ನಿತ್ಯ ಗಂಡ-ಹೆಂಡತಿ ನಡುವೆ ಕಲಹ ಉಂಟಾಗುತ್ತಿದ್ದರೆ ಈ ಸಣ್ಣ ಪರಿಹಾರ ಮಾಡಿ

Featured Article

ಮನೆಯಲ್ಲಿ ಪದೇ ಪದೇ ಜಗಳಗಳು, ಕಥನಗಳು, ಗಂಡ ಹೆಂಡತಿ ನಡುವೆ ನಡೆಯುತ್ತಿದ್ದರೆ ಇದರಿಂದ ಜೀವನದ ನೆಮ್ಮದಿ ಸಂಪೂರ್ಣವಾಗಿ ಹಾಳಾಗುತ್ತದೆ. ಮನೆಯ ಏಳಿಗೆ ಆಗದೆ ಸರಿಯಾದ ಜೀವನ ಇಲ್ಲದೆ ಸಾಲ ಮಾಡಿಕೊಂಡು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಎಲ್ಲ ಸಮಸ್ಯೆಗೂ ಶಾಶ್ವತ ಪರಿಹಾರ ಅನ್ನುವುದು ಇದ್ದೇ ಇರುತ್ತೆ.

ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಒಂದು ಸರಳ ಮಾರ್ಗವನ್ನು ತಿಳಿಸಿಕೊಡುತ್ತೇವೆ.ಮನೆ ಎಂದ ಮೇಲೆ ಕಷ್ಟಗಳು ಜಗಳಗಳು ಸರ್ವೇ ಸಾಮಾನ್ಯವಾಗಿ ಇದ್ದೇ ಇರುತ್ತೆ. ಗಂಡ ಹೆಂಡತಿ ನಡುವೆ ನೋವಿನ ಕಾರಣ ವಿಪರೀತ ಜಗಳಗಳಾಗಿ ಸಂಬಂಧ ಮುರಿದು ಡೈವೋರ್ಸ್ ವರೆಗೂ ಹೋಗುತ್ತದೆ.

ನೀವು ಯಾವ ಯಾವುದೇ ಒಂದು ಕೆಟ್ಟ ಹೇಳಿಕೆ ಆಗಿರಬಹುದು.ಈ ಪುಟ್ಟ ಪರಿಹಾರವನ್ನು ಮಾಡಿಕೊಂಡಿದೆ.ನಿಮ್ಮ ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಎನ್ನುವುದು ಹೆಚ್ಚುತ್ತದೆ.ಒಂದು ವೀಳ್ಯದೆಲೆಗೆ ಸ್ವಸ್ತಿ ಚಿನ್ನೆಯನ್ನು ಕೇಸರಿ ಕುಂಕುಮದಿಂದ ಬರೆಯಬೇಕು.

ಅದರ ಮೇಲೆ ಮೂರು ಲವಂಗವನ್ನು ಇಟ್ಟು ಅರ್ಧಕ್ಕೆ ಕತ್ತರಿಸಿದ ನಿಂಬೆ ಹಣ್ಣಿಗೆ ಅರಿಶಿನ ಕುಂಕುಮವನ್ನು ಹಾಕಿ ವಿಳ್ಯದೆಲೆ ಮೇಲೆ ಇಟ್ಟು ಅವುಗಳನ್ನು ಎರಡು ಕೈಯಲ್ಲಿ ಇಟ್ಟುಕೊಂಡು ದೇವರ ಮುಂದೆ ಸಂಕಲ್ಪ ಮಾಡಿ ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಬೇಡಿಕೊಳ್ಳಬೇಕು. ಮನೆಯಲ್ಲಿ ವಿಪರೀತ ಗಂಡ ಹೆಂಡತಿ ಜಗಳ ಅಶಾಂತಿ, ನೆಮ್ಮದಿ ಇಲ್ಲ.

ಅದೆಷ್ಟು ಬೇಗ ಇವೆಲ್ಲ ಸರಿ ಹೋಗಿ ಅನ್ಯೋನ್ಯತೆ ಮಾಡಿ.ಜೀವನ ನಮ್ಮದಾಗುವಂತೆ ಬೇಡಿ ಕೊಳ್ಳಿ. ಅದಾದ ನಂತರ ಮನೆಯಿಂದ ಹೊರಗೆ ಬಂದು ದೃಷ್ಟಿಯನ್ನು ತೆಗೆದು ಆ ವೀಳ್ಯದೆಲೆ ನಿಂಬೆ ಹಣ್ಣು, ಲವಂಗವನ್ನು ಮೂರು ಕೂಡುವ ರಸ್ತೆಗೆ ಎಸೆದು ಹಿಂದಿರುಗಿ ನೋಡದೇ ಬಂದು ಬಿಡಬೇಕು.

ಹೀಗೆ ಮಾಡಿ ನೋಡಿ ನಿಮ್ಮ ಕಷ್ಟಗಳು ಕಳೆಯುತ್ತದೆ. ಗಂಡ ಹೆಂಡತಿ ನಡುವೆ ಅನ್ಯೋನ್ಯ ದಾಂಪತ್ಯ ಜೀವನ ನಿರಂತರವಾಗಿ ಸಾಗುತ್ತದೆ. ಮನೆಯ ಏಳಿಗೆ ಆಗುತ್ತದೆ. ಒಂದು ವೇಳೆ ಇಷ್ಟನ್ನೂ ಮಾಡಿದರು, ಏನೂ ಪ್ರಯೋಜನವಾಗುತ್ತಿಲ್ಲ ಗುರುಗಳೇ ಅನ್ನುವುದಾದರೆ ಯಾವುದಕ್ಕೂ ಭಯ ಪಡಬೇಡಿ.

Leave a Reply

Your email address will not be published. Required fields are marked *