ಆರೋಗ್ಯದ ಲಾಭ ಅಷ್ಟ ಐಶ್ವರ್ಯ ಸಿಗುತ್ತೆ. ಕೇವಲ ನೀವು ಐದು ನಿಮಿಷಗಳ ಕಾಲ ಪ್ರಾಕ್ಟೀಸ್ ಮಾಡಿದರೆ ಸಾಕು ಈ ಮುದ್ರೆಯಿಂದ ಸಿಗಲಿದೆ.ನಿಮಗೆ ವಿಶೇಷವಾದ ಬದಲಾವಣೆಗಳು ಕೆಲವು ದಿನಗಳಲ್ಲಿ ಕೂಡ ಸಿಗುತ್ತೆ. ನಿಮಗೆ ಇರುವಂತ ಎಂತಹದ್ದೇ ಸಮಸ್ಯೆಗಳು ಇದ್ದರೂ ಕೂಡ ಆ ಸಮಸ್ಯೆಗಳಿಗೆ ಪರಿಹಾರ ಅನ್ನೋದು ಸಿಗುತ್ತಾ ಹೋಗುತ್ತೆ.
ಇದರಿಂದ ನಮ್ಮ ಸರ್ವ ಕಷ್ಟಗಳು ಕೂಡ ನಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳು ಕೂಡ ಬಗೆಹರಿಯುತ್ತೆ. ಮಂತ್ರನ್ನು ತುಂಬಾನೇ ಸಿಂಪಲ್ ಇದೆ. ಹಾಗಾಗಿ ನೀವು ಬೆಳಗ್ಗೆ ಎದ್ದತಕ್ಷಣ ಆಸ್ತಿ ಮೇಲೆ ಕೂತ್ಕೊಂಡು ಈ ಮುದ್ರೆಯನ್ನು ತುಂಬಾನೇ ಒಳ್ಳೆಯದು.
ಯಾಕೆಂದರೆ ಬೆಳಿಗ್ಗೆ ಬೇಗ ಎದ್ದರೆ ನಿಮಗೆ ಟೆನ್ಶನ್ ಕೂಡ ಕಡಿಮೆ ಇರುತ್ತೆ.ಆಗ ನಮಗೆ ತುಂಬಾನೇ ರಿಲ್ಯಾಕ್ಸ್ ಆಗುತ್ತೆ. ರಾತ್ರಿಯೆಲ್ಲ ಪೂರ್ತಿ ನಿದ್ದೆ ಮಾಡುವುದರಿಂದ ಮೈ ತುಂಬಾನೇ ಫ್ರೆಶ್ ಆಗಿರುತ್ತೆ. ಅಂತಹ ಸಮಯದಲ್ಲಿ ನಾವು ಬೆಳಿಗ್ಗೆ 5 ನಿಮಿಷ.
ಇದುಕೋಸ್ಕರ ಬೇಗ ಎದ್ದು ನಾವು ಈ ಮುದ್ರೆಯನ್ನು ಐದು ನಿಮಿಷಗಳ ಕಾಲ ಆದರೆ ಸಾಕು ಇನ್ನ ರಾತ್ರಿ ಮಲಗುವ ಸಮಯದಲ್ಲಿ ನೀವು 15 ನಿಮಿಷಗಳ ಕಾಲ ಆಗಿ ನಂತರ ನೀವು ಮಲಗೋದ್ರಿಂದವಾರಿ
ನಿಮ್ಮ ಕಷ್ಟಗಳೆಲ್ಲಾ ಬಗೆಹರಿಯುತ್ತವೆ. ನಿಮಗೆ ಎಂತಹದ್ದೇ ಸಮಸ್ಯೆ ಇದ್ದರೂ ಕೂಡ ನೀವು ಈ ಮುದ್ರೆಯನ್ನು ಆಯಿತು. ನಿಮಿಷಗಳ ಕಾಲ ಆಗಿ ನೀವು ಮಂತ್ರವನ್ನು ಹೇಳಬೇಕಾಗುತ್ತೆ. ಮುದ್ರೆ ಯಾವ ರೀತಿ ಹಾಕಿ ಆಗಬೇಕು ಅಂತ ತೋರಿಸ್ತಿದ್ದೀವಿ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