ನೀವು ಯಾವ ದಿನ ಹುಟ್ಟಿದ್ದೀರಿ ? ನಿಮ್ಮ ಅದೃಷ್ಟವನ್ನು ತಿಳಿಯಿರಿ

Featured Article

ಸಾಧಾರಣವಾಗಿ ನೀವು ಹುಟ್ಟಿದ ದಿನವನ್ನು ಆಧರಿಸಿ ನಿಮ್ಮ ಮೇಲೆ ಗ್ರಹಗಳ ಪ್ರಭಾವವಿರುತ್ತದೆ. ಒಂದೊಂದು ದಿನ ಹುಟ್ಟಿದವರು ಒಂದೊಂದು ರೀತಿಯಲ್ಲಿ ಮುಂದಕ್ಕೆ ಸಾಗುತ್ತಿರುತ್ತಾರೆ. ನೀವು ಯಾವ ದಿನ ಹುಟ್ಟಿದ್ದೀರೋ ನಿಮಗೆ ಗೊತ್ತಿದ್ದರೆ ನಿಮ್ಮ ಜೀವನವು ಎಂತಹ ಮಾರ್ಗದಲ್ಲಿ ಮೇಲುಸ್ತರದಲ್ಲಿದೆ ಮತ್ತು ನಿಮ್ಮ ವ್ಯಕ್ತಿತ್ವ ಏನೆಂಬುದನ್ನು ನೀವು ಸುಲಭವಾಗಿ ತಿಳಿಯಬಹುದು .

ಹಾಗಾದರೆ ಯಾವ ದಿನ ಹುಟ್ಟಿದವರು ಹೇಗೆ ವರ್ತಿಸುತ್ತಾರೆ ಮತ್ತು ಯಾವ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ? ಹಾಗೆ ಅವರ ಗುಣಗಳೇನು ಎಂಬುದನ್ನು ಈಗ ತಿಳಿಯೋಣ. ಮೊದಲಿಗೆ ಸೋಮವಾರ ನೀವು ಸೋಮವಾರ ಜನಿಸಿದವರಾದರೆ ನಿಮ್ಮಲ್ಲಿ ಕೆಲವು ಪ್ರತ್ಯೇಕ ಗುಣಗಳಿರುತ್ತವೆ. ನೀವು ಮಾಡುವಂತಹ ಪ್ರತಿ ಕೆಲಸದಲ್ಲಿಯೂ ಕೂಡ ನೀವು ಕಾನ್ಫಿಡೆನ್ಸ್ ಆಗಿ ಇರುತ್ತೀರಾ.

ಖಂಡಿತವಾಗಿಯೂ ಇದರಲ್ಲಿ ವಿಜಯ ಸಾಧಿಸುತ್ತೇವೆ ಎಂಬ ದೃಢ ನಂಬಿಕೆಯಿಂದ ಮುಂದೆ ಸಾಗುತ್ತೀರಾ .ನೀವು ತುಂಬಾ ಮೃದು ಸ್ವಭಾವದವರಾಗಿರುತ್ತೀರಿ. ಆದರೆ ವಿದ್ಯಾರ್ಥಿಗಳು ಮಾತ್ರ ಓದುವುದರಲ್ಲಿ ಸ್ವಲ್ಪ 

ಹಿಂದಿರುತ್ತಾರೆ. ಮುಂದೆ ಓದುತ್ತ ಓದುತ್ತ ಸರಿ ಹೋಗುತ್ತೀರಾ.ನೀವು ಪ್ರತಿಕ್ಷಣವೂ ಆನಂದವಾಗಿರಬೇಕೆಂದು ಪ್ರಯತ್ನಿಸುತ್ತೀರಿ ಮತ್ತು ನಿಮ್ಮ ಸುತ್ತಮುತ್ತಲಿರುವವರನ್ನು ಕೂಡ ಸಂತೋಷವಾಗಿರಬೇಕೆಂದು. ಭಾವಿಸುತ್ತೀರಾ. ಆದರೆ ಒಂದು ಕೆಲಸವು ಪೂರ್ಣವಾಗುವ ಮೊದಲೇ ಇನ್ನೊಂದು ಕೆಲಸವನ್ನು ಶುರು ಮಾಡಿಬಿಡ್ತೀರಾ. ನಿಮ್ಮ ಈ ಸ್ವಭಾವವೇ ನಿಮ್ಮ ಅಪಜಯಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತವೆ.

ಆತ್ಮವಿಶ್ವಾಸ ಬೇಕಾದಷ್ಟಿದ್ದರೂ ಕೂಡ ನಿಮ್ಮ ಭಯವೇ ನಿಮ್ಮನ್ನು ಹಿಂದಕ್ಕೆ ಎಳೆಯುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನೀವು ಸ್ನೇಹಜೀವಿಗಳು ಎರಡನೆಯದಾಗಿ, ಮಂಗಳವಾರ ಮಂಗಳವಾರ ಜನಿಸಿದವರು ಒಂದುಚೂರು ಹೆಚ್ಚಾಗಿ ಆವೇಶವನ್ನು ಹೊಂದಿರುತ್ತೀರಿ. ಕ್ಷಣಿಕ ಆವೇಶದಿಂದ ಏನು ಮಾಡುತ್ತಿರುತ್ತೀರಿ. ‌ನಿಮ್ಮ ಸಂಗಾತಿಯ ಜೊತೆಯೂ ಕೂಡ ಈ ಆವೇಶದ ಕಾರಣದಿಂದಲೇ ಜಗಳವಾಡುತ್ತ ಇರುತ್ತೀರಿ.

ಪ್ರತಿ ಚಿಕ್ಕ ಚಿಕ್ಕ ವಿಷಯಗಳಿಗೂ ಸಿಡುಕುತ್ತ ಇರುತ್ತೀರಿ. ನೀವು ಸ್ವಲ್ಪ ಕೋಪ ಕಡಿಮೆ ಮಾಡಿಕೊಂಡು ಎಲ್ಲರ ಜೊತೆ ಬೆರೆತು ಕಷ್ಟ. ಸುಖ ಹಂಚಿಕೊಂಡರೆ ಸಾಕು ಜೀವನ ಪೂರ್ತಿ ಸಂತೋಷವಾಗಿರುತ್ತದೆ.

ಪ್ರತಿಯೊಬ್ಬರು ಇವರ ಹಾಗೆ ನಿಷ್ಠೆಯಿಂದ ಪ್ರಾಮಾಣಿಕವಾಗಿರಬೇಕೆಂದು ಇವರು ಭಾವಿಸುತ್ತಾರೆ.ಎಲ್ಲವನ್ನು ಅರ್ಥೈಸಿಕೊಂಡರೆ ಹ್ಯಾಪಿಯಾಗಿರಬಹುದು. ಆದರೆ ಹಾಗೆ ಮಾಡಿದರೆ ಎಂತಹ ಸುಖವನ್ನೇ ಆಗಲಿ ಪಡೆಯಲಾರಿರಿ. ಎಲ್ಲರಿಗಿಂತಲೂ ವಿಭಿನ್ನವಾಗಿ ಕಾರ್ಯ ನಿರ್ವಹಿಸುವುದೆಂದರೆ ಇವರಿಗೆ ಬಹಳ ಇಷ್ಟ.ಇನ್ನು ಬುಧವಾರ ಬುಧವಾರ ಜನಿಸಿದವರು ವಿಶಿಷ್ಟವಾದ ಲಕ್ಷಣಗಳನ್ನು ಹೊಂದಿರುತ್ತಾರೆ.

ಇವರು ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳ ಮೇಲೆ ಆಸಕ್ತಿ ತೋರುತ್ತಾರೆ. ಇವರಲ್ಲಿ ಭಕ್ತಿ ಹೆಚ್ಚಾಗಿದ್ದು, ದೇವರನ್ನು ಅತಿಯಾಗಿ ನಂಬುತ್ತಾರೆ.ಯಾರಾದರೂ ಯಾವುದಾದರೂ ತಪ್ಪು ಮಾಡಿದರೆ ಖಂಡಿತವಾಗಿಯೂ ದೇವರು ಶಿಕ್ಷಿಸುತ್ತಾನೆ ಎಂದು ನಂಬುತ್ತಾರೆ. ಇತರರ ಜೊತೆ ನಿಮ್ಮ ನಡವಳಿಕೆ, ಮರ್ಯಾದಪೂರ್ವಕವಾಗಿರುತ್ತದೆ.

ನೀವು ಬಹಳ ವಿನಯವಂತರಾಗಿದ್ದು ಯಾವುದಾದರೂ ನಿರ್ಣಯ ತೆಗೆದುಕೊಳ್ಳುವ ಮೊದಲು ಬಹಳಷ್ಟು ಸಾರಿ ಆಲೋಚಿಸುತ್ತಿದ್ದಾರೆ.ಮನಸ್ಪೂರ್ವಕವಾಗಿ ಮಾಡುವುದಿಲ್ಲ. ಅವಶ್ಯಕತೆಗೂ ಮೀರಿ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡುತ್ತೀರ. ಸ್ನೇಹಕೋಸ್ಕರ ಎಂತಹ ತ್ಯಾಗ ಮಾಡಲು ಕೂಡ ತಯಾರಾಗಿರುತ್ತೀರಾ.ಇನ್ನು ಗುರುವಾರ ನೀವು ಗುರುವಾರ ಜನಿಸಿದವರ. ಆದರೆ ನೀವು ಬಹಳ ಬುದ್ಧಿವಂತರು. ಹಾಗೆಯೇ ಯಾವುದೇ ವಿಷಯದಲ್ಲಿಯೂ ಕೂಡ ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವ ಗುಣ ನಿಮ್ಮಲ್ಲಿರುತ್ತದೆ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *