ಶುಕ್ರವಾರ ಈ ಐದು ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿ ಖಂಡಿತವಾಗಿಯೂ ಆಶೀರ್ವಾದ ನೀಡುತ್ತಾಳೆ

Featured Article

ಶುಕ್ರವಾರ ಈ ಐದು ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿ ಖಂಡಿತವಾಗಿಯೂ ಆಶೀರ್ವಾದ ನೀಡುತ್ತಾಳೆ ವೀಕ್ಷಕರೇ ನಿಮಗೆಲ್ಲ ಗೊತ್ತಿರುವ ಹಾಗೆ ಶುಕ್ರವಾರದ ದಿನವು ಲಕ್ಷ್ಮೀ ಮಾತೆಗೆ ಸಮರ್ಪಿತವಾಗಿರುವ ದಿನವಾಗಿರಲಿದ್ದು, ಈ ದಿನದಂದೇ ಲಕ್ಷ್ಮೀ ಮಾತೆಯನ್ನು ಆರಾಧಿಸುವುದರ ಮೂಲಕ ಲಕ್ಷ್ಮೀ ಮಾತೆಯ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

ಈ ದಿನ ಲಕ್ಷ್ಮಿ ದೇವಿಯನ್ನು ವಿಧಿ ವಿಧಾನಗಳ ಮೂಲಕ ಪೂಜಿಸುವುದರಿಂದ ಮತ್ತು ಕೆಲವು ಸರಳ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರಿಂದ ಲಕ್ಷ್ಮೀದೇವಿಯು ಪ್ರಸನ್ನವಾಗಿ ನಿಮ್ಮ ಮನೆಗೆ ಆಗಮಿಸುತ್ತಾರೆ ಎಂದು ತಿಳಿಸಲಾಗಿದೆ. ಬಡತನ ದಾರಿದ್ರ್ಯದಿಂದ ಮುಕ್ತಿ ಹೊಂದಲು ಶುಕ್ರವಾರದ ದಿನದಂದು ಕೈಗೊಳ್ಳ ಬೇಕಾದ ಐದು ಪರಿಹಾರ ಕ್ರಮ ಗಳೇನು ಅನ್ನೋದು ಎಲ್ಲ ವನ್ನ ವಿಸ್ತಾರ ರೂಪದಲ್ಲಿ ಅರಿತುಕೊಳ್ಳೋಣ. ವೀಕ್ಷಕರ ಶಾಸನಗಳಲ್ಲಿ ಉಲ್ಲೇಖಿಸಿರುವಂತೆ ಶುಕ್ರವಾರದ ದಿನವು ಅತ್ಯಂತ ಶುಭ ದಿನ ವೆಂದು ಪರಿಗಣಿಸಲಾಗಿದೆ.

ಮೇಲಾಗಿ ಶುಕ್ರವಾರ ಲಕ್ಷ್ಮೀ ದೇವಿಯ ಆರಾಧನೆ ಗೆ ಮೀಸಲಾಗಿರುವ ದಿನವಾಗಿದೆ. ಈ ದಿನ ನಾವು ಯಾರ ಮನಸ್ಸನ್ನು ನೋಯಿಸಬಾರದು, ಯಾರನ್ನು ಕೂಡ ನಿಂದಿಸಬಾರದು ಅಥವಾ ಯಾರನ್ನು ಕೂಡ ಗೇಲಿ ಮಾಡಬಾರದು ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಲಕ್ಷ್ಮೀ ಮಾತೆಯನ್ನು ಒಲಿಸಿ ಕೊಳ್ಳಲು ಕೂಡ ಶುಕ್ರವಾರ ದಿನ ಸರ್ವಶ್ರೇಷ್ಠ ಎಂದು ತಿಳಿಸಲಾಗಿದೆ.

ಹೀಗಾಗಿ ಈ ದಿನದಂದು ನೀವು ವೈಭವ ಲಕ್ಷ್ಮಿ ವ್ರತವನ್ನು ಕೈಗೊಳ್ಳಬೇಕು. ಸಂಜೆಯ ಸಮಯದಲ್ಲಿ ನಿಯಮಾನುಸಾರ ಲಕ್ಷ್ಮಿ ಮಾತೆಯ ಪೂಜೆ ನೆರವೇರಿಸಿ ಆನಂತರವೇ ಆಹಾರ ನೀರನ್ನು ಸೇವಿಸಬೇಕು. ವಿಶೇಷವಾಗಿ ಈ ದಿನದಂದು ಸಂಜೆ ಲಕ್ಷ್ಮೀ ಮತ್ತು ವಿಷ್ಣುವಿನ ಪೂಜೆಯನ್ನು ಮಾಡಬೇಕೆಂದು ತಿಳಿಸಲಾಗಿದೆ.

ಲಕ್ಷ್ಮೀ ಮಾತೆ ಮತ್ತು ವಿಷ್ಣುವಿನ ಪೂಜೆಯ ನಂತರದಲ್ಲಿ ಮಾಡಲಾಗುವ ಆರತಿಯ ವೇಳೆಯಲ್ಲಿ ಮಣ್ಣಿನ ದೀಪದಲ್ಲಿ ಕರ್ಪೂರವನ್ನು ಉರಿಸಿ ಇಡೀ ಮನೆಯಲ್ಲಿ ಕರ್ಪೂರದ ಬೆಳಕನ್ನು ತೋರಿಸಬೇಕು. ಹೀಗೆ ಮಾಡುವುದರಿಂದ ಎಲ್ಲ ರೀತಿಯ ಋಣಾತ್ಮಕ ಶಕ್ತಿ ಮನೆಯಿಂದ ತೊಡಗುತ್ತದೆ.ಅಲ್ಲಿ ಪರಿಸರವು ಕೂಡ ಪರಿಶುದ್ಧಗೊಳ್ಳುತ್ತದೆ ಮತ್ತು ಪರಿಸರ ಶುದ್ಧವಾಗಿರುವ ಮನೆಯಲ್ಲಿ ಲಕ್ಷ್ಮಿ ಮಾತೆ ನೆಲೆಸುತ್ತಾಳೆ ಎಂದು ತಿಳಿಸಲಾಗಿದೆ.

ಇನ್ನು ಶುಕ್ರವಾರದ ದಿನದಂದು ಸಂಜೆ ಸಮಯ‌ದಲ್ಲಿ ಲಕ್ಷ್ಮಿ ಮಾತೆಯ ಸ್ತೋತ್ರವನ್ನು ಪಠಿಸುವುದು ಕೂಡ ಸರ್ವ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಒಂದೊಮ್ಮೆ ನಿಮಗೆ ಸಮಯದ ಅಭಾವ ವಿಲ್ಲವೆಂದಾದರೆ ಶುಕ್ರವಾರದ ದಿನದ ಸಂಜೆ ಸಮಯದಲ್ಲಿ ಕನಕ ಧಾರ ಸ್ತೋತ್ರವನ್ನು ಸಹ ಪಠಿಸುವುದು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಕನಕ ಧಾರಾ ಸ್ತೋತ್ರವನ್ನು ಪಠಿಸುವುದರಿಂದ ಮತ್ತು ಲಕ್ಷ್ಮೀ ದೇವಿಯನ್ನ ಮನಪೂರ್ವಕವಾಗಿ ಸ್ಮರಿಸುವುದರಿಂದ ನಿಮ್ಮ ಪ್ರತಿಯೊಂದು ಬೇಡಿಕೆಯು ಕೂಡ ಈಡೇರುತ್ತದೆ ಎಂದು ತಿಳಿಸಲಾಗಿದೆ.

ಈ ಮಂತ್ರ ವನ್ನು ಪಠಿಸುವಾಗ ತಪ್ಪದೆ ತುಪ್ಪದ ದೀಪವನ್ನು ನಿಮ್ಮ ಮುಂದೆ ಇಟ್ಟುಕೊಳ್ಳ ಬೇಕು. ಹೀಗೆ ಮಾಡುವುದರಿಂದ ನಿಮ್ಮ ಸುತ್ತಲಿನ ಸ್ಥಳವು ಕೂಡ ಶುದ್ಧ ಮತ್ತು ಶಕ್ತಿಯುತವಾಗುತ್ತದೆ. ಅದೇ ರೀತಿ ಶುಕ್ರವಾರದ ದಿನದಂದು ಅಂದ್ರೆ ಪುಟ್ಟ ಹೆಣ್ಣುಮಕ್ಕಳಿಗೆ ಫಲವನ್ನು ನೀಡುವುದು ಕೂಡ ಸರ್ವ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಹೆಣ್ಣು ಮಕ್ಕಳನ್ನು ಗೌರವದಿಂದ ಮನೆಗೆ ಕರೆಯುವ ವರ ಮೇಲೆ ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹ ವಿರುತ್ತದೆ ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖಿಸ ಲಾಗಿದೆ. ಶುಕ್ರವಾರ ಸಂಜೆ ಪೂಜೆಯನ್ನು ಮಾಡಿದರೆ 

ಕನಿಷ್ಠ ಒಂದು ಚಿಕ್ಕ ಹೆಣ್ಣು ಮಗುವಿಗೆ ಆಹಾರ ವನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಸಾಧ್ಯವಾದಷ್ಟು ಉಡುಗೊರೆಗಳೊಂದಿಗೆ ಹಣ್ಣುಗಳನ್ನು ನೀಡಬೇಕು. ಸಾಧ್ಯವಾದ ರೆ ಆ ಹೆಣ್ಣು ಮಗುವಿಗೆ ಸೇಬು ಹಣ್ಣು ಅಥವಾ ದಾಳಿಂಬೆ ಹಣ್ಣನ್ನು ತಿನ್ನಲು ನೀಡ ಬೇಕು. ಇನ್ನು ಧರ್ಮಗ್ರಂಥ ಗಳಲ್ಲಿ ಪ್ರದೋಷ ಕಾಲವನ್ನು ಅತ್ಯಂತ ಮಂಗಳಕರ ಮತ್ತು ಪೂಜೆಗೆ ಉಪಯುಕ್ತವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಮಾಡಲಾಗುವ ಪೂಜೆ, ಆಚರಣೆಗಳು ಮತ್ತು ಧಾರ್ಮಿಕ ಕಾರ್ಯಗಳು ಭಗವಂತನಿಂದ ನೇರವಾಗಿ ಸ್ವೀಕರಿಸಲ್ಪಡುತ್ತದೆ ಎಂದು ತಿಳಿಸಲಾಗಿದೆ.

ಪ್ರದೋಷ ಕಾಲವನ್ನು ಮಂಗಳಕರವೆಂದು ಪರಿಗಣಿಸಲಾಗಿರುವುದರಿಂದ ಮನೆಯ ಸುತ್ತಲು ಧನಾತ್ಮಕ ಶಕ್ತಿಯ ಹರಿವು ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರದೋಷ ಕಾಲದ ಸಮಯದಲ್ಲಿ ಮನೆಯ ಮುಖ್ಯ ಬಾಗಿಲನ್ನ ತೆರೆದಿಡಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸುತ್ತದೆ ಮತ್ತು ಲಕ್ಷ್ಮಿ ದೇವಿಯು ಸಹ ಪ್ರಸನ್ನಗೊಳ್ಳುತ್ತಾಳೆ.

ಇನ್ನು ಧರ್ಮ ಗ್ರಂಥಗಳ ಅನುಸಾರ ಲಕ್ಷ್ಮಿ ದೇವಿಯು ಕ್ಷೀರಸಾಗರದಿಂದ ಪ್ರಕಟಗೊಂಡವು ಎಂಬ ಮಾನ್ಯತೆಯೂ ಕೂಡ ಇದೆ. ಹೀಗಾಗಿ ಲಕ್ಷ್ಮಿ ಮಾತಿಗೆ ಹಾಲಿನಿಂದ ಮಾಡಿದ ಸಿಹಿತಿಂಡಿಗಳು ಬಹಳ ಪ್ರಿಯವೆಂದು ಪರಿಗಣಿಸಲಾಗಿದೆ. ಶುಕ್ರವಾರ ಸಂಜೆ ಅನ್ನ ಮತ್ತು ಪಾಯಸವನ್ನು ಸಿದ್ಧಪಡಿಸಿ ಲಕ್ಷ್ಮಿ ಮಾತಿಗೆ ನೈವೇದ್ಯ ರೂಪದಲ್ಲಿ ಸಮರ್ಪಿಸ ಬೇಕು. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *