ನಾಳೆಯಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಪ್ರಾರಂಭವಾಗುತ್ತದೆ

Featured Article

ನಾಳೆಯಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಪ್ರಾರಂಭವಾಗುತ್ತದೆ. ಲಕ್ಷ್ಮಿ ದೇವಿ ಅನುಗ್ರಹ ದಿಂದ ಈ ರಾಶಿಯವರು ಮುಟ್ಟಿ ದ್ದೆಲ್ಲ ಚಿನ್ನ ವಾಗುತ್ತೆ ಹಾಗೂ ಹಣಕಾಸಿನ ಸಮಸ್ಯೆ ಸಾಲ ಭಾದೆ ಹೋದ ಕೆಲಸಗಳಲ್ಲಿ ಶೀಘ್ರ ವಾದ ಪರಿಣಾಮಕಾರಿಯಾದ ಯಶಸ್ವಿಯಾದ ಬದಲಾವಣೆಯನ್ನು ಕಾಣುತ್ತೀರಾ. ಹಾಗಾದರೆ ಆ ರಾಶಿಗಳು ಯಾವುದು ಮತ್ತು ಅವರಿಗೆ ಸಿಗುವಂತಹ ರಾಜ ಯೋಗ ಫಲಗಳು ಯಾವುದು? ಎಲ್ಲ ಮಾಹಿತಿಯನ್ನು ಇವತ್ತಿನ ಕಾರ್ಯಕ್ರಮದಲ್ಲಿ ನಿಮಗೆ ತಿಳಿಸಿಕೊಡತೀನಿ.

ನಾಳೆಯಿಂದ ಪ್ರತ್ಯೇಕವಾದ ರಾಜಯೋಗ, ಗಜಕೇಸರಿ ಯೋಗ ದೊರೆಯಲಿದೆ. ಅಂದುಕೊಂಡ ಯಾವುದೇ ಕೆಲಸವಾದರೂ ಯಶಸ್ವಿಯಾಗಿ ನೆರವೇರಬೇಕು ಅನ್ನೋದಾದ್ರೆ ಮೊದಲು ದೇವರ ನಮಸ್ಕಾರವನ್ನು ಮಾಡಿ ಅದಾದ ನಂತರವೇ ಕೆಲಸವನ್ನು ಪ್ರಾರಂಭ ಮಾಡಬೇಕು.ಮನುಷ್ಯನಿಗೆ ದೈವಿಕ ಅಂಶ ಬಂದು ಎಲ್ಲ ಕೆಲಸಗಳು ಯಶಸ್ವಿಯಾಗುತ್ತದೆ.

ವಿದ್ಯಾಭ್ಯಾಸದಲ್ಲಿ ಅನೇಕ ಅಡಚಣೆಗಳು ‌ತ‌ರುತ್ತಾರೆ. ಎಲ್ಲ ಅಡಚಣೆಗಳು ಕರಗಿ ಹೋಗಿ ವಿದ್ಯಾಭ್ಯಾಸ ಯಾವುದೇ ರೀತಿಯಲ್ಲಿ ಕುಂಠಿತವಾದರೆ ಯಶಸ್ವಿಯಾಗಿ ನೆರವೇರುತ್ತವೆ ಹಾಗೂ ನಿಂತು ಹೋದ ಅನೇಕ ಕೆಲಸ ಕಾರ್ಯಗಳು ಅಂದ್ರೆ ಮನೆ ಕಟ್ಟಿಸುವ ಆಸೆ ಇರುತ್ತೆ. ಮನೆ ಕಟ್ಟಿಸಬೇಕು ಅಂದುಕೊಂಡಿರುತ್ತಾರೆ. ಆ ಕೆಲಸ ದುಡ್ಡಿಲ್ಲದೆ ನಿಂತಿರುತ್ತೆ.

ಆಗಲೂ ಸಹ ಮನೆ ಕಟ್ಟುವ ಆಸೆಗಳು ಆ ವರ್ಷ ಪೂರೈಸಿದ್ದಾರೆ ಮತ್ತು ಮನೆ ಯನ್ನು ಖರೀದಿ ಮಾಡುತ್ತಾರೆ. ತುಂಬಾ ಸಾಲ ಮಾಡಿಕೊಂಡು ತೀರಿಸಲಾಗದೆ ಒದ್ದಾಡ್ತಾ ಇರುವವರು ನಾಳೆಯಿಂದ ಅಲ್ಪ ಸ್ವಲ್ಪವಾಗಿ ಹಣವನ್ನು ತೀರಿಸುತ್ತ ಸಂಪೂರ್ಣ ಸಾಲವನ್ನು ತೀರಿಸುತ್ತಾರೆ ಹಾಗು ಹಣ ಕಾಸಿನ ಸಮಸ್ಯೆ ಕಳೆದು ಅವರ ಇನ್ನೊಬ್ಬರಿಗೆ ಸಾಲ ಕೊಡುವಂತೆ ಆಗುತ್ತೆ.

ಇನ್ನು ಉದ್ಯೋಗದಲ್ಲಿ ವಂಚಿತರಾಗಿದ್ದವರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇರುತ್ತೆ. ಸರ್ಕಾರಿ ನೌಕರಿ ಮಾಡುವುದರಿಂದ ಎಲ್ಲ ರೀತಿಯಾದಂತಹ ಸಮಸ್ಯೆ ಕಡಿಮೆಯಾಗುತ್ತೆ. ಮನೆಯಲ್ಲಿ ಅಶಾಂತಿ ಇದ್ದವರಿಗೆ ನಾಳೆಯಿಂದ ಮನೆಯಲ್ಲಿ ಶಾಂತಿ ಲಭಿಸುತ್ತದೆ ಹಾಗೂ ಗಂಡ ಹೆಂಡತಿ ಕಲಹ ಗಳಿಂದ ವಿರಸ ಗೊಂಡು ಡೈವರ್ಸ್ ತನಕ ಬಂದಿದ್ರೆ ಎಲ್ಲವೂ ಸರಿಹೋಗಿ ಮನೆಯಲ್ಲಿ ಗಂಡ ಹೆಂಡತಿ, ಅನ್ಯೋನ್ಯತೆಯಿಂದ ಇರುತ್ತಾರೆ.

ಹಾಗಾದರೆ ಆರಾಶಿ ಯಾವುದು ಅಂತ ನೋಡೋಣ. ಮೊದಲನೆಯದಾಗಿ ಮೀನ ರಾಶಿ ,ಸಿಂಹರಾಶಿ,ಕಟಕ ರಾಶಿ ಕನ್ಯಾ ರಾಶಿ ತುಲಾ ರಾಶಿ ಮತ್ತು ಮೇಷ ರಾಶಿ ಈ ರಾಶಿ ಗಳಿಗೆ ರಾಜಯೋಗ ನಾಳೆ ದಿಂದ ಪ್ರಾರಂಭವಾಗುತ್ತೆ. ಗಜಕೇಸರಿ ಯೋಗ ಪ್ರಾರಂಭ ವಾಗುತ್ತದೆ ಹಾಗೂ ಅವರಿಗೆ ಯಾವುದೇ ಸಮಸ್ಯೆ ಇದ್ದರೂ ಶಾಶ್ವತವಾದ ಪರಿಹಾರ ಮತ್ತು ನೆಮ್ಮದಿ ಸಿಗುತ್ತೆ. ಮದುವೆಯಾಗದಿದ್ದವರಿಗೆ ಮದುವೆಯಾಗುತ್ತದೆ. 

Leave a Reply

Your email address will not be published. Required fields are marked *