ಕುಂಭ ರಾಶಿ ಯುಗಾದಿ ತಾರಾಬಲ

Featured Article

ಕುಂಭ ರಾಶಿ ಯುಗಾದಿ ತಾರಾಬಲ

ನಿಮ್ಮ ಅದ್ಭುತವಾದ ಜ್ಞಾನ ಮತ್ತು ಶ್ರಮದಿಂದ ಈ ವರ್ಷ ನೀವು ಅಂದುಕೊಂಡ ಗುರಿಯನ್ನು ಸಾಧಿಸುತ್ತೀರಿ ಅದು ಹೇಗೆ ಅನ್ನುವುದನ್ನು ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಕೊನೆಯವರೆಗೂ ಮಿಸ್ ಮಾಡದೆ ಓದಿ ಈ ವರ್ಷ ನಿಮಗೆ ಬೇವು ಬೆಲ್ಲ ಸಮಾನವಾಗಿದ್ದು ಸಿಹಿ ಅನುಭವಿಸುವ ಮನಸ್ಸು ನಿಮಗೆ ಇರುವುದಿಲ್ಲ ಜೀವನ ಒಂದು ರೀತಿ ಶ್ರಮ ಪಟ್ಟು ಇದ್ದ ಜಾಗದಲ್ಲಿ ಇರುತ್ತದೆ ಎನ್ನುವ ರೀತಿ ಅನಿಸುತ್ತಾ ಇರುತ್ತದೆ

ಆರ್ಥಿಕ ಸ್ಥಿತಿ ಇನ್ನೇನು ಸರಿಹೋಯಿತು ಅನ್ನುವಷ್ಟರಲ್ಲಿ ಹೊಸದೊಂದು ಖರ್ಚಿನ ದಾರಿ ನಿಮಗಾಗಿ ಕಾದಿರುತ್ತದೆ ಈ ವರ್ಷದ ಪೂರ್ವಾರ್ಧದಲ್ಲಿ ಆತ್ಮವಿಶ್ವಾಸ ಧೈರ್ಯ ಚೆನ್ನಾಗಿರುತ್ತದೆ ಮನುಷ್ಯನಲ್ಲಿ ಅಂದುಕೊಂಡ ಕೆಲಸ ಶುರು ಮಾಡಬೇಕು ಅನ್ನುವಷ್ಟರಲ್ಲಿ ನಿಮ್ಮ ದೇಹ ಸ್ಪಂದಿಸುವುದಿಲ್ಲ ಸ್ವಲ್ಪ ಆರೋಗ್ಯದ ಬಗ್ಗೆ ನೀವು ಗಮನ ಕೊಡಬೇಕು. ಸಂಸಾರ ಜವಾಬ್ದಾರಿ ಮಕ್ಕಳ ಶಿಕ್ಷಣ ತಂದೆ ತಾಯಿಯಂದಿರ ಯೋಗ ಕ್ಷೇಮ ಇವೆಲ್ಲದರ ಜೊತೆಗೆ ಪರ್ಸನಲ್ ಲೋನ್ಸ್ ಇರಬಹುದು ಕಮಿಟ್ಮೆಂಟ್ ಗಳಿರಬಹುದು ಇವುಗಳನ್ನೆಲ್ಲ ನಿಭಾಯಿಸುವುದರಲ್ಲಿ ಸಮಯ ಹೋಗಿರುತ್ತದೆ.

ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಟ್ಟಿರುವುದಿಲ್ಲ ಈಗ ದೇಹ ನಿಮಗೆ ಒಂದು ಸೂಚನೆ ಕೊಡುವುದಕ್ಕೆ ಶುರು ಮಾಡಿರುತ್ತದೆ. ಅಂದರೆ ನೀವು ನಿಮ್ಮ ಮನಸ್ಸಿಗೆ ಗಮನವನ್ನು ಕೊಡುತ್ತೀರಿ ನೀವು ಹೊರಗಡೆ ಹೋದಾಗ ನಿಮ್ಮ ಮನಸ್ಸಿನ ಮಾತಿನ ಪ್ರಕಾರ ನೀವು ತಿನ್ನಲು ಆರಂಭ ಮಾಡುತ್ತೀರಾ ಆದರೆ ಇದು ನಿಮ್ಮ ದೇಹಕ್ಕೆ ತೊಂದರೆಯನ್ನು ಕೊಡಬಹುದು. ನಿಮಗೂ ಕೂಡ ಯಾರಾದರೂ ಹತ್ತಿರ ಅವರಿಂದ ಇವೆಲ್ಲವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳುವಂತಹ ಗುರು ನಿಮಗೆ ದೊರೆಯಬಹುದು ಆ ಗುರು ತೋರಿಸಿದ ಮಾರ್ಗವನ್ನೇ ನೀವು ಪಾಲನೆ ಮಾಡಿ ಇದರಿಂದ ನಿಮ್ಮ ಜೀವನ ಸುಗಮವಾಗಿ ಸಾಗುತ್ತದೆ ಈ ವರ್ಷದ ಉತ್ತರದಲ್ಲಿ ಆವೇಶ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾತನಾಡಿ ಜನಸಾಮಾನ್ಯ ವಿಚಾರಗಳಲ್ಲಿ ಜಾಗರೂಕತೆ ಇರಲಿ ಹಾಗೆ ಆಭರಣಗಳನ್ನು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿ ಆಭರಣ ಮಿಸ್ ಆಗುವ ಸಾಧ್ಯತೆ

ಜಾಸ್ತಿ ಇದೆ ಸರ್ವಗ್ರಹ ಬಲವು ಭಗವಂತನಿಗೆ ಹಾಗಾಗಿ ಭಗವಂತನಲ್ಲಿ ನೀವು ಅತಿಹೆಚ್ಚಿನ ನಂಬಿಕೆಯನ್ನು ಇಡಿ ರಾಹುವಿನ ಪ್ರತಿಕುಲವನ್ನು ಪ್ರತಿ ಕುಲದ ಫಲಗಳನ್ನು ಕಡಿಮೆ ಮಾಡಲು ಸುಬ್ರಮಣ್ಯ ಸ್ವಾಮಿಗಳ ದರ್ಶನವನ್ನು ಮಾಡಿ ಹಾಗೆ ನಾಗರಾಜ ಶ್ಲೋಕವನ್ನು ಪಠಣೆ ಮಾಡಿ ಹಾಗೆ ಸಾಧ್ಯವಾದರೆ ನಾಯಿಗಳಿಗೆ ಸ್ವಲ್ಪ ಆಹಾರ ನೀಡುತ್ತಾ ಬನ್ನಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಏನೇ ಅಡ್ಡಿಯಾತಂಕಗಳು ಬದ್ದರು ಅದು ನಿವಾರಣೆಯಾಗಿ ನಿಮಗೆ ಕೆಲಸದಲ್ಲಿ ಜಯ ಸಿಗುತ್ತದೆ ನೀವೇ ಜ್ಞಾನದ ಮಡಿಕೆ ಆ ಜ್ಞಾನವನ್ನು ಉಪಯೋಗಿಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ನಿಮ್ಮಿಂದ ಅದು ಸಾಧ್ಯ ಈ ವರ್ಷ ನಿಮ್ಮ ಆದಾಯ ಅನ್ನೋದು ವ್ಯಯ ಇದು ಆದಾಯ ಜಾಸ್ತಿ ಇದೆ

ಆರೋಗ್ಯ ಸೊನ್ನೆ ಅನಾರೋಗ್ಯ ನಾಲ್ಕು ನಾನು ಆಗಲೇ ಹೇಳಿದ ಹಾಗೆ ನೀವು ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು ಎರಡು ಸಮಾಜದಲ್ಲಿ ಸನ್ಮಾನಕ್ಕೆ ಇರುವವರಿಗೆ ಇದು ಲಭಿಸುತ್ತದೆ ಈ ವರ್ಷದಲ್ಲಿ ಜಾಸ್ತಿ ನೋಡುತ್ತೀರಾ ಕುಂಭ ರಾಶಿ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಅಂತ ಹೇಳುತ್ತೇವೆ ಜ್ಞಾನದಲ್ಲಿ ಅತಿ ಹೆಚ್ಚಿನ ಪಡೆದುಕೊಳ್ಳುತ್ತಾರೆ ಆದರೆ ಮಡಿಕೆ ತರ ಯಾವುದನ್ನು ಹೊರಗಡೆ ಹಾಕುವುದಿಲ್ಲ. ಇನ್ನು ನಿಮ್ಮ ರಾಶಿ ಹೆಚ್ಚಿನ ಲಾಭಗಳನ್ನು ನೋಡಲು ಈ ಕೆಳಗೆ ಕೊಟ್ಟಿರುವ ವಿಡಿಯೋ ತಪ್ಪದೆ ವೀಕ್ಷಣೆ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *