14 ಕನಸು ಗರ್ಭಿಣಿಯರಿಗೆ ಬಂದರೆ ಏನು ಅರ್ಥ

14 ಕನಸು ಗರ್ಭಿಣಿಯರಿಗೆ ಬಂದರೆ ಏನು ಅರ್ಥ

ನಮಸ್ಕಾರ ಸ್ನೇಹಿತರೇ,
14 ಕನಸುಗಳು ಗರ್ಭಿಣಿಯರಿಗೆ ಬಂದರೆ ಏನರ್ಥ ಭಗವಾನ್ ಮಹಾವೀರನ ತಾಯಿ ಕಂಡ 14 ಕನಸುಗಳು ಸ್ನೇಹಿತರೆ ಇದ್ಯಾವುದೂ ಕಟ್ಟು ಕನಸು ಅಲ್ಲ ಮಹಾವೀರರು ಜನಿಸುವ ಮುನ್ನ ಅವರ ತಾಯಿ ತ್ರೀಶೀಲಾದೇವಿ ಕಂಡಿರುವ 14 ಕನಸುಗಳನ್ನು ಕುರಿತು ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಅವರಿಗೆ ಇಂಥ ಕನಸು ಹಿಂದೆಂದು ಕಂಡಿರಲಿಲ್ಲ

ಆ ಕನಸುಗಳನ್ನು ಕಂಡು ಆಶ್ಚರ್ಯ ಚಿಕಿತರಾಗಿ ರಾಜ ಸಿದ್ದಾರ್ಥನಿಗೆ ತಿಳಿಸಿದರು ರಾಜನು ಆ ಕನಸುಗಳ ವ್ಯಾಖ್ಯಾನಕ್ಕಾಗಿ ಪಂಡಿತರನ್ನು ಕರೆಸಿದನು ರಾಜರೇ ರಾಣಿ ತ್ರಿಶೀಲ ಮಾತೆ ಒಂದು ಆಧ್ಯಾತ್ಮಿಕ ಕ್ಷೇತ್ರವನ್ನೇ ತಿರುಗಿ ನೋಡುವಂತಹ ಮಗುವಿಗೆ ಜನ್ಮ ನೀಡುತ್ತಾರೆ ಎಂದು ಹೇಳಿದರು ಆ ಮಗು ಆಧ್ಯಾತ್ಮಿಕ ಜಗತ್ತಿನ ತಾಯಿಯಾಗುತ್ತಾನೆ ಎಂದು ಪಂಡಿತರು ತಿಳಿಸಿದರು ಇದು ಮಹಾವೀರರ ತಾಯಿ ತ್ರಿಶೀಲಾ ದೇವಿ ಪಂಡಿತರೋಡನೆ ಹಂಚಿಕೊಂಡು ಅದರ ಅರ್ಥವನ್ನು ತಿಳಿದಿರುವ ವಿಚಾರವಾಗಿದೆ ಸ್ನೇಹಿತರೆ

ಗರ್ಭಿಣಿಯರಿಗೆ ಕೆಲ ಕನಸುಗಳು ಬೀಳುತ್ತವೆ ಆ ಕನಸಿನ ಅರ್ಥಗಳೆಲ್ಲವೂ ಮುಂದೆ ಜನಿಸುವ ಮಗುವಿನ ಮೇಲೆ ಯಾವ ಪರಿಣಾಮವನ್ನೆಲ್ಲ ಬೀರಬಹುದು ಎಂಬುದರ ಬಗ್ಗೆ ಕುರಿತು ಈ 14 ಕನಸಿನ ವಿಚಾರಗಳು ಸ್ನೇಹಿತರೆ ನಮಗೆಲ್ಲ ಪ್ರತಿನಿತ್ಯ ಕನಸುಗಳು ಬೀಳುತ್ತಲೇ ಇರುತ್ತವೆ ಗರ್ಭಿಣಿಯರಿಗೆ ವಿಶೇಷ ಕನಸುಗಳು ಬರುತ್ತವೆ ಈ ವಿಚಾರವನ್ನು ಭಗವಾನ್ ಮಹಾವೀರ ತಾಯಿ ತ್ರಿಶೀಲಾದೇವಿಯವರು ತಿಳಿಸಿರುವ ವಿಚಾರಗಳು ಮಹಾವೀರರು ಜನಿಸುವ ಮುನ್ನ ಅವರ ತಾಯಿಗೆ ಬಂದಂತಹ ಕನಸುಗಳು ಆ 14 ಕನಸುಗಳನ್ನು ಚಿತ್ರಿಸಲಾಗಿದೆ ಆ ಎಲ್ಲಾ ಕನಸಿನ ಅರ್ಥಗಳು ಬರೆದಿಡಲಾಗಿದೆ ಗರ್ಭಿಣಿಯರಿಗೆ

ಈ 14 ಕನಸುಗಳು ಬಿದ್ದರೆ ಹುಟ್ಟುವ ಮಗು ಹೇಗಿರುತ್ತದೆ ಅನ್ನುವ ಕಲ್ಪನೆ ಕನಸಿನ ಮುಖಾಂತರ ತಿಳಿಯುತ್ತದೆ ಈ 14 ಕನಸುಗಳಿಗೆ ಒಂದೊಂದು ಕನಸುಗಳಿಗೆ ಒಂದೊಂದು ಅರ್ಥವಿದೆ ಹೊಟ್ಟೆಯಲ್ಲಿರುವ ಮಗು ತುಂಬಾನೇ ಬಲಶಾಲಿ ಮತ್ತು ಸದೃಢಗಳಿಂದ ತುಂಬಿರುತ್ತದೆ ಅನ್ನುವ ಪ್ರತೀತಿನೂ ಇದೆ ಇನ್ನು ಹೆಚ್ಚಿನ ಅರ್ಥಗಳು ಇಂತಹ ಕನಸುಗಳು ಬಿದ್ದರೆ ಏನೆಲ್ಲಾ ನಡೆಯುತ್ತವೆ ಎಂಬುದನ್ನು ತಿಳಿಯೋಣ ಬನ್ನಿ ರಾಣಿ ತ್ರಿಶೀಲಾ ಅವರು ಕಂಡ ಮೊದಲ ಕನಸು ಆನೆಯ ಕನಸು ಕನಸಿನಲ್ಲಿ ಎರಡು ಬಿಳಿ ಆನೆಗಳು ಕಂಡರೆ ಅದೊಂದು ವಿಸ್ಮಯಕಾರಿ ಕನಸು ಹುಟ್ಟುವ ಮಗು ಅಸಾಮಾನ್ಯ ಹೆಚ್ಚಿನ ಜವಾಬ್ದಾರಿ ಹೊಂದಿರುವ ಮಗುವಿಗೆ ಜನ್ಮ ನೀಡುತ್ತಾಳೆ ಎಂದು ಸೂಚಿಸುತ್ತದೆ

ನಾಲ್ಕು ದಂತಗಳ ಆಧ್ಯಾತ್ಮಕತೆಗೆ ಮಾರ್ಗದರ್ಶನ ಮಾಡುತ್ತವೆ ಎಂದು ಸೂಚಿಸುತ್ತದೆ ನಾಲ್ಕು ದಂತ ರಥಗಳು ಅಂದರೆ ಒಂದು ಆನೆಗೆ ಎರಡು ದಂತಗಳಿರುತ್ತವೆ ಎರಡು ಆನೆಗಳಿಗೆ ನಾಲ್ಕು ದಂತಗಳು ಅಂದರೆ 4 ದಿಕ್ಕಿನಲ್ಲಿಯೂ ಕೀರ್ತಿ ಪಸರಿಸುತ್ತದೆ ಎಂಬ ಸಂಕೇತ ಈ ಕನಸಿನದು ಮಹಾವೀರರ ತಾಯಿ ತ್ರಿಶೀಲಾ ದೇವಿ ಕಂಡಿರುವ ಮೊದಲನೇ ಕನಸು
ರಾಣಿ ತ್ರಿಶೀಲಾ ದೇವಿ ಕಂಡಿರುವ ಎರಡನೇ ಕನಸು ಅದು ಗೂಳಿ ಆ ಗೂಳಿ ಕಮಲಕ್ಕಿಂತ ಬಿಳಿಯಾಗಿತ್ತು ತುಂಬಾನೇ ಹೊಳೆಯುತ್ತಿತ್ತು ಸೌಂದರ್ಯದಿಂದ ಪ್ರಕೃತಿಯನ್ನು ಆವರಿಸಿತ್ತು ಮತ್ತು ಮೃದುವಾಗಿಯೂ ಇತ್ತು ಕನಸಿನಲ್ಲಿ ಗರ್ಭಿಣಿಯರು

ಬಿಳಿ ಗೂಳಿಯನ್ನು ಕಂಡರೆ ಹುಟ್ಟುವ ಮಗು ಹೆಚ್ಚಿನ ಧಾರ್ಮಿಕತೆಗೆ ಶ್ರೇಷ್ಠ ಆಧ್ಯಾತ್ಮಿಕ ಶಿಕ್ಷಕನೆಂದು ಸೂಚಿಸುತ್ತದೆ ಧರ್ಮ ಪ್ರಚಾರ ಹೆಚ್ಚಾಗಿ ಮಾಡುತ್ತದೆ ಅನ್ನುವ ಸಂಕೇತವು ಅದಾಗಿರುತ್ತದೆ ಪ್ರಪಂಚದಲ್ಲಿರುವ ಮಹಾನ್ ವ್ಯಕ್ತಿಗಳಿಗೆ ಆಧ್ಯಾತ್ಮಿಕ ಬಿಕ್ಷಕನಾಗುತ್ತಾನೆ ಎಂದು ಈ ಕನಸು ಸೂಚಿಸುತ್ತದೆ ಕನಸಿನಲ್ಲಿ ಗರ್ಭಿಣಿಯರಿಗೆ ಗೂಳಿ ಬರುವುದು ತುಂಬಾನೇ ಶುಭಕರ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.