ಇದನ್ನ ಮಾಡಿ 5 ದಿನದಲ್ಲಿ ಮದುವೆ ಫಿಕ್ಸ್ ಆಗುತ್ತೆ

Featured Article

ಇದನ್ನ ಮಾಡಿ 5 ದಿನದಲ್ಲಿ ಮದುವೆ ಫಿಕ್ಸ್ ಆಗುತ್ತೆ ಅನ್ನೋ ಕುತೂಹಲಕಾರಿ ಮಾಹಿತಿಯನ್ನ 

ನೋಡಿ.ಮದುವೆ ಅಂದ್ರೆ ಹೆಣ್ಣು ಮತ್ತು ಗಂಡು ಪತಿ ಪತ್ನಿಯಾಗಿ ಜೀವಿತಾವಧಿಯವರೆಗೂ ಜೊತೆಗಿರುವೆ ಅಂತ ಪ್ರಮಾಣ ಮಾಡಿ ಶುಭಗಳಿಗೆ ಇದು ಎರಡು ದೇಶಗಳ ನಡೆಸಿದ್ದು ಮಾತ್ರವಲ್ಲದೆ ಎರಡು ಕುಟುಂಬಗಳನ್ನು ಕೂಡ ಒಟ್ಟುಗೂಡಿಸುತ್ತೆ.ಆದರೆ ಒಬ್ಬ ವ್ಯಕ್ತಿಯ ಮದುವೆಯ ಸಮಯವನ್ನು ಅವರ ಕುಂಡಲಿಯಲ್ಲಿ ಇರುವ ಗ್ರಹಗಳ ಆಧಾರದ ಮೇಲೆ ಹಾಗೂ ಜನನದ ಸಮಯದಲ್ಲಿ ಉಂಟಾಗುವ ಗ್ರಹಗಳ ಚಲನೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತೆ.

ಇಷ್ಟು ಮಾತ್ರವಲ್ಲದೆ ವಿವಾಹದಲ್ಲಿನ ವಿಳಂಬಕ್ಕೆ ಗ್ರಹಗಳು ಹಾಗೂ ಕುಂಡಲಿಯಲ್ಲಿನ ಮನೆಗಳು ಕಾರಣವಾಗಬಹುದು. ಸೂರ್ಯ ಶನಿ ಮಂಗಳ ರಾಹು ಮತ್ತು ಕೇತು ವಿವಾಹ ದಲ್ಲಿನ ವಿಳಂಬಕ್ಕೆ ಕಾರಣವಾಗುತ್ತವೆ. ಕುಂಡಲಿಯಲ್ಲಿನ ಏಳನೇ ಮನೆ ಮಾತ್ರವಲ್ಲದೆ ಎಂಟನೇ ಮತ್ತು ಹನ್ನೆರಡನೇ ಮನೆಯು ತಡವಾದ ಮದುವೆ ಗೆ ಕಾರಣವಾಗಬಹುದು. ವ್ಯಕ್ತಿಯ ಜಾತಕ ದಲ್ಲಿನ ಏಳನೇ ಮನೆಯಲ್ಲಿ ರಾಹು ಕೇತು ಮಂಗಳ ಅಥವಾ ಸೂರ್ಯನಂತಹ ಗ್ರಹಗಳು ಸ್ಥಿತವಾಗಿದ್ದರೆ ಇವುಗಳು ವಿವಾಹದಲ್ಲಿ ವಿಳಂಬ ವನ್ನು ಸೂಚಿಸುತ್ತದೆ.

ಏಳನೇ ಮನೆಯಲ್ಲಿ ಅಥವಾ 15 ಅಥವಾ ಹತ್ತನೇ ಮನೆಯಲ್ಲಿ ಶನಿ ಇದ್ದರು. ಮದುವೆಯಲ್ಲಿ ವಿಳಂಬವಾಗಬಹುದು. ವ್ಯಕ್ತಿಯ ಜಾತಕದಲ್ಲಿ ಏಳನೇ ಮನೆಯ ಅಧಿಪತಿಯೊಂದಿಗೆ ಇತರೆ ಗ್ರಹಗಳಾದ ಶನಿ ರಾಹು ಕೇತು ಮತ್ತು ಮಂಗಳನ ಸಂಯೋಗವು ಇದಕ್ಕೆ ಕಾರಣವಾಗಬಹುದು. ಹನ್ನೆರಡನೇ ಮನೆಯಲ್ಲಿ ಅಥವಾ ಬಾಲ್ಯಾವಸ್ಥೆಯ ವೃದ್ಧವ ಸಂತಮೃತಾವಸ್ಥೆಯಲ್ಲಿ ಏಳನೇ ಮನೆಯ ಅಧಿಪತಿ ಶುಕ್ರನ ಉಪಸ್ಥಿತಿಯು ವ್ಯಕ್ತಿಯ ಜೀವನದಲ್ಲಿ ತಡವಾದ ಮದುವೆಯನ್ನ ಸೂಚಿಸುತ್ತೆ.

ಇದರ ಜೊತೆಗೆ ಎಳ್ಳನೇ ಮನೆಯ ಅಧಿಪತಿ ದುರ್ಬಲವಾಗಿದ್ದು, ವಿವಾಹದಲ್ಲಿನ ಸಮಸ್ಯೆಯನ್ನ ತೋರಿಸುತ್ತೆ. ವ್ಯಕ್ತಿಯ ಕುಂಡಲಿಯ ಲ್ಲಿ ಆರ ನೇ ಮನೆಯ ಅಧಿಪತಿಯು ಐದನೇ ಮನೆಯಲ್ಲಿ ಅಥವಾ ಐದನೇ ಮನೆಯ ಅಧಿಪತಿಯು ಆರನೇ ಮನೆಯಲ್ಲಿ ಸ್ಥಿತನಾಗಿದ್ದರೆ ಅದು ಮದುವೆಯ ಮೇಲೆ ಪರಿಣಾಮ ಬೀರುತ್ತೆ. ಅದೇ ರೀತಿ ಏಳು ಮತ್ತು 86 ಮತ್ತು ಏಳು ಹೀಗೆ ಐದರಿಂದ ಎಂಟ ನೇ ಮನೆಗಳ ಅಧಿಪತಿಗಳ ನಡುವೆ ಇಂತಹ ಸಂಬಂಧ ವು ರೂಪುಗೊಂಡ ರೆ ವಿವಾಹ ದಲ್ಲಿ ವಿಳಂಬ ವನ್ನು ಕಾಣಬಹುದು.

ಏಳನೇ ಮನೆಯ ಅಧಿಪತಿ ಮಾತ್ರವಲ್ಲದೆ ಗುರು ಮಂಗಳ ಬುಧ ಶುಕ್ರ ಹಾಗು ಸೂರ್ಯನು ಕೂಡ ಮದುವೆ ಗೆ ಕಾರಣವಾಗು ಗ್ರಹ ಕುಂಡಲಿಯ ಹನ್ನೆರಡ ನೇ ಮನೆಗಳಲ್ಲಿ ಈ ಗ್ರಹಗಳ ಸ್ಥಾನವು ಮದುವೆಯಲ್ಲಿ ವಿಳಂಬವನ್ನು ಸೂಚಿಸುತ್ತದೆ.ಸಂಪೂರ್ಣ ಮಾಹಿತಿಯಾಗಿ ಕಳೆದರೂ ವಿಡಿಯೋ ತಪ್ಪದೇ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *