ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ರಾಯರನ್ನು ಮೆಚ್ಚಿಸುವುದಕ್ಕೆ ಪೂಜೆಗಳು ಹೋಮಗಳು ಮುಂತಾದವುಗಳನ್ನು ಮಾಡಿಸಲೇಬೇಕು ಅಂತ ಏನು ಇಲ್ಲ ಒಳ್ಳೆ ಮನಸ್ಸಿನಿಂದ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಬೇಡಿಕೊಂಡರೆ ಸಾಕು ಏನೇ ಕಷ್ಟಗಳಿದ್ರೂ ನೋವುಗಳಿದ್ದರು ಸ್ಪಟಿಕವಾದಂತಹ ಶಕ್ತಿಯನ್ನು ತುಂಬಿಬಿಡುತ್ತದೆ ಆದರೆ ಸಂಪೂರ್ಣವಾಗಿ ಶರಣಾಗಬೇಕು ಮನಸ್ಸಿನ ತುಂಬಾ ನಂಬಿಕೆ ತುಂಬಿರಬೇಕು .
ಅಷ್ಟೇ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ಪ್ರತಾಯಚ ಭಜತಾಂ ಕಲ್ಪವೃಕ್ಷಾಯ ನಮ್ಮತಾಂ ಕಾಮಧೇನುವೇ ನಮಃ ಅಂದ್ರೆ ಸತ್ಯ ಮತ್ತು ಧರ್ಮದ ಜೀವಂತ ಉದಾಹರಣೆ ಆಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯು ಕಲ್ಪವೃಕ್ಷ ಮತ್ತು ಕಾಮಧೇನು ಯಾವ ಅನುಗ್ರಹವನ್ನು ಪಡೆಯುತ್ತದೆ ಅದೇ ಅನುಗ್ರಹವನ್ನು ರಾಯರು ಕರುಣಿಸುತ್ತಾರೆ ಎಂದು ಅರ್ಥ ರಾಯರ ನೆನೆಯೋಣ ಗುರುರಾಯರ ನೆರೆಯೋಣ ಈ ಸಾಲು ಎಷ್ಟೊಂದು ಜನ ಜಲಿತವಾಗಿದೆ ರಾಯರನ್ನು ನೆನೆಹದ ದಿನವೇ ಪ್ರಾರಂಭವಾಗುವುದಿಲ್ಲ .
ಕೆಲವರಿಗೆ ರಾಯರ ಆರಾಧನೆಯಲ್ಲಿ ಪಾಲ್ಗೊಂಡರೆ ಜನ್ಮ ಸಾರ್ಥಕವಾಗುತ್ತದೆ ಕಲಿಯುಗದ ಕಲ್ಪವೃಕ್ಷದ ಕಾಮಧೇನು ಪ್ರಖಂಡ ವಿದ್ವಾಂಸ ಸಾಹಿತ್ಯ ಲೋಕ ಸರಸ್ವತಿಯ ಪುತ್ರ ಸಂಗೀತದ ಹರಿಕಾರ ಹೀಗೆ ರಾಘವೇಂದ್ರ ಗುರುಗಳನ್ನು ಭಕ್ತಿಯಿಂದ ಹಲವಾರು ನಮ್ಮ ದೇಯಗಳಲ್ಲಿ ಪೂಜಿಸಲಾಗುತ್ತದೆ ಭಕ್ತರ ಭಾವ ಭಯವನ್ನು ನೀಗಿಸುತ್ತಿದ್ದಾರೆ ನೀನೇ ಗತಿ ಎಂದು ಬರುವಂತಹ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುತ್ತಿದ್ದಾರೆ .
ಭಕ್ತರ ಮನೆಮನೆಗಳನ್ನು ಬೆಳಗುತ್ತಿದ್ದಾರೆ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿ ಇಂದಿಗೆ 352 ವರ್ಷಗಳು ಕಳೆದಿವೆ ಅದರೂ ರಾಯರ ಕೃಪೆ ಆಶೀರ್ವಾದ ಕರುಣೆ ಇಂದಿಗೂ ಬೇಡಿ ಬರುವ ಭಕ್ತರ ಶಕ್ತಿ ಆಗ್ಬಿಟ್ಟಿದೆ ಬನ್ನಿ ಹಾಗಿದ್ರೆ ರಾಯರ ಪ್ರಮುಖ ಘಟನೆಗಳು ಹಾಗೂ ಭಕ್ತರನ್ನು ಸಲಹುವುದಕ್ಕೆ ನಡೆದಿದ್ದ ಪವಾಡಗಳು ಎಂತವು ಎಂದು ನೋಡೋಣ
ಸ್ನೇಹಿತರೆ ಶ್ರೀ ಗುರು ರಾಘವೇಂದ್ರ ಅವರು 1595 ರಂದು ಮನ್ಮಥ ನಾಮ ಸಂವತ್ಸರ ಪಾಲ್ಗುಣ ಶುದ್ಧ ಸಪ್ತಮಿಯ ಗುರುವಾರ ತಮಿಳುನಾಡಿನ ಭವನಗಿರಿಯಲ್ಲಿ ಬೀಗ ಮುದ್ರೆ ಮನೆತನದ ಗೋಪಮ್ಮ ಹಾಗೂ ತಿಮ್ಮಣ್ಣ ಬಟ್ಟ ದಂಪತಿಯ ಉದರದಲ್ಲಿ ತಿರುಪತಿ ತಿಮ್ಮಪ್ಪನ ಆರಕೆಯಿಂದ ಜನಿಸುತ್ತಾರೆ ಮಧುವಿಗೆ ವೆಂಕಟನಾಥ ಎಂದು ಹೆಸರಿಡಲಾಯಿತು ರಾಯರಿಗೆ ಮೊದಲ ಗುರುಗಳು ಅಕ್ಕ ವೆಂಕಟಾಂಬೆಯ ಪತಿ ಲಕ್ಷ್ಮಿ ನರಸಿಂಹಾಚಾರ್ಯರು ಮುಂದಿನ ಅಭ್ಯಾಸ ಸುಧೀಂದ್ರ ತೀರ್ಥರಿಂದ ನಡೆಯಿತು ತಾತ ಕೃಷ್ಣ ಭಟ್ಟರು .
ವೀಣೆಯಲ್ಲಿ ಪಂಡಿತರು ವಿಜಯನಗರದ ರಾಜ ಶ್ರೀ ಕೃಷ್ಣದೇವರಾಯ ಅವರಿಗೆ ವೀಣೆ ಕಲಿಸಿದ ಗುರುಗಳು ಬಾಲ್ಯದಲ್ಲಿ ರಾಯರಿಗೆ ವೆಂಕಟಚಾರ್ಯ ಅಂತ ಕರೀತಾ ಇದ್ರು ರಾಯರ ಜೀವನ ಚರಿತ್ರೆ ಪವಾಡ ಕುರಿತಾದ ಹಲವಾರು ಚಿತ್ರಗಳು ಈಗಾಗಲೇ ಬಂದಿದೆ ಆದರೆ ಇಂದಿಗೂ ರಾಯರ ಬಗ್ಗೆ ಕುತೂಹಲವಂತು ಕಡಿಮೆ ಆಗಿಲ್ಲ ಈಗಿನ ಕಾಲಮಾನಕ್ಕೆ ಸೂಚಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ರಾಯರ ಹೆಸರಿನಲ್ಲಿ ಒಂದು ಪೇಜ್ ಓಪನ್ ಮಾಡಿದ್ರೆ ಸಾಕು ರಾಯರೇ ನಮಗೆ ದರ್ಶನ ನೀಡುತ್ತಿದ್ದಾರೆ ಎಂದು ನಮ್ಮನ್ನು ಕಾಯುತ್ತಿದ್ದಾರೆ ಏನೋ ಎಂಬ ಮನೋಭಾವ ಬಂದ್ಬಿಟ್ಟಿದೆ .
