ಮಧುವೆ ವಿಳಂಬ,ಸಂತಾನ,ಉದ್ಯೋಗ ಹಾಗೂ ಮತ್ತಿತರ ಸಮಸ್ಯೆಗಳಿಗೆ ಧನುರ್ಮಾಸದಲ್ಲಿ ಈ ರೀತಿ ಪೂಜೆ ಮಾಡಿ

Featured Article

ಈ ಧನುರ್ಮಾಸದ ಪೂಜೆ ಯನ್ನು ಯಾವ ರೀತಿ ಮಾಡಬೇಕು? ಯಾವ ನಿಯಮಗಳ ನ್ನ ಪಾಲನೆ ಮಾಡಬೇಕು, ಜೊತೆ ಗೆ ಅಶ್ವತ್ಥ ವೃಕ್ಷದ ಪೂಜೆ ಯನ್ನು ಯಾವ ರೀತಿ ನೆರವೇರಿಸಬೇಕು ಅನ್ನೋದನ್ನ ಸಂಪೂರ್ಣವಾಗಿ ತಿಳಿಸಿಕೊಡ್ತೀನಿ. ಹಾಗಾದ್ರೆ ಬನ್ನಿ ನೋಡೋಣ ಶುರು ಮಾಡೋಣ ಈ ಧನುರ್ಮಾಸದ ಪೂಜೆಯನ್ನು ಯಾರು ಬೇಕಾದರೂ ಮಾಡಬಹುದು

ಹೆಂಗಸರು ಮಕ್ಕಳು, ಗಂಡಸರು ಅಥವಾ ಮದುವೆ ಆಗದೆ ಇರೋ ರು ಮದ್ವೆ ಆಗಿರೋರು ಎಲ್ಲರೂ ಕೂಡ ಮಾಡಬಹುದು ಹಾಗೆ ಇದನ್ನು ಮಾಸದ ಪೂಜೆಯನ್ನು ಭಕ್ತಿಯಿಂದ ನಿರ್ಮಿಸಿದ್ದಾರೆ. ಮದುವೆ ಆಗಿಲ್ಲ ತುಂಬಾ ಬೇಗನೇ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತೆ. ಜೊತೆಗೆ ಆ ಕೆಲಸದ ಪ್ರಮೋಷನ್ ಗಳಾಗಬೇಕು ಅಥವಾ ಸರ್ಕಾರಿ ಕೆಲಸಗಳು ಸಿಗಬೇಕು ಅನ್ನೋರು ಮಾಡಿದ್ರು ಕೂಡ.

ಅದು ಕೂಡ ನೆರವೇರುತ್ತೆ. ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ಕಾಣಬಹುದು. ಜೊತೆಗೆ ಯಾವಾಗಲು ಆರೋಗ್ಯದ ಸಮಸ್ಯೆಗಳು ಪದೇ ಪದೇ ಕಾಡುತ್ತದೆ. ಇದನ್ನು ಮಾಸದ ಪೂಜೆಯ ನ್ನ ನೆರವೇರಿಸವುದರಿಂದ ಅವರ ಸಮಸ್ಯೆಗಳು ಕೂಡ ಕಡಿಮೆ ಆಗುತ್ತೆ. ಇನ್ನು ದಳು ಮಾಸದ ಪೂಜೆಯನ್ನು ಮಾಡುವವರು ಬೆಳಗ್ಗೆ ಬೇಗನೆ ಎದ್ದು ಬ್ರಹ್ಮ ಮುಹೂರ್ತ ದಲ್ಲಿ ನೀವು ಮನೆಯಲ್ಲಿ ಮನೆ ದೇವರ ಪೂಜೆಯನ್ನು ನೆರವೇರಿಸಿ ಆನಂತರ ದೇವಸ್ಥಾನಕ್ಕೆ ಹೋಗ ಬೇಕಾಗುತ್ತೆ.

ಮಾಸದ ಪೂಜೆಯನ್ನು ಒಂದು ತಿಂಗಳ ಸಮಯ ಇರುತ್ತಲ್ಲ. ಅದರಲ್ಲಿ ನೀವು ಯಾವಾಗ ಬೇಕಾದರೂ ಮಾಡಬಹುದು. ಒಂದು ತಿಂಗಳು ಕಂಪ್ಲೀಟ್ ಬೇಕಾದ್ರೂ ಮಾಡಬಹುದು ಅಥವಾ ಈ ಮಾಸದಲ್ಲಿ ಬರುವಂತಹ ಶನಿವಾರಗಳು ಶುಕ್ರವಾರಗಳು ಅಥವಾ ಒಂಭತ್ತು ದಿನಗಳು 5 ದಿನಗಳು. ಈ ರೀತಿ ಕೂಡ ನೀವು ಆಚರಣೆಯನ್ನ ಮಾಡಬಹುದು.

ಸೂರ್ಯ ಉದಯ ಆಗುವುದಕ್ಕಿಂತ ಮುಂಚೆ ನೀವು ಈ ಪೂಜೆಯನ್ನು ನೆರವೇರಿಸಬೇಕಾಗುತ್ತದೆ. ಅಶ್ವತ್ಥ ವೃಕ್ಷಕ್ಕೆ ಅದರ ಬುಡಕ್ಕೆ ನೀರನ್ನು ಹಾಕಿ ನಾಗರಿಕರಿಗೆ ಲಕ್ಷಣ ಕುಂಕುಮ ಇಟ್ಟು ಹಾಗೆ ಅಶ್ವತ್ಥ ವೃಕ್ಷ ಕೂಡ ಕುಂಕುಮ ಇಟ್ಟು ಗೆಜ್ಜೆ ವಸ್ತ್ರವನ್ನು ಹಾಕಿ ದೀಪವನ್ನು ಹಚ್ಚಿ ಅರಳಿ ಮರದ ಎಲೆ ಇರುತ್ತಲ್ಲ. ಅದರ ಮೇಲೆ ದೀಪವನ್ನು ಹಚ್ಚಿ ನೀವು ಎಲ್ಲ ಬತ್ತಿನ ಹತ್ತಿರ ಅಂದರೆ ಅದನ್ನು ಕೂಡ ಹಚ್ಚಬಹುದು .

ಅಂತ ಹೂವನ್ನಿಟ್ಟು ಧೂಪ ದೀಪ ನೈವೇದ್ಯವನ್ನಾಗಿ ಮನೆಯಿಂದ ಸ್ವಲ್ಪ ಸಿಹಿ ಪೊಂಗಲ್ ಅನ್ನ ಮಾಡ್ಕೊಂಡು ಹೋಗಿ ಮನೆಯಲ್ಲೂ ಕೂಡ ನೈವೇದ್ಯ ಮಾಡಬೇಕು. ದೇವರಿಗೆ ಅದೇ ರೀತಿ ಅದನ್ನು ಕೂಡ ಅಲ್ಲಿಗೆ ತಗೊಂಡು ಹೋಗಿ ನೈವೇದ್ಯವನ್ನ ಇಟ್ಟು ಅಶ್ವಥ ವೃಕ್ಷ ಪ್ರದಕ್ಷಿಣೆಯನ್ನು ಹಾಕಬೇಕು. ಒಂಬತ್ತು ಸುತ್ತುಗಳು ಅಶ್ವತ್ಥ ವೃಕ್ಷ ವನ್ನು ಪ್ರದಕ್ಷಿಣೆ ಹಾಕಿ ಅಲ್ಲೇ ಸ್ವಲ್ಪ

ಹೊತ್ತು ಕೂತ್ಕೊಂಡು ದೇವರ ದರ್ಶನ ಪಡೆದುಕೊಂಡು ಅನಂತರ ಮನೆಗೆ ಬರ ಬೇಕಾಗುತ್ತೆ.ಪೂಜೆಯನ್ನು ಮಾಡುವ ವರು ಎಷ್ಟು ದಿನ ಮಾಡ್ತಿರೋ ಅಷ್ಟು ದಿನದ ಕೂಡ ತಲೆಸ್ನಾನ ಮಾಡಬೇಕು.ಇನ್ನು ದೇವಸ್ಥಾನ ಕ್ಕೆ ಹೋಗೋದ ಕ್ಕೆ ಆಗದೇ ಇಲ್ಲ ಅನ್ನೋರು ಮನೆಯಲ್ಲೂ ಕೂಡ ಬೇಗನೆ ಅಂದ್ರೆ ಸೂರ್ಯೋದಯ ಆಗುವುದಕ್ಕಿಂತ ಮುಂಚೆ ಬೇಕಿದ್ರೆ ನೀವು ಎದ್ದು ಪೂಜೆಯನ್ನು ಮಾಡಿ ನಂತರ ನೈವೇದ್ಯವನ್ನು ಮಾಡಿ ಸರಳವಾಗಿ ಪೂಜೆಯನ್ನು ಮುಕ್ತಾಯ ಗೊಳಿಸಬಹುದು.

Leave a Reply

Your email address will not be published. Required fields are marked *