ನವೆಂಬರ್‌ 24 ತುಳಸಿ ವಿವಾಹ ಈಕೆಲಸ ಮಾಡಿ ಕೇಳಿದ್ದುಸಿಗುತ್ತೆ

Featured Article

ಇದೇ ತಿಂಗಳ ನವೆಂಬರ್ 24 ನೇ ತಾರೀಕು ಶುಕ್ರವಾರ ಸಂಜೆ.ತುಳಸಿ ವಿವಾಹದ ಪೂಜೆ ಇದೆ ದೀಪಾವಳಿ ಹಬ್ಬದ ತದನಂತರ ನಾವು ಮಾಡಿಕೊಂಡು ಸಂಪ್ರದಾಯದ ಪ್ರಕಾರ ಬಂದಿರುವಂತಹ ಈ ಪೂಜೆಗೆ ತುಂಬಾ ವಿಶೇಷವಾದ ಮಹತ್ವ ಇದೆ. ಹಿನ್ನೆಲೆ ಇದೆ.ತುಳಸಿ ವಿವಾಹದ ದಿನ.ಈ ಒಂದು ಚಿಕ್ಕ ಕೆಲಸವನ್ನ ನೀವು ಮಾಡಿಕೊಂಡಿದ್ದೇ ಆದಲ್ಲಿ ನಿಮಗೆ ವರ್ಷ ಪೂರ್ತಿ ಅದ್ಭುತವಾದಂತಹ ರಿಸಲ್ಟ್ ಸಿಗುತ್ತೆ.

ಹಾಗಾದರೆ ಆ ಒಂದು ಚಿಕ್ಕ ಕೆಲಸ ಯಾವುದು? ನೀವು ಅಂದುಕೊಂಡ ಕೆಲಸ ಗಳು ಆಗಬೇಕೇ? ಹಾಗಾದ್ರೆ ಆ ತುಳಸಿ ವಿವಾಹದ ದಿನ ಯಾವ ಕೆಲಸ ಮಾಡಬೇಕು ಅಂದ್ರೆ ನಿಮ್ಮ ಇಚ್ಛೆಗಳು, ಆಸೆಗಳು, ಬಯಕೆಗಳು ಈಡೇರುತ್ತವೆ ಅನ್ನೋದನ್ನ ಹೇಳ್ತೀನಿ.

ಆದರೆ ಕೇವಲ ಆರು ಮಂದಿಯನ್ನು ಮಾಡಿಕೊಂಡರೆ ಮಾತ್ರ ನಿಮಗೆ ಫಲ ಸಿಗೋದಿಲ್ಲ. ಈಗ ನಾನು ಹೇಳುವಂತಹ ತುಳಸಿ ವಿವಾಹ ಯಾಕೆ ಮಾಡ್ತಾರೆ ಅನ್ನುವ ಕತೆ ಏನು ಕೇಳ ಬೇಕು ತದನಂತರ ಆ ರೆಮಿಡಿಯನ್ನು ಮಾಡ್ಕೊಂಡ್ರೆ ಎರಡನ್ನು ಮಾಡಿಕೊಂಡಾಗ ನಿಮಗೆ ಫಲ ಸಿಗುತ್ತೆ .

ಮೊದಲಾಗಿ ತುಳಸಿ ಪ್ರತಿಯೊಬ್ಬರ ನಮ್ಮ ಹಿಂದುಗಳ ಸಂಪ್ರದಾಯ ಮನೆ ಮುಂದೆ ತುಳಸಿ ಗಿಡ ಇರಲೇ ಬೇಕು ಹಾಗೂ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆಯನ್ನ ಸ್ವೀಕಾರ ಮಾಡಬೇಕು ಅಂತ ಹೇಳಿ ವಿಷ್ಣು ಭಗವಾನರು ದಾಳಿಗೆ ಒಂದು ಆಶೀರ್ವಾದ ಮಾಡುತ್ತಾರೆ.

ಗಿಡದ ರೂಪ ವನ್ನು ಅವಳ ಆತ್ಮ ಕ್ಕೆ ಕೊಟ್ಟು ಒಂದು ಇವತ್ತಿಗೂ ಕೂಡ ಪ್ರತಿನಿತ್ಯ ಎದ್ದ ತಕ್ಷಣ ನಾವು ತುಳಸಿಯ ದರ್ಶನ ವನ್ನು ಮಾಡ್ತೀವಿ. ಪೂಜೆ ಯನ್ನು ಮಾಡುತ್ತೀ ವಿ. ಆಶೀರ್ವಾದ ವನ್ನು ಬಿಡ್ತೀವಿ. ಇದರ ಹಿನ್ನೆಲೆ ತುಳಸಿ ವಿವಾಹ ಹಾಗೆ ಕೃಷ್ಣ ನನ್ನು ಇಡುತ್ತಾರೆ. ವಿಷ್ಣುವಿನ ಅವತಾರ ವಾದ ಕೃಷ್ಣ ಕೃಷ್ಣ ತುಳಸಿ ವಿವಾಹ ಅಂತ ಹೇಳ್ತಾರೆ ಸಾಲಿಗ್ರಾಮವನ್ನು ಇಡುತ್ತಾರೆ. ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಿಸಿ

Leave a Reply

Your email address will not be published. Required fields are marked *