ಯಾರಾದರೂ ಈ ಆರು ವಸ್ತುಗಳನ್ನು ಕೊಟ್ಟರೆ ಬೇಡ ಎನ್ನಬೇಡಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ
ಕೆಲವೊಮ್ಮೆ ನಮ್ಮ ಸುತ್ತಮುತ್ತಲು ಅದೃಷ್ಟ ಇದ್ದರು. ಕಾಣುವುದಿಲ್ಲ. ಬಡವ ಶ್ರೀಮಂತನಾಗಲು ಶ್ರೀಮಂತ ಬಡವ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.ಅದೃಷ್ಟ ಎಂಬುದು ಇದ್ರೆ ಭಿಕ್ಷುಕ ಕೂಡ ಶ್ರೀಮಂತನಾಗುತ್ತಾನೆ. ಅದೃಷ್ಟವೆಂದರೆ ಮತ್ತೆ ದೈವ ಕೃಪೆ ಆಗಿದೆ. ಏಳು ನಮ್ಮ ಪ್ರಯತ್ನವಾದರೆ ಎಂಟನೆಯದು ದೇವರ ಕೃಪೆಯಾಗಿದೆ. ಇದೆ ಅದೃಷ್ಟ ಜೀವನದಲ್ಲಿ ಕೆಲವು ಲಕ್ಷಣಗಳು ಮುಂದಿನ ದಿನಗಳಲ್ಲಿ ಅದೃಷ್ಟ ಹುಡುಕಿ ಬರುವುದರ ಸೂಚನೆಯಾಗಿರುತ್ತದೆ. ಆ ಸೂಚನೆ ಯಾವುದು ಎಂದು ನೋಡೋಣ ಬನ್ನಿ ಎದ್ದ ತಕ್ಷಣ ಗೊವಿನ ದರ್ಶನ ಗಂಟೆನಾದ ಕೇಳಿದರೆ ಪಕ್ಷಿಗಳ ಧ್ವನಿ […]
Continue Reading