ಅಷ್ಟರಮಟ್ಟಿಗೆ ರಾಯರ ಶಕ್ತಿ ನಮ್ಮನ್ನೆಲ್ಲಾ ಕಾಪಾಡಿಕೊಂಡು ಬಂದಿದೆ ಬ್ರಹ್ಮ ಲೋಕದ ಶುಕೀಕರಣ ಎಂಬ ದೇವತೆ ಶಾಪಕ್ಕೆ ಗುರಿಯಾಗಿ ಶಾಪವನ್ನು ವರವಾಗಿ ಸ್ವೀಕರಿಸಿ ಕೃತಯುಗದಲ್ಲಿ ಹಿರಣ್ಯಕಶ್ಯು ಎಂಬ ರಾಕ್ಷಸನ ಉದರದಲ್ಲಿ ಭಕ್ತ ಪ್ರಹಲ್ಲಾದನಾಗಿ ದ್ವಾಪರಯುಗದಲ್ಲಿ ವೈಲಿಕ ರಾಜನಾಗಿ ಕಲಿಯುಗದಲ್ಲಿ ವ್ಯಾಸನಾಗಿ ಹಾಗೂ ಕೊನೆಯ ಅವತಾರ ರಾಘವೇಂದ್ರನಾಗಿ ಹೊತ್ತಿ ಬಂದಿದ್ದಾರೆ ಎಂಬುದು ನಂಬಿಕೆ.
ಸ್ವಾಮಿಗಳು ಕೃತಯುಗದಲ್ಲಿ ಪ್ರಹಲ್ಲಾದನಾಗಿ ಜನ್ಮ ಎತ್ತಿದಾಗ ಹತ್ತು ಸಹಸ್ರ ವರ್ಷ ಹರಿನಾಮಸ್ಮರಣೆ ಮಾಡಿ ಪುಣ್ಯದ ಕಣಜವನ್ನೇ ತಮ್ಮದಾಗಿಸಿಕೊಂಡರು ತಾವು ಸಂಪಾದಿಸಿದ ಅಪಾರ ಪುಣ್ಯವನ್ನು ಹಂಚಿ ಜನರ ಬವಣೆಯನ್ನು ನೀಗಿಸಲೆಂದೇ ರಾಯಲ್ ತಮ್ಮ 76ನೇ ವರ್ಷದಲ್ಲಿ ಅಂದರೆ ಕ್ರಿಸ್ತಶಕ 1671 ರಂದು ವಿರೋಧಿನಾಮ ಸಂವತ್ಸರ ಶ್ರಾವಣ ಕೃಷ್ಣ ಬೀದಿಗೆ ಎಂದು ಮಂತ್ರಾಲಯದ ಮಂಚಾಲಮ್ಮನ ಸನ್ನಿಧಿಯಲ್ಲಿ ಸಶರೀರವಾಗಿ ಬೃಂದಾವನವನ್ನು ಪ್ರವೇಶಿಸಿದ್ದಾರೆ ಬೃಂದಾವನದಲ್ಲಿ ತಾವು ಏಳ್ ನೂರು ವರ್ಷಗಳು ನೆಲೆಸಿರುವುದಾಗಿ ತಿಳಿಸಿದ್ದಾರೆ ಇನ್ನು ತಾವು ಇಷ್ಟಪಟ್ಟು ನೆಲೆಸಿರುವ ಅಂತಹ ಮಂತ್ರಾಲಯದಲ್ಲಿ ಮಹಿಮೆ ಬಣ್ಣಿಸಲಾಗದಷ್ಟು ಅಪಾರವಾದ ವಾಗಿದೆ ಇನ್ನು ಕೃತಯುಗದಲ್ಲಿ ಪ್ರಹಲ್ಲಾದನು ಯಜ್ಞ ಮಾಡಿದ ಸ್ಥಳ ತ್ರೇತಾಯುಗದಲ್ಲಿ ರಾಮ ಲಕ್ಷ್ಮಣರು ವಿಶ್ರಮಿಸಿದ ಬಂಡೆಯಿಂದ ನಿರ್ಮಿಸಿದ ಬೃಂದಾವನದ ಸ್ಥಳ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544