ಅತ್ತೆ ಸೊಸೆ ಜಗಳ ವಿವಾಹಿತ ಮಹಿಳೆಯರೇ ನಿಮಗಾಗಿ ಈ ಟಿಪ್ಸ್

Featured Article

ಅತ್ತೆ ಸೊಸೆ ಜಗಳ ವಿವಾಹಿತ ಮಹಿಳೆಯರೇ 

ನಿಮಗಾಗಿ ಈ ಟಿಪ್ಸ್. ಸಂಜೆ ಹೊತ್ತು ಮನರಂಜನೆಗಾಗಿ ಅನೇಕ ಜನರು ಧಾರಾವಾಹಿಗಳನ್ನು ನೋಡುತ್ತಾರೆ. ಆದರೆ ಅದರಲ್ಲಿಯೂ ಕೂಡ ಅತ್ತೆ ಸೊಸೆ ಜಗಳ ವಿಲ್ಲದ ದೃಶ್ಯ ವಿರುವುದೇ ಇಲ್ಲ. ಅದರಿಂದ ಇದು ಸಮಾಜದಲ್ಲಿ ಬಗೆಹರಿಸಲಾಗದ ಸಮಸ್ಯೆಯಾಗಿ ರೂಪುಗೊಂಡಿದೆ. ಆದರೆ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಅತ್ತೆ ಮಾವನೊಂದಿಗೆ ಸದಸ್ಯರು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬಹುದು.

ದಾಂಪತ್ಯ ಸುಖಕರವಾಗಿರಲು ಪತಿ ಮಾತ್ರ ಒಳ್ಳೆಯದಾಗಿದ್ದರೆ ಸಾಕಾಗುವುದಿಲ್ಲ. ಅತ್ತೆ ಮಾವ ಕೂಡ ಪ್ರೀತಿಯಿಂದ ಇದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಅತ್ತೆ ಸೂಚಿಸದ ಜಗಳವಾಡುತ್ತಿದ್ದರೆ ಸಂಸಾರ ಸಂತೋಷವಾಗಿರುವುದಿಲ್ಲ.ಮೊದಲನೆಯದಾಗಿ ನಾವು ಅತ್ತೆ ಮಾವನ ವಯಸ್ಸಿಗೆ ಮರ್ಯಾದೆಯನ್ನು ನೀಡಬೇಕು.

ಹಾಗಂತ ಅತ್ತೆ ಮಾವ ಪ್ರತಿಕ್ಷಣ ಸೊಸೆಗೆ ಬೈ ಬೇಕು ಅಂತೇ ನಿಲ್ಲ. ಎರಡು ಕಡೆಯಿಂದ ಪರಸ್ಪರ ಗೌರವ ಮತ್ತು ಹೊಂದಾಣಿಕೆ ಇರಬೇಕು.ನಿಮ್ಮ ಭಾವನೆಗಳು ಕಾಳಜಿ ಮತ್ತು ಆಲೋಚನೆಗಳನ್ನು ನಿಮ್ಮ ಅತ್ತೆಗೆ ಅತ್ಯಂತ ಗೌರವದಿಂದ ವ್ಯಕ್ತಪಡಿಸಿ ನಿಮ್ಮ ಹಕ್ಕುಗಳಿಗಾಗಿ ನೀವು ಮಾತನಾಡುತ್ತಿದ್ದರು. ಸಹ ಕಟುವಾದ ಪದಗಳಲ್ಲಿ ಮಾತನಾಡ ಬೇಡಿ.ಅತ್ತೆಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಅವರೊಂದಿಗೆ ಸಮಯ ಕಳೆಯ ಬೇಕು.

ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬೇಕು. ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳ ಬೇಕು ಮತ್ತು ಅವರೊಂದಿಗೆ ದೇವಾಲಯ ಗಳಿಗೆ ಭೇಟಿ ನೀಡ ಬೇಕು. ಇವೆಲ್ಲವೂ ಮರೆಯಲಾಗದ ಸಿಹಿ ನೆನಪುಗಳನ್ನು ಸೃಷ್ಟಿಸುತ್ತವೆ.ಅವರು ನಿಮಗಿಂತ ಹೆಚ್ಚಾಗಿ ಜೀವನದಲ್ಲಿ ಏಳು ಬೀಳುಗಳನ್ನು ಕಂಡಿದ್ದಾರೆ. ಜೀವನದ ಬಗ್ಗೆ ಸಾಕಷ್ಟು ಅನುಭವಗಳನ್ನು ಹೊಂದಿರುತ್ತಾರೆ.

ಹಾಗಾಗಿ ಅವರ ಅನಿಸಿಕೆ ಮತ್ತು ನಿಮ್ಮ ಅಭಿಪ್ರಾಯಕ್ಕಿಂತ ಭಿನ್ನವಾಗಿರಬಹುದು. ಪ್ರತಿಯೊಂದು ಕುಟುಂಬವು ವಿಶಿಷ್ಟ ಸಂಪ್ರದಾಯ ಗಳು ಮತ್ತು ಸಂಸ್ಕೃತಿ ಗಳನ್ನು ಹೊಂದಿದೆ. ನಾನು ಹೊಸ ಹುಡುಗಿ ಎಂದು ಹೇಳಿ ಸುಮ್ಮನಿರ ಬೇಡಿ. ಎಲ್ಲ ವನ್ನು ತಿಳಿದುಕೊಂಡು ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಂಪ್ರದಾಯವನ್ನು ಪಾಲಿಸಿ.

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಅವನ ಪ್ರೀತಿಯ ಹೆಂಡತಿ ಇರುತ್ತಾಳೆ. ಹಾಗೆಯೇ ಪ್ರತಿಯೊಬ್ಬ ಹೆಣ್ಣಿನ ಯಶಸ್ಸಿನ ಹಿಂದೆ ಅವಳ ಪತಿ ಮಾತ್ರವಲ್ಲದೆ ಅತ್ತೆ ಕೂಡ ಅವಳ ಜೊತೆ ಇರಬೇಕು.ಇದೇ ರೀತಿ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ವಿಡಿಯೋದಲ್ಲಿ ಸಿಗೋಣ. ಗೆಳೆಯರೇ ಈ ನನ್ನ ವಿಡಿಯೋ ಇಷ್ಟ ಆಗಿದ್ರೆ ಲೈಟ್ಸ್ ಹಾಗೂ ಸಬ್‌ಮಿಟ್ ಮಾಡುವುದನ್ನು ಮರೀ ಬೇಡಿ. ಕೇಳಿದ್ದಕ್ಕಾಗಿ ಧನ್ಯವಾದಗಳು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *