ಕೊಲ್ಲೂರು ಮೂಕಾಂಬಿಕಾ ತಾಯಿ ಆದಿಶಕ್ತಿ ಜಗನ್ಮಾತೆಯು ಕೊಲ್ಲೂರಿನಲ್ಲಿ ನೆಲೆನಿಲ್ಲೋಕೆ ಕಾರಣವೇನು ಗೊತ್ತಾ?

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಅಮ್ಮ ಎಂದು ಕೂಗಿದರೆ ಸಾಕು ಈ ತಾಯಿ ಭಕ್ತರ ಕಷ್ಟಗಳನ್ನು ಪರಿಹರಿಸಲು ಯಾವುದಾದರೂ ಒಂದು ರೂಪದಲ್ಲಿ ಬಂದು ತನ್ನ ಕರುಣೆಯ ಕೈಗಳಿಂದ ನಂಬಿದ ಭಕ್ತರ ಕಷ್ಟಗಳನ್ನು ಬಗೆಹರಿಸುತ್ತಾಳೆ ಆದಿ ಶಂಕರಾಚಾರ್ಯರಿಗೆ ತನ್ನ ಉಗ್ರ ರೂಪವನ್ನು ಬಿಟ್ಟು ಶಾಂತ ರೂಪವನ್ನು ತೋರಿ ಹರಸಿದ ದೇವಿಯಾಗಿದ್ದಾಳೆ ಮೂಕಾಸುರನ ಸಂಹಾರಕ್ಕಾಗಿ ಅವತರಿಸಿದ ಜಗಜನನಿಯನ್ನು ಒಂದು ಬಾರಿ ಕಣ್ತುಂಬಿಕೊಂಡರು ಸಾಕು ಜನ್ಮ ಪಾವನವಾಗುತ್ತದೆ.

ನಮ್ಮ ಕರ್ನಾಟಕದಲ್ಲಿರುವ ಹಲವಾರು ಶಕ್ತಿ ಪೀಠಗಳಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯವು ಕೂಡ ಒಂದಾಗಿದೆ ಈ ಕ್ಷೇತ್ರದಲ್ಲಿ ಜಗನ್ಮಾತೆಯು ಮೂಕಾಂಬಿಕೆ ಎಂಬ ಹೆಸರಿನಿಂದ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹರಿಸುತ್ತಿದ್ದಾಳೆ ಸೌಪರ್ಣಿಕ ನದಿಯ ತಟದಲ್ಲಿರುವ ಈ ಕ್ಷೇತ್ರವನ್ನು ಯಾರು ದರ್ಶನ ಮಾಡುತ್ತಾರೆ ಅವರಿಗೆ ಸಾವಿರ ದೇವಸ್ಥಾನಕ್ಕೆ ಹೋದರೆ ಬರುವ ಪುಣ್ಯ ಲಭಿಸುತ್ತದೆ

ಇನ್ನು ಇಲ್ಲಿ ಹರಿಯುವ ನದಿಯ ದಡದಲ್ಲಿ ಸುವರ್ಣ ಎನ್ನುವ ಗರುಡ ಪಕ್ಷಿಯು ತಪಸ್ಸನ್ನು ಮಾಡಿ ಮೋಕ್ಷ ಪಡೆದಿದ್ದರಿಂದ ಇಲ್ಲಿ ಹರಿಯುವ ನದಿಗೆ ಸೌಪರ್ಣಿಕ ಎಂಬ ಹೆಸರು ಬಂದಿದೆಯಾರು ಈ ನದಿಯ ನೀರಿನಲ್ಲಿ ಸ್ನಾನ ಮಾಡುತ್ತಾರೆ ಅವರ ಎಲ್ಲಾ ರೋಗಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ ಈ ಕ್ಷೇತ್ರದಲ್ಲಿ ತಾಯಿ ಮೂಕಾಂಬಿಕೆಯು ಉದ್ಬಲಿಂಗ ರೂಪದಲ್ಲಿ ನೆಲೆಸಿದ್ದು ಮೂಕಾಂಬಿಕ ದೇವಿಯು ಮಹಾಲಕ್ಷ್ಮಿ ಮಹಾಕಾಳಿ ಮತ್ತು ಸರಸ್ವತಿ ದೇವಿ ಸ್ವರೂಪವನ್ನು ಹೊಂದಿರುತ್ತಾಳೆ .

ಚತುರ್ಬುಜಳಾಗಿ ಶಂಕ ಚಕ್ರ ಮತ್ತು ವರದ ಮುದ್ರೆಯಲ್ಲಿ ಪದ್ಮಾಸನ ರೂಢಲಾಗಿ ಆ ತಾಯಿ ನಮಗೆ ದರ್ಶನವನ್ನು ನೀಡುತ್ತಾಳೆ ಹಿಂದೆ ಕೋಲಾ ಎಂಬ ಮಹರ್ಷಿಗಳು ತಪಸ್ಸು ಮಾಡಿದ್ದ ಜಾಗ ಇದಾದ್ದರಿಂದ ಈ ಕ್ಷೇತ್ರಕ್ಕೆ ಕೊಲ್ಲೂರು ಎಂಬ ಹೆಸರು ಬಂದಿದೆ ಹಾಗೂ ಋಷಿಗಳಿಗೆ ತೊಂದರೆ ನೀಡುತ್ತಿದ್ದ ಮೂಕಾಸುರನೆಂಬ ರಾಕ್ಷಸನನ್ನ ಆದಿಶಕ್ತಿ ಸಂಹಾರ ಮಾಡಿದ್ದರಿಂದ ಈ ಜಗನ್ಮಾತೆಗೆ ಮೂಕಾಂಬಿಕಾ ಎಂಬ ಹೆಸರು ಬಂದಿದೆ ಎಂದು ಇಲ್ಲಿನ ಸ್ಥಳ ಇತಿಹಾಸದಲ್ಲಿ ತಿಳಿಸಲಾಗುತ್ತದೆ.

ಇನ್ನು ಈ ಕ್ಷೇತ್ರದಿಂದ ಸ್ವಲ್ಪ ದೂರದಲ್ಲಿ ಕೊಡಚಾದ್ರಿ ಬೆಟ್ಟವಿದ್ದು ಬೆಟ್ಟದಲ್ಲಿ ತಾಯಿ ಮೂಕಾಸುರನನ್ನು ಸಂಹರಿಸಿದ್ದ ಮೂಲ ಸ್ಥಳವಿದೆ ಕೊಡಚಾದ್ರಿ ಶಿಖರದ ಮೇಲೆ ಶಂಕರಾಚಾರ್ಯರ ಸರ್ವಜ್ಞ ಪೀಠವಿದ್ದು ಶಂಕರಾಚಾರ್ಯರ ಮೂರ್ತಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ ಈ ಸ್ಥಳದಲ್ಲಿ ಶಂಕರಾಚಾರ್ಯರ ದೇವಿಯ ಕುರಿತು ತಪಸ್ಸನ್ನು ಮಾಡಿ ತಾಯಿಯನ್ನು ಸಾಕ್ಷಾತ್ಕಾರಗೊಳಿಸಿಕೊಂಡರು ಎಂದು ಹೇಳಲಾಗುತ್ತದೆ .

ಹೀಗಾಗಿ ಇಲ್ಲಿಗೆ ಭೇಟಿ ನೀಡಿದಾಗ ತಾಯಿ ಮೂಕಾಂಬಿಕೆ ಮೂಲ ಸ್ಥಾನವನ್ನು ಕೂಡ ತಪ್ಪದೆ ನೋಡಿಕೊಂಡು ಬರಬಹುದಾಗಿದೆ ಈ ದೇವಾಲಯವನ್ನು ಕೇರಳ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ದೇವಸ್ಥಾನವನ್ನು ಪ್ರವೇಶಿಸಸರಬೇಕಾದಾಗ 20 ಅಡಿಗಳಷ್ಟು ಎತ್ತರವಿರುವ ದ್ವಜಸ್ತಂಬ ನಮ್ಮನ್ನು ಆಕರ್ಷಿಸುತ್ತದೆ ಇಲ್ಲಿ ನಿತ್ಯ ಬೆಳಗ್ಗೆ 5:00 ಯಿಂದನೇ ಪೂಜೆಯು ಆರಂಭವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *