ಮನೆಯಲ್ಲಿ ದೇವರ ಕೋಣೆಯಲ್ಲಿ ಹೀಗಿದ್ದಲ್ಲಿ ಹಣ ಮತ್ತು ಅದೃಷ್ಟ ವೃದ್ಧಿಸುತ್ತದೆ.

Featured Article

ದೇವರ ಮನೆ ಹೇಗಿರಬೇಕು ಹಾಗೆ ಪೂಜೆಯ ವಿಷಯಗಳ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ಮೊದಲನೆಯದು ದೇವರ ಮನೆ ದೀಪಗಳು ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿ ಇರುತ್ತಾವೋ ಅಷ್ಟು ಶುಭ ಫಲಿತವುಗಳನ್ನು ನೀಡುತ್ತವೆ ಇನ್ನು ಎರಡನೆಯದು ದೇವರ ಮನೆಯಲ್ಲಿ ಒಡೆದಿರುವ ಭಿನ್ನವಾಗಿರುವ ಫೋಟೋಗಳು ಯಂತ್ರಗಳು ಸಾಧ್ಯವಾದಷ್ಟು ಇಡಲು ಹೋಗಬೇಡಿ.

ದೇವರ ಮನೆಯಲ್ಲಿ ಗುಡಿಸುವ ಕಸವನ್ನು ಬಟ್ಟೆಯಲ್ಲಿ ಗುಡಿಸಿದರೆ ತುಂಬಾ ಒಳ್ಳೆಯದು ದೇವರ ಮೇಲೆ ಅರಿಶಿಣ ಹಾಕಿದ ಮೇಲೆ ಶುದ್ದ ಮಾಡಿ ಮನೆಯಲ್ಲಿ ದೈವ ಕಳೆ ವೃದ್ಧಿಸುತ್ತದೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ ನೆಲ ವಣಗುವವರೆಗೂ ತುಳಿಯಲು ಹೋಗಬೇಡಿ.

ಇನ್ನು ಐದು ಐದು ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಇಟ್ಟುಕೊಳ್ಳುವುದು ಬೇಡ ವಿಗ್ರಹಗಳು ಜಾಸ್ತಿಯಾಗಿದ್ದಾರೆ ನೈವೇದ್ಯದ ಪ್ರಮಾಣವೂ ಕೂಡ ಜಾಸ್ತಿ ಮಾಡಬೇಕಾಗುತ್ತದೆ ತುಂಬಾ ಎತ್ತರದ ವಿಗ್ರಹಗಳು ಬೇಡ ಅಕಸ್ಮಾತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುತ್ತದೆ ಇನ್ನು ಏಳನೆಯ ವಿಷಯ ದೇವರ ವಿಗ್ರಹ ಮಂಗಳವಾರ ಶನಿವಾರ ಶುಕ್ರವಾರ ಸುದ್ದಿ ಮಾಡಬಾರದು ಆದರೆ ಈ ಕೆಲವು ವಿಶೇಷ ದಿನಗಳಂದು ಶುದ್ಧೀಕರಿಸುವುದು ಬೇಡ

ಪ್ರತಿ ಅಮವಾಸಿ ಪೂರ್ಣಮಿಯ ದಿನ ದೇವರ ವಿಗ್ರಹವನ್ನು ಅರಿಶಿಣದ ನೀರಿನಿಂದ ಶುದ್ಧ ಮಾಡಲು ಪ್ರಯತ್ನಿಸಿ. ಒಂಬತ್ತನೇ ವಿಷಯ ದೇವರ ಪೂಜೆಗೆ ಆಂಜನೇಯ ಸ್ವಾಮಿಯ ಇರುವ ಘಂಟೆಯನ್ನು ಉಪಯೋಗಿಸಿ ಆಂಜನೇಯ ದೇವರ ಪಾದವನ್ನು ತೊಳೆದು ಗಂಟೆ ಬಾರಿಸಬೇಕು. ಇನ್ನು ಹತ್ತನೇ ದೇವರು ಯಾವಾಗಲೂ ಆಹಾರವನ್ನು ಕೇಳುತ್ತಿರುತ್ತವೆ. ದೇವರ ಹತ್ತಿರ ಮಧುಪರ್ಕ ಇಟ್ಟೀರಿ 11ನೇ ವಿಷಯ ದೇವರ ಪೂಜೆಯನ್ನು ಮಾಡುವಾಗ ಆಕಳಿಕೆ ಕೋಪ ಇವೆಲ್ಲದರ ಹಿಂದೆ ದೂರವಿರಿ ಅನಗತ್ಯ ಚಟುವಟಿಕೆಗಳನ್ನು ಮಾಡಲು ಹೋಗಬೇಡಿ.

ತುಳಸಿ ಪೂಜೆ ಇಲ್ಲದಿದ್ದರೆ ಯಾವುದೇ ಪೂಜೆಯು ಕೂಡ ಫಲ ಕೊಡುವುದಿಲ್ಲ ಇನ್ನು 13ನೇ ವಿಷಯ ಏನೆಂದರೆ ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲು ಹೋದಿಕೆ ಅಂದರೆ ಶಲ್ಯವನ್ನು ಧರಿಸಬೇಕು ಇಲ್ಲದಿದ್ದರೆ ಪೂಜಾ ಅಸಂಪುರ್ನ ವಾಗುತ್ತದೆ ಬರಿ ಮೈಯಲ್ಲಿ ಕೂತು ಪೂಜೆ ಮಾಡುವುದು ಊಟ ಮಾಡುವುದು ಒಳ್ಳೆಯದಲ್ಲ.

Leave a Reply

Your email address will not be published. Required fields are marked *