2024ರಲ್ಲಿ ಇವರಿಗೆ ಗುರುದೆಸೆ ಆರಂಭ

Featured Article

ಜ್ಯೋತಿಷ್ಯದಲ್ಲಿ ಗುರುವಿಗೆ ಮಹತ್ವದ ಸ್ಥಾನ ಇದೆ. 2024ರಲ್ಲಿ ವೃಷಭ ರಾಶಿ ಗುರುವಿನ ಸಂಚಾರದಿಂದಾಗಿ ಈ ರಾಶಿಯ ಜನರು ಆದಾಯದಲ್ಲಿ ಹೆಚ್ಚಳದೊಂದಿಗೆ ಬಡ್ತಿಯನ್ನು ಕೂಡ ಪಡೀತಾರೆ ಅಂದ್ರೆ ನೀವು ಕೆಲಸ ಮಾಡುವಂತಹ ಅಂದ್ರೆ ವೃತ್ತಿ ಜೀವನದಲ್ಲಿ ಅದೃಷ್ಟವನ್ನು ನೀವು ಪಡೆಯುತ್ತೀರಿ.

ಅದೃಷ್ಟವನ್ನ ಅದೃಷ್ಟ ನಿಮಗೆ ಹುಡ್ಕೊಂಡು ಬರುತ್ತೆ. ಹಾಗಾದ್ರೆ ಈ ಲಕ್ಕಿ ರಾಶಿಗಳು ಯಾವುದು? ವೃಷಭ ರಾಶಿಗೆ ಗುರುವಿನ ಸಂಚಾರ ದಿಂದಾಗಿ ಯಾವೆಲ್ಲ ರಾಶಿಯವರಿಗೆ ಅದೃಷ್ಟ ಬಂದೊದಗಲಿದೆ ಅನ್ನೋದನ್ನ ನೋಡ್ತಾ ಹೋಗೋಣ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವನ್ನ ಅತ್ಯಂತ ಪ್ರಭಾವಶಾಲಿ ಗ್ರಹ ಅಂತ ಪರಿಗಣಿಸಲಾಗುತ್ತೆ.

ಗುರು ಗ್ರಹವು ರಾಶಿ ಚಕ್ರದ ಚಿಹ್ನೆಯನ್ನು ಬದಲಾಯಿಸಿದಾಗ ಅಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯ ಚಲನಚಿತ್ರ ದ್ದಾಗ ಅದು ಎಲ್ಲಾ ರಾಶಿಚಕ್ರ 12 ರಾಶಿಯವರ ಜೀವನದ ಮೇಲೂ ಕೂಡ ಪರಿಣಾಮ ಬೀರುತ್ತದೆ. ಶನಿಗ್ರಹದ ನಂತರ ಗುರು ನಿಧಾನವಾಗಿ ಚಲಿಸುವ ಎರಡನೇ ಗ್ರಹ ಯಾಕಂದ್ರೆ ಬಹಳ ಲೇಟಾಗಿ ಬಂದ್ರೆ ತುಂಬಾ ನಿಧಾನ ಚಲಿಸುವಂಥದ್ದು.

ಅದನ್ನ ಬಿಟ್ರೆ ಗುರು ಗ್ರಹ ನಿಧಾನವಾಗಿ ಚಲಿಸುತ್ತದೆ ಎರಡನೇಯದು ಇದು ಸುಮಾರು 13 ತಿಂಗಳಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ 2024ರ ಮೇ ತಿಂಗಳ ಒಂದ ನೇ ತಾರೀಖಿನಂದು ಮಧ್ಯಾಹ್ನ 12:59ಕ್ಕೆ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ 2024 ರಲ್ಲಿ ಗುರು ಗ್ರಹ ಈ ಮೂರು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತಾನೆ.

ಹಾಗಾದರೆ ಆ ಗುರು ದೆಸೆಯನ್ನು ಹೊಂದಿರುವಂತಹ ಗುರು ಆಶೀರ್ವಾದ ಇರುವಂತಹ ಈ ರಾಶಿಗಳು ಯಾವುದು? ಅನ್ನೋದ ನ್ನ ಒಂದೊಂದಾಗಿ ನೋಡುತ್ತಾ ಹೋಗೋಣ. ವರ್ಷದ ರಾಶಿ 2024ನ ಮೇ ಒಂದನೇ ತಾರೀಖು ದೇವ ಗುರು ರಾಶಿಯಲ್ಲಿ ಸಾಗುತ್ತಾನೆ.

ಮಧ್ಯಾಹ್ನ 12:59 ಈ ಅವಧಿಯಲ್ಲಿ ವೃಷಭ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನ ಪಡೆಯೋದಕ್ಕೆ ಪ್ರಾರಂಭ ಆಗುತ್ತೆ. ಗುರು ದಶೆ ಆರಂಭವಾಗುತ್ತದೆ. ವೃಷಭ ರಾಶಿಯವರಿಗೆ ಅಲ್ಲಿಂದ ಶುರುವಾಗುತ್ತೆ. ವ್ಯಾಪಾರದಲ್ಲಿ ಉತ್ತಮ ಆರ್ಥಿಕ ಲಾಭ ವನ್ನು ಕೂಡ ನೀವು ಪಡೆದುಕೊಳ್ಳುತ್ತೀರಿ.

ಕೌಟುಂಬಿಕ ಸಂದರ್ಭದಲ್ಲಿ ಮಧುರತೆ ಇರುತ್ತೆ. ಬಾಂಧವ್ಯ ಚೆನ್ನಾಗಿರುತ್ತೆ, ಸಂತೋಷದಿಂದ ಇರುತ್ತೀರಿ, ಆರ್ಥಿಕ ಪರಿಸ್ಥಿತಿ ಗಮನಾರ್ಹವಾದ ಬದಲಾವಣೆಗಳು ಆಗುತ್ತೆ. ನೀವು ಅಂದುಕೊಂಡ ಇರೋದಿಲ್ಲ ಈ ರೀತಿ ಬದಲಾವಣೆ ಆಗುತ್ತೆ ಅಂತ ನೀವು ಅಂದುಕೊಂಡು ಅಂತ ಬದಲಾವಣೆಯನ್ನ ನೀವು ಕಾಣುತ್ತೀರಿ ಆರ್ಥಿಕವಾಗಿ ಅಂದ್ರೆ ಅದು ಹಣಕಾಸಿನ ವಿಚಾರದಲ್ಲಿ. ಸಂಪೂರ್ಣವಾದ ಮಾಹಿತಿಯಾಗಿ  ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *