ನಿಮ್ಮ ಹಸ್ತದಲ್ಲಿ ಮನೆ ಕಟ್ಟುವ ಯೋಗ

ನಿಮ್ಮ ಹಸ್ತದಲ್ಲಿ ಮನೆ ಕಟ್ಟುವ ಯೋಗ

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ಹಸ್ತದಲ್ಲಿರುವ ರೇಖೆಗಳ ಮೂಲಕವಾಗಿ ಗೃಹ ನಿರ್ಮಾಣ ಯೋಗ ಅಂದರೆ ಮನೆ ಕಟ್ಟುವ ಯೋಗ ಇದೆಯಾ ಎನ್ನುವುದರ ಬಗ್ಗೆ ತಿಳಿಯೋಣ ನೋಡಿ ನಮ್ಮ ಜಾತಕವಾಗಿರಬಹುದು ಅಥವಾ ನಮ್ಮ ಹಸ್ತವಾಗಿರಬಹುದು ಇದರಲ್ಲಿ ಇಂಡಿಕೇಶನ್ ಇರುತ್ತದೆ ಅಲ್ಲಿ ಅದು ಸಾಧ್ಯವಾಗಬೇಕಾದರೆ ಅದು ನಡೆಯಬೇಕಾದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಗೃಹ ನಿರ್ಮಾಣ ಯೋಗವನ್ನು ತೆಗೆದುಕೊಂಡಾಗ ಸಾಮಾನ್ಯವಾಗಿ ಜಾತಕದಲ್ಲಿ ಚತುರ್ಥ ಸ್ಥಾನ ಹೇಗಿದೆ ಎಷ್ಟು ಸ್ಟ್ರಾಂಗ್ ಇದೆ ನಡೆಯುತ್ತಿರುವಂತಹ ದೆಶೆ ಹಸ್ತ ಸಾಮೂದ್ರಿಕದಲ್ಲಿ ಹಸ್ತದಲ್ಲಿ ಚಿನ್ಹೆಗಳು ಪ್ರಶ್ಮೇಕುಳಿ ಹೇಗಿರುತ್ತದೆ ಎಂದು ಎಲ್ಲ ತರದಲ್ಲೂ ಪರೀಕ್ಷೆಗಳನ್ನು ಮಾಡಿ ವ್ಯಕ್ತಿಗೆ ನಾವು ಪ್ರದೀಕ್ಷೆಯನ್ನು ಕೊಡಬೇಕಾಗುತ್ತದೆ ತುಂಬಾ ಜನರು ಜ್ಯೋತಿಷ್ಯ ಸುಳ್ಳು ಹಾಗೆ ಹೀಗೆ ಎಂದು ಹೇಳುತ್ತಾರೆ ನಮಗೆ ಇರುವಂತಹ ಯೋಗಗಳನ್ನು ತಿಳಿದುಕೊಂಡು ಸರಿಯಾಗಿ ಅನಲೈಸ್ ಮಾಡುವುದರಿಂದ ಖಂಡಿತವಾಗಿಯೂ ಕೂಡ ಭವಿಷ್ಯವನ್ನು ತಿಳಿದುಕೊಳ್ಳಬಹುದು ಭವಿಷ್ಯವನ್ನು ಯಾಕೆ ತಿಳಿದುಕೊಳ್ಳಬೇಕು ಎಂದರೆ ಅನಾವಶ್ಯಕವಾದಂತಹ ಗೊಂದಲ ಇರುವುದಿಲ್ಲ

ಒಂದು ಸತ್ಯವನ್ನು ಒಪ್ಪಿಕೊಳ್ಳುವುದು ಜ್ಯೋತಿಷ್ಯದ ಹಲವಾರು ಪ್ರಯೋಜನಗಳಿವೆ ಗೃಹ ನಿರ್ಮಾಣಕ್ಕೆ ತುಂಬಾ ಮುಖ್ಯವಾಗಿ ಕೈಯಲ್ಲಿನ ತೋರು ಬೆರಳಿನ ಕೆಳಗಡೆ ಚೌಕಕಾರದ ಗುರುತು ಇದ್ದರೆ ಇದು ಗುರು ಸ್ಥಾನ ಗುರು ಸ್ಥಾನದಲ್ಲಿ ಚೌಕ ಇದ್ದಾಗ ಗೃಹ ನಿರ್ಮಾಣದ ಯೋಗ ಖಂಡಿತವಾಗಿರುತ್ತದೆ ಹಾಗೆಯೇ ಶನಿಸ್ಥಾನದಲ್ಲಿಯೂ ಕೂಡ ಅವರಿಗೆ ಈ ಬಗೆಯ ಒಂದು ಚೌಕಾಕೃತಿ ಇದ್ದರೆ ಅವರಿಗೆ ಖಂಡಿತವಾಗಿಯೂ ಗೃಹ ನಿರ್ಮಾಣ ಯೋಗ ಇರುತ್ತದೆ ಹಾಗೆ ಈ ಧನ ರೇಖೆ ಏನಿರುತ್ತದೆಯೋ ಈ ಧನರೇಖೆ ಮೇಲೆ ಚೌಕಾಕೃತಿಗಳಿದ್ದಾಗ ಖಂಡಿತವಾಗಿ ಗೃಹ ನಿರ್ಮಾಣ ಯೋಗವಿರುತ್ತದೆ ಹಾಗೆಯೇ ಈ ಸ್ಥಾನದಲ್ಲಿಯೂ ಕೂಡ ಆಗುತ್ತದೆ

ರವಿ ಸ್ಥಾನದಲ್ಲಿ ಆದರೆ ಈ ಶನಿ ಸ್ಥಾನದಲ್ಲಿ ಮತ್ತು ಗುರು ಸ್ಥಾನದಲ್ಲಿ ಚೌಕಾಕೃತಿಗಳಿದ್ದಾಗ ಅವರಿಗೆ ಪಿತ್ರಾರ್ಜಿತವಾಗಿ ಗೃಹ ಮನೆ ಸಿಗಬಹುದು ಆದರೆ ಈ ಧನರೇಖೆಯ ಮೂಲಕವಾಗಿ ಅವರಿಗೆ ಈ ಧನ ರೇಖೆಯ ಮೇಲೆ ಯಾವಾಗಾದರೂ ಚೌಕಾಕೃತಿಗಳಿದ್ದಾಗ ಅವರು ಸ್ವಯಂ ಸಂಪಾದನೆಯಿಂದ ಗಳಿಕೆಯಿಂದ ಗೃಹವನ್ನು ನಿರ್ಮಾಣ ಮಾಡುತ್ತಾರೆ ಹಾಗೆಯೇ ಗುರು ಸ್ಥಾನ ರವಿ ಸ್ಥಾನದಲ್ಲಿ ನಿರ್ಮಾಣವಾಗಿರುವಂತಹ

ಆಕೃತಿಗಳು ಚೌಕಾಕೃತಿಗಳು ದೊಡ್ಡದಾಗಿರುವಂತಹ ಮನೆ ಐಷಾರಾಮಿ ಮನೆಯನ್ನು ಕಟ್ಟುವಂತಹ ಯೋಗವನ್ನು ಸೂಚಿಸುತ್ತದೆ ಹಾಗೆಯೇ ಶುಕ್ರ ಪೂರ್ವದಲ್ಲಿರುವಂತಹ ಚೌಕ ಕೃತಿಗಳು ಕೂಡ ಐಷಾರಾಮಿ ಮನೆಯನ್ನು ನಿರ್ಮಾಣ ಮಾಡುವಂತ ಯೋಗವನ್ನೇ ಸೂಚಿಸುತ್ತದೆ ಹಾಗೆಯೇ ಈ ವ್ಯಕ್ತಿಯ ಧನ ರೇಖೆಯು ಕೂಡ ಸ್ಟ್ರಾಂಗ್ ಆಗಿರಬೇಕು ಹಾಗೆಯೇ ಉದ್ಯೋಗ ರೇಖೆ ಭಾಗ್ಯ ರೇಖೆ ಎಲ್ಲವನ್ನು ಕೂಡ ಪರಿಗಣಿಸಬೇಕಾಗುತ್ತದೆ ಫೈನಾನ್ಸಿಯಲ್ ಫ್ಲೋ ಇಲ್ಲದಿದ್ದರೆ ಮನೆ ಕಟ್ಟುವುದು ಹೇಗೆ ಸಾಧ್ಯವಾಗುತ್ತದೆ ಹಾಗಾಗಿ

ಒಟ್ಟಾರೆಯಾಗಿ ಹಸ್ತವನ್ನು ಗಮನಿಸಿ ಆತನಿಗಿರುವ ಧನ ಯೋಗಗಳು ರಾಜಯೋಗಗಳು
ಎಲ್ಲವನ್ನು ನೋಡಿ ಪ್ರೆಡಿಕ್ಷನ್ ಕೊಡಬೇಕಾಗುತ್ತದೆ ಒಂದು ಜಾತಕವನ್ನು ಒಂದು ಹಸ್ತವನ್ನು ನಿರ್ಮಾಣ ಮಾಡಬೇಕಾದರೆ ಬಹಳ ಸಮಯ ಬೇಕು ತುಂಬಾ ಕೇರ್ಫುಲ್ ಆಗಿ ಅಬ್ಸರ್ವ್ ಮಾಡಬೇಕಾಗುತ್ತದೆ ಹಾಗೆ ಒಂದೇ ರೇಖೆಯಿಂದ ನಾವು ಎಲ್ಲವನ್ನು ಪರಿಗಣಿಸಲು ಸಾಧ್ಯವಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.