ಕಣ್ಣು ನೋಡಿಯೇ ಒಬ್ಬ ವ್ಯಕ್ತಿ ಹೀಗೆ ಅಂತ ತಿಳಿಯಬಹುದಾ

Featured Article

ಕಣ್ಣು ನೋಡಿಯೇ ಒಬ್ಬ ವ್ಯಕ್ತಿ ಹೀಗೆ ಅಂತ ತಿಳಿಯಬಹುದಾ?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಬ್ಬ ವ್ಯಕ್ತಿಯ ಮುಖ ನೋಡಿದ ಕೂಡಲೇ ಸೆಳೆಯುವುದು ಆತನ ಕಣ್ಣು ಬಾಯಿ ಹೇಳದ ಸತ್ಯವನ್ನು ಕಣ್ಣು ಹೇಳುತ್ತದೆ ಕಣ್ಣುಗಳು ಮನಸ್ಸಿನ ಪ್ರತಿಬಿಂಬ ಒಬ್ಬ ವ್ಯಕ್ತಿಯಲ್ಲಿರುವ ಗುಣದ ಸೂಚಕ ಒಬ್ಬೊಬ್ಬರ ನೋಟ ಎಷ್ಟು ಶಾರ್ಪ್ ಇರುತ್ತದೆ ಎಂದರೆ ಕಣ್ಣಿನಲ್ಲಿ ಕೊಲ್ಲಬೇಡ ಎನ್ನಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕಣ್ಣು ತಪ್ಪಿಸಿ ಮಾತನಾಡುತ್ತಿದ್ದಾರೆ ಎಂದರೆ ಒಂದು ಸುಳ್ಳು ಹೇಳುತ್ತಿದ್ದಾರೆ ಇಲ್ಲ ಯಾವುದೋ ಒಂದು ತಪ್ಪು ಮಾಡಿದ್ದಾರೆ ಎಂದು ಸಾಮಾನ್ಯವಾಗಿ ಹೇಳುತ್ತೇವೆ ಕಣ್ಣಿನ ಆಕಾರ ಅಷ್ಟೇ ಅಲ್ಲ ಬಣ್ಣಗಳು ಕೂಡ ನಾವು ಏನು ನಮ್ಮ ಕ್ಯಾರೆಕ್ಟರ್ ಹೇಗೆ ಧೈರ್ಯವಂತರು ಅಥವಾ ಹೆದರುವ ಜನಾನೋ ಈ ಎಲ್ಲದಕ್ಕೂ ಉತ್ತರ ಕೊಡುತ್ತದೆ ಒಬ್ಬ ವ್ಯಕ್ತಿಯ ಕಣ್ಣನ್ನು 8 ರಿಂದ 10 ಸೆಕೆಂಡ್ ನೋಡಿದಾಗ ಪ್ರೀತಿ ಹುಟ್ಟುವುದಕ್ಕೆ ಸಾಧ್ಯವಂತೆ ಲವ್ ಅಟ್ ಫಸ್ಟ್ ಸೈಟ್ ಅಂತಾರೆ ಬರಿ ನಮ್ಮ ವ್ಯಕ್ತಿತ್ವ ಹೇಳುವುದಕ್ಕೆ ಅಷ್ಟೇ ಅಲ್ಲ ಪ್ರೀತಿಯನ್ನು ಹೇಳುವುದರಲ್ಲೂ

ಕಣ್ಣುಗಳು ಬಹಳ ಮುಖ್ಯ ಯಾವ ರೀತಿಯ ಕಣ್ಣಿನ ಆಕಾರ ಹೊಂದಿರುವವರನ್ನು ಸೌಂದರ್ಯದ ಸಂಕೇತ ಎನ್ನುತ್ತಾರೆ ಹೆಚ್ಚು ಸಂತೋಷ ಹಂಚುವ ಜನ ಯಾರು ತಿಳಿಯೋಣ ಬನ್ನಿ ಯಾವ ಟೈಪ್ ಕಣ್ಣಿನ ಬಣ್ಣ ಇದ್ದವರು ಹೆಚ್ಚಿನ ಬುದ್ಧಿವಂತರು ಹೆಚ್ಚು ನಂಬಿಕೆಗೆ ಅರ್ಹರು ಇದನ್ನು ಕೂಡ ಕೊನೆಯಲ್ಲಿ ತಿಳಿಯೋಣ ಮೊದಲನೆಯದಾಗಿ ಚಿಕ್ಕ ಕಣ್ಣುಗಳು ಮನಸ್ಸಿನಲ್ಲಿ ಒಂದು ಹೊರಗೊಂದು ಮಾಡುವುದಕ್ಕೆ ಬರುವುದಿಲ್ಲ ಏನೇ ಇದ್ದರು ನೇರ ನೇರ ಹೇಳುತ್ತಾರೆ

ಇರೋ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಕರೆಕ್ಟ್ ಟೈಮಿಗೆ ಕಂಪ್ಲೀಟ್ ಮಾಡುವುದು ಇವರ ಗುಣ ಎಲ್ಲೆ ಹೋಗಲಿ ಹೇಗೆ ಇರಲಿ ತಮ್ಮ ತನ ಬಿಟ್ಟು ಕೊಡುವುದಿಲ್ಲ ಒಂದು ವಿಷಯ ಆಯ್ಕೆ ಮಾಡುವಾಗ ಟೈಮ್ ತೆಗೆದುಕೊಳ್ಳುತ್ತಾರೆ ಬುದ್ಧಿ ಖರ್ಚು ಮಾಡಿ ಬೆಸ್ಟ್ ಆಗಿರುವುದನ್ನು ಪಡೆಯುವ ಪ್ರಯತ್ನ ಇವರದ್ದು ಬೇರೆಯವರನ್ನು ಈಜಿಯಾಗಿ ನಂಬುವುದಿಲ್ಲ ಯಾರೋ ಏನೋ ಅಂದರು ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ

ತಮಗೆ ಸರಿ ಅನಿಸಿದ್ದನ್ನೇ ಅವರು ಮಾಡುವುದು ಎರಡನೆಯದಾಗಿ ದೊಡ್ಡದಾದ ಅಗಲವಾದ ಕಣ್ಣುಗಳು ಈ ರೀತಿಯ ಕಣ್ಣಿನ ಆಕಾರ ಇದ್ದವರು ಹೃದಯವಂತರು ಎಲ್ಲವನ್ನು ಸ್ವೀಕರಿಸುವ ಜನ ಮನಸ್ಸು ಕೂಡ ದೊಡ್ಡದು ಸಹಾಯ ಬೇಡಿದವರಿಗೆ ಯಾವತ್ತೂ ಇಲ್ಲ ಅನ್ನುವುದಿಲ್ಲವಂತೆ ಒಂಥರಾ ಆಲ್ ರೌಂಡರ್ ಕಲೆ ಸಂಗೀತ ಸಾಹಿತ್ಯ ಎಂದರೆ ಸ್ವಲ್ಪ ಇಂಟರೆಸ್ಟ್ ಜಾಸ್ತಿನೇ ಈ ಕ್ಷೇತ್ರಗಳಲ್ಲಿ ಸಾಧನೆ ಕೂಡ ಮಾಡಬಹುದು ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರಬೇಕು ಸಂಬಂಧದಲ್ಲಿ ಸ್ನೇಹದಲ್ಲಿ ಪ್ರಾಮಾಣಿಕರಾಗಿರುತ್ತಾರೆ ಇವರು ಹೆಚ್ಚಿನವರು ಯಾರಿಗೂ ಮೋಸ ಮಾಡುವುದಿಲ್ಲ ಜನರ ನಂಬಿಕೆ ಗಳಿಸುವ ಸ್ವಭಾವ ಸ್ವಲ್ಪ ಜಾಸ್ತಿನೇ ಅಂತ ಹೇಳಬಹುದು ಮೂರನೆಯದಾಗಿ ಎರಡು ಕಣ್ಣುಗಳ ಮಧ್ಯೆ ಅಂತರ ವಿಶಾಲವಾಗಿದ್ದರೆ

ಇವರನ್ನು ಮಂಗಳಕರ ಶುಭ ಎಂದು ಕನ್ಸಿಡರ್ ಮಾಡುತ್ತಾರೆ ಯಾವಾಗಲೂ ಹೊಸ ಹೊಸ ವಿಚಾರಗಳನ್ನು ಕಲಿಯುವುದಕ್ಕೆ ಕೆಲಸಗಳನ್ನು ಮಾಡುವುದಕ್ಕೆ ಎಗ್ಸೈಟ್ ಆಗಿರುವುದಕ್ಕೆ ಇವರಿಗೆ ಎನರ್ಜಿ ಜಾಸ್ತಿ ಹೊಸ ಟ್ರೆಂಡ್ ಫ್ಯಾಷನ್ ಯಾವುದೇ ಇರಲಿ ಮೊದಲಿಗೆ ಫಾಲೋ ಮಾಡುವುದಕ್ಕೆ ರೆಡಿಯಾಗಿರುತ್ತಾರೆ ಆದಷ್ಟು ಈಸಿಯಾಗಿ ಆರಾಮಾಗಿ ಮಾಡುವಂತಹ ಕೆಲಸವನ್ನು ಹುಡುಕುವ ಜನರು ಇವರು ಹೊಸ ವಾತಾವರಣಕ್ಕೆ ಹೊಸ ಜನರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಇವರದ್ದು ಯಾರನ್ನು ಇಗ್ನೋರ್ ಮಾಡುವುದಕ್ಕೆ ಹೋಗುವುದಿಲ್ಲ ಮಾತಿನ ವಿಚಾರಕ್ಕೆ ಬಂದರೆ ಕಲ್ಲನ್ನೇ ಮಾತನಾಡಿಸುವವರು ಇವರು

ಇನ್ನು ನಾಲ್ಕನೆಯದಾಗಿ ಎರಡು ಕಣ್ಣುಗಳ ಮಧ್ಯೆ ಅಂತರ ಕಡಿಮೆ ಇದ್ದರೆ ಈ ತರದ ಕಣ್ಣುಗಳ ಆಕಾರ ಇರುವ ಹೆಚ್ಚು ಜನರು ನ್ಯಾರೋ ಮೈಂಡೆಡ್ ಜನ ಹೊಸತನವನ್ನು ಈಜಿಯಾಗಿ ಆಕ್ಸೆಪ್ಟ್ ಮಾಡುವುದಿಲ್ಲ ಬದಲಾವಣೆಗಳಿಗೆ ಅಷ್ಟು ಬೇಗ ತಲೆಬಾಗಲ್ಲ ಹಳೆ ಪದ್ಧತಿಗಳನ್ನು ಆಚಾರ ವಿಚಾರಗಳನ್ನು ಫಾಲೋ ಮಾಡುವವರು ಮನೇಲಿ ಏನು ಹೇಳುತ್ತಾರೋ ಅದೇ ಫೈನಲ್ ಎನ್ನುವ ಪೈಕಿ ಶಿಸ್ತು ಮತ್ತು ಸಮಯಕ್ಕೆ ಜಾಸ್ತಿ ಇಂಪಾರ್ಟೆಂಟ್ ಕೊಡುತ್ತಾರೆ ಇಟ್ಟಿದ ವಸ್ತು ಮತ್ತೊಂದು ಸಲಿ ನೋಡಿದಾಗ ಅಲ್ಲಿಲ್ಲ ಎಂದರೆ ಅಥವಾ ಬೇರೆಯವರು ಪರ್ಮಿಷನ್ ಇಲ್ಲದೆ ಅವರ ವಸ್ತು ಮುಟ್ಟಿದರೆ ಆ ದಿನ ಮನೆಯಲ್ಲಿ ಭೂಕಂಪ ಸುನಾಮಿನೇ ಹೆಚ್ಚಾಗಿ ಸರಿಯಾದ ಡಿಸಿಷನ್ ತೆಗೆದುಕೊಳ್ಳುವರು ಇವರು ಸ್ಟ್ರಗಲ್ ಮಾಡದೆ ಸಕ್ಸಸ್ ಪಡೆಯುವರು ಯಾವ ರೀತಿಯ ಕಣ್ಣಿನ ಆಕಾರ ಹೊಂದಿರುವವರನ್ನು ಸೌಂದರ್ಯದ ಸಂಕೇತ ಎಂದು ಕರೆಯುತ್ತಾರೆ ಹೆಚ್ಚು ಸಂತೋಷ ಹಂಚುವ ಜನ ಯಾರು ತಿಳಿಯೋಣ ಬನ್ನಿ
ಇನ್ನ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *