ಸೈನಸ್ ತಲೆನೋವು ಕಾಡಿದ್ಯ? ನೀರಿಗೆ ಹಾಕಿ ಇತರ ಮಾಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಮ್ಮ ಅಡುಗೆಯಲ್ಲಿ ನಾವು ಪ್ರತಿನಿತ್ಯ ಬಳಸುವಂತಹ ಅನೇಕ ರೀತಿಯ ಮಸಾಲೆ ಪದಾರ್ಥಗಳು ಸಾಂಬಾರು ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೇದು ಅಂತ ಹೇಳಬಹುದು ಅನೇಕ ರೀತಿಯ ಮನೆಮದ್ದುಗಳನ್ನು ಕೂಡ ನಾವು ಇವುಗಳಿಂದ ಮಾಡಬಹುದು ಅಂತದ್ರಲ್ಲಿ ಒಂದು ತುಂಬಾನೇ ಔಷಧೀಯ ಗುಣಗಳು ಇರುವಂತದ್ದು ಅಂತ ಹೇಳಿದ್ರೆ

ಬೇಲಿಫ್ ಅಥವಾ ಲವಂಗದ ಎಲೆ ಅಂತ ಹೇಳಬಹುದು ನಾವು ನಾರ್ಮಲ್ ಆಗಿ ಬಳಸುವಂತಹ ಪಲಾವ್ ಎಲೆ ಅಥವಾ ಬಿರಿಯಾನಿ ಎಲೆ ಅಂತ ಏನ್ ಕರಿತೀವಿ ಅದಕ್ಕೂನು ಲವಂಗನ ಲವಂಗ ಎಲೆಗೂ ತುಂಬಾ ಏನು ನಮಗೆ ಡಿಫರೆನ್ಸ್ ಸಿಗೋದಿಲ್ಲ ನಮ್ಮ ಆರೋಗ್ಯದ ದೃಷ್ಟಿಯಿಂದ ಎರಡು ಕೂಡ ತುಂಬಾ ಒಳ್ಳೆಯದು ಲವಂಗದ ಎಲೆಗಳನ್ನು ನಾವು ಯಾವ ಯಾವ ರೀತಿ ಬಳಸಬಹುದು .

ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಹಾಗೆ ವಿಟಮಿನ್ ಹಾಗೂ ಬೀಸಿಕ್ಸ್ ವಿಟಮಿನ್ ಸಿ ಎಲ್ಲವೂ ಕೂಡ ಹೇರಳವಾಗಿ ಸಿಗುತ್ತವೆ ಇದರಿಂದಾಗಿ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯ ಆಗುತ್ತೆ ದೇಹದಲ್ಲಿ ಇಮ್ಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ಸಾಕಷ್ಟು ಇದ್ದಾಗ ನಾವು ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು .

ಇನ್ನು ನಮ್ಮ ಜೀರ್ಣಶಕ್ತಿಗೆ ಒಳ್ಳೆಯದಿದು ಇದರಿಂದ ನಾವು ಟೀ ಮಾಡಿ ಕುಡಿಯಬಹುದು ಅಥವಾ ನಾವು ಯಾವುದೇ ರೀತಿಯ ಕಷಾಯ ಎಲ್ಲ ಮಾಡೋದಿದ್ರೂ ಕೂಡ ಅದರಲ್ಲಿ ಇದನ್ನ ಬೆಳೆಸಿಕೊಳ್ಳಬಹುದು ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯ ಆಗುತ್ತದೆ ಹಾಗೇನೆ ಒಂದು ಸೈನಸ್ ಸಮಸ್ಯೆ ಇರೋರಿಗೂ ಕೂಡ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ಬೇಲಿಫ್ ಇಂದ ಒಂದು ಕಷಾಯ ತಟ್ಟಿ ಮಾಡಿ ಕುಡಿಯುವುದರಿಂದ ಅಥವಾ ಅದರ ಸ್ಮೆಲ್ ಅನ್ನು ತಗೊಳ್ಳೋದ್ರಿಂದ ಕೂಡ ಈ ಸೈನಸ್ ಸಮಸ್ಯೆ ದೂರ ಆಗುತ್ತೆ.

ಹಾಗೂ ಮೂಗು ಕಟ್ಟಂಗೆ ಆಗಿದ್ರೆ ಹಾಗೂ ತಲೆ ಬಾರ ಹಾಗಿದ್ರೆ ಎಲ್ಲವೂ ಕೂಡ ಕಡಿಮೆಯಾಗುತ್ತೆ
ಹಾಗೇನೇ ಡಯಾಬಿಟಿಕ್ ಪೇಷಂಟ್ ಗಳಿಗೂ ಕೂಡ ತುಂಬಾನೇ ಒಳ್ಳೆಯದು ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಿಕೊಳ್ಳೋಕೆ ಸಹಾಯಮಾಡುತ್ತದೆ ಇದು ಅದೇ ರೀತಿಯಲ್ಲಿ ನಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ಕಿಡ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಈ ಬೇಲಿಫ್ ನಮ್ಮ ದೇಹದಲ್ಲೇನಾದರೂ ಸೋಡಿಯಂ ಹೆಚ್ಚಾಗಿದ್ದರೆ ಅದನ್ನು ದೇಹದಿಂದ ಹೊರಗೆ ಹಾಕೋದಕ್ಕೆ ಸಹಾಯ ಮಾಡುತ್ತದೆ.

ಇದರಲ್ಲಿ ನಾವು ಟೀ ಮಾಡಿ ಕುಡಿಬಹುದು ಅಥವಾ ಯಾವುದೇ ರೀತಿಯ ಅಡುಗೆಯಲ್ಲಿ ಬಳಸಿದರೂ ಕೂಡ ಸಹಾಯವಾಗುತ್ತದೆ ಇನ್ನು ಶ್ವಾಸಕೋಶ ಸಂಬಂಧಿ ಯಾವುದಾದರೂ ಇನ್ಸ್ಪೆಕ್ಷನ್ ಪದೇಪದೇ ಹಾಗೆ ಉಸಿರಾಟ ಸಮಸ್ಯೆಗಳು ಬರ್ತಾ ಇದ್ರೆ ಎಲ್ಲದಕ್ಕೂ ಕೂಡ ತುಂಬಾನೇ ಒಳ್ಳೆಯದಿದು ನೀರಿಗೆ ಬೇಲಿ ಹಾಕಿ ಚೆನ್ನಾಗಿ ಕುದಿಸಿ ನಾವು ಅದರ ಹಬೆಯನ್ನು ತಗೋಬಹುದು.

ಹಾಗೂ ಅದ್ರ ಟೀಯನ್ನ ಹಾಗು ಕಷಾಯವನ್ನು ಮಾಡಿ ಕುಡಿಯಬಹುದು ಇದರಿಂದಾಗಿ ಶ್ವಾಸಕೋಶದ ಇನ್ಸ್ಪೆಕ್ಷನ್ ಕಡಿಮೆ ಆಗುತ್ತೆ, ಅದೇ ರೀತಿಯಲ್ಲಿ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳುವುದಕ್ಕೂ ಕೂಡ ತುಂಬಾನೇ ಒಳ್ಳೆಯದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ನಿದ್ರಾ ಹೀನತೆ ಸಮಸ್ಯೆ ಇದ್ರೆ ಅದನ್ನು ಕೂಡ ದೂರ ಮಾಡುತ್ತೆ ನಿದ್ರೆ ಚೆನ್ನಾಗಿ ಬರೋದಕ್ಕು ಕೂಡ ತುಂಬಾ ಒಳ್ಳೆಯದು ರಾತ್ರಿ ಸಮಯದಲ್ಲಿ ಎಲೆಯಿಂದ ಟೀ ಮಾಡಿ ಸಹ ನಾವು ಕುಡಿಬಹುದು.

ಇನ್ನು ನಿಮ್ಮ ಕೂದಲಿನ ಆರೋಗ್ಯಕ್ಕಂತು ತುಂಬಾ ಒಳ್ಳೆಯದು ಅಂತ ನಾವು ಹೇಳಬಹುದು ನಾವು ಈ ಬೇಲಿಫ್ ನ ನೀರಲ್ಲಿ ನೆನೆಸಿ ಒಂದು ಎರಡು ವರ್ಷ ಮಿನಿಮಮ್ ಆದ್ರೂ ನೆನ್ಸಿ ಆ ನೀರನ್ನು ನಮ್ಮ ತಲೆ ಕೂದಲು ಬುಡದಿಂದ ತುದಿ ತನಕ ಹಚ್ಕೋಬೇಕು ಹಾಗೂ ಇದರಿಂದಾಗಿ ತಲೆ ಕೂದಲು ಬೆಳವಣಿಗೆಯು ಸಹ ಆಗುತ್ತೆ ಹಾಗೂ ತಲೆ ತುಂಬಾ ಹೊಟ್ಟು ಇದ್ರೆ ಅದು ಸಹ ಕಡಿಮೆ ಆಗುತ್ತೆ ನೋಡಿದ್ರಲ್ಲ ಬೇಲೀಫನ್ನು ಯಾವ ರೀತಿ ಬಳಸಬಹುದು ಹಾಗೂ ಯಾವ ಯಾವ ಸಮಸ್ಯೆಗಳನ್ನು ದೂರ ಇಡಬಹುದು ಅಂತ.

Leave A Reply

Your email address will not be published.