸ ಈಗ ತಾನೇ ನಡಿತಾ ಇತ್ತು ಒಂದು ಸಲ ನಮ್ಮ ಮನೆಯವರು ಆಫೀಸ್ ಇಂದ ಬಂದು ಕೈಯಲ್ಲಿ ಏನೋ ಪ್ಯಾಕೆಟ್ ಇಟ್ಕೊಂಡು ಬಂದಿದ್ರು ಅದನ್ನ ನನಗೆ ಕೊಟ್ಟು ಹೇಳುದ್ರು ಅದನ್ನ ತೆಗೆದು ನೋಡು ಅಂತ ಹೇಳಿ ಅವತ್ಯಾಕೋ ನನ್ನ ಮನಸ್ಸಿಗೆ ಸರಿ ಇರಲಿಲ್ಲ .
ಹಾಗಾಗಿ ನಾನು ಆ ಗಿಫ್ಟ್ ಅನ್ನು ಇಸ್ಕೊಂಡು ಅದನ್ನು ಅಡುಗೆ ಮನೆಯಲ್ಲಿ ತಂದಿಟ್ಟು ಟೀ ಕಾಫಿ ಎಲ್ಲ ಮಾಡಿ ನಮ್ಮೆಜಮಾನ್ರಿಗೆ ಕೊಟ್ಟಿ ಸಾಯಂಕಾಲ ಸ್ವಲ್ಪ ಹೊತ್ತಾದ್ಮೇಲೆ ತುಳಸಿ ಮುಂದೆ ದೀಪ ಹಚ್ಚಿ ಬಂದೆ ತುಳಸಿ ಮುಂದೆ ಶ್ಲೋಕ ಎಲ್ಲ ಹೇಳಿ ದೇವರಿಗೆ ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡಿ ಬಂದೆ ಆಮೇಲೆ ಏನು ಗಿಫ್ಟ್ ತಂದಿದ್ದರು ಅನ್ನೋದು ನೆನ್ಪಾಯ್ತು ಆ ಪಾಕೆಟ್ ಅನ್ನು ಬಿಚ್ಚಿ ನೋಡಿದೆ ಅದನ್ನ ನೋಡಿದಾಗ ನನಗೆ ಎಷ್ಟು ಆಶ್ಚರ್ಯ ಆಯ್ತು ಅಂದ್ರೆ ನಿಜವಾಗಲೂ ಭಗವಂತ ಹೇಳಿದ್ದು ಯಾವತ್ತೂ ಸುಳ್ಳಾಗಲ್ಲ ಅಂತ ಅನ್ನಿಸ್ತು ಆ ಗಿಫ್ಟ್ ಏನಪ್ಪ ಅಂದ್ರೆ ಸಾಕ್ಷಾತ್ ಗಣಪತಿ ದೇವರು ಕೈಯಲ್ಲಿ ಶಂಕ ಚಕ್ರವನ್ನು ಹಿಡಿದುಕೊಂಡಿರುವಂತಹ ವಿಗ್ರಹ ನಾನು ಯಾವ ರೀತಿ ರಂಗೋಲಿಯನ್ನು ಹಾಕುತ್ತಿದ್ದನು ಅದೇ ರೀತಿ ವಿಗ್ರಹ ನನಗೆ ಸಿಕ್ತು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544