ನವೆಂಬರ್ 24 ತುಳಸಿ ವಿವಾಹ ಈಕೆಲಸ ಮಾಡಿ ಕೇಳಿದ್ದುಸಿಗುತ್ತೆ
ಇದೇ ತಿಂಗಳ ನವೆಂಬರ್ 24 ನೇ ತಾರೀಕು ಶುಕ್ರವಾರ ಸಂಜೆ.ತುಳಸಿ ವಿವಾಹದ ಪೂಜೆ ಇದೆ ದೀಪಾವಳಿ ಹಬ್ಬದ ತದನಂತರ ನಾವು ಮಾಡಿಕೊಂಡು ಸಂಪ್ರದಾಯದ ಪ್ರಕಾರ ಬಂದಿರುವಂತಹ ಈ ಪೂಜೆಗೆ ತುಂಬಾ ವಿಶೇಷವಾದ ಮಹತ್ವ ಇದೆ. ಹಿನ್ನೆಲೆ ಇದೆ.ತುಳಸಿ ವಿವಾಹದ ದಿನ.ಈ ಒಂದು ಚಿಕ್ಕ ಕೆಲಸವನ್ನ ನೀವು ಮಾಡಿಕೊಂಡಿದ್ದೇ ಆದಲ್ಲಿ ನಿಮಗೆ ವರ್ಷ ಪೂರ್ತಿ ಅದ್ಭುತವಾದಂತಹ ರಿಸಲ್ಟ್ ಸಿಗುತ್ತೆ. ಹಾಗಾದರೆ ಆ ಒಂದು ಚಿಕ್ಕ ಕೆಲಸ ಯಾವುದು? ನೀವು ಅಂದುಕೊಂಡ ಕೆಲಸ ಗಳು ಆಗಬೇಕೇ? ಹಾಗಾದ್ರೆ ಆ ತುಳಸಿ […]
Continue Reading