ಯಾರ ಭಾಗಗಳೇ ಶುಭ ಅಥವಾ ಅಶುಭ ಎಂದು ಹೇಳುತ್ತದೆ

Featured Article

ಗೆರೆ ನಮ್ಮ ಒಂದು ದೇಹದ ಒಂದು ಸಾಕಷ್ಟು ಒಂದು ಅಂಗಗಳು ಅಂದ್ರೆ ನಮಗೆ ನಮ್ಮ ಒಂದು ಕೈಯಲ್ಲಿ ಅಥವಾ ನಮ್ಮ ಒಂದು ಮುಖ ಲಕ್ಷಣಗಳ ಆಗಿರಲಿ. ಇದರಲ್ಲಿ ಇರುವಂತಹ ಕೆಲವೊಂದು ಗುಣ ಲಕ್ಷಣಗಳು ಅಂದ್ರೆ ಈ ಒಂದು ಮಚ್ಚೆ ಆಗಿರಲಿ ಅಥವಾ ಕೈಯಲ್ಲಿ ಇರುವಂತಹ ನಾನು ಇಲ್ಲಿ ತೋರಿಸುವುದಿಲ್ಲ. ಈ ರೀತಿಯ ಒಂದು ಮಾಡು ಇದನ್ನ ನಾವು ಆ ಕೈ ಬೆರಳಿನ ಉಗುರು ಇರುತ್ತೆ ದಲ್ಲಿ ಬರುವಂತಹ ಅರ್ಧ ಚಂದ್ರ ಅಂತ ಹೇಳ್ತಾರೆ.

ಈ ರೀತಿ ಮನುಷ್ಯಲ್ಲಿ ಇರೋದು ತುಂಬಾನೇ ಒಳ್ಳೆಯದು, ಅಂತ ಹೇಳುತ್ತೆ ಹಾಗೆ ಇದ್ರಿಂದ ಸಾಕಷ್ಟು ಲಾಭಗಳು ಕೂಡ ನಿಮ್ಮ ಜೀವನದಲ್ಲಿ ನೀವು ಪಡೆಯಬಹುದು ಅಂತ ಕೂಡ ಹೇಳ ಲಾಗುತ್ತೆ. ನಿಮಗೆ ಯಾವ ರೀತಿ ಒಳ್ಳೆದಾ ಗುತ್ತೆ ಹಾಗೆ ಯಾವ ರೀತಿ ಕೆಲವೊಂದು ಕೆಟ್ಟದು ಕೂಡ ಇದೆ.

ಅದು ಯಾವ ಯಾವ ಕೆಟ್ಟ ದು ಕೆಟ್ಟ ಒಂದು ಲಕ್ಷಣ ಇದೆ ಹಾಗೆ ನೀವು ಆ ಒಂದು ಕೆಟ್ಟ ಲಕ್ಷಣಗಳು ಯಾವ ರೀತಿ ಆ ನಿಮ