ನಿಮಗೆ ಮಾಟ ಮಂತ್ರವಾಗಿದ್ದರೆ ಈ ಸಂಕೇತಗಳು ಕಾಣಿಸುತ್ತೆ ಯಾರು ಮಾಡಿಸಿದ್ದು ಎಂದು100% ಗೊತ್ತಾಗುತ್ತದೆ
ಮಾಟಮಂತ್ರ ವಾಮಚಾರ ಈ ಹೆಸರನ್ನು ಕೇಳಿದರೆ ಒಂದು ತರ ಅಂತ ಆಗಿರುತ್ತದೆ. ಈ ತಂತ್ರ ವನ್ನು ಯಾರೇ ಆಗಲಿ ಯಾವುದೇ ಒಂದು ದುಷ್ಕೃತ್ಯಗಳಿಗಾಗಿ ನಿಮ್ಮ ಮೇಲೆ ಮಾಡಿರುವಂತಹ ಸಾಧ್ಯತೆ ಇರುತ್ತದೆ. ನಾವು ಇವತ್ತಿನ ಕಾರ್ಯಕ್ರಮದಲ್ಲಿ ವಾಮಚಾರ ಕ್ಕೆ ಒಳಗಾದ ವ್ಯಕ್ತಿ ಹೇಗಿರುತ್ತಾನೆ? ಅವರಿಗೆ ಯಾರು ಮಾಟ ಮಂತ್ರ ಮಾಡುತ್ತಾರೆ ಮತ್ತು ಅವರಿಗೆ ಹೇಗೆ ಅದು ಹಿಂತಿರುಗಿ ಒಡೆಯುತ್ತೆ. ಪ್ರತಿ ಯೊಂದು ಮಾಹಿತಿಯನ್ನ ತಿಳಿಸಿಕೊಡ್ತಿವಿ.ವಾಮಚಾರ ಅನ್ನುವುದು ಯಾವ ವ್ಯಕ್ತಿ ಮೇಲೆ ಆಗುವುದಿಲ್ಲ ಅಥವಾ ಯಾವ ವ್ಯಕ್ತಿ ನಿಮ್ಮ ಮೇಲೆ […]
Continue Reading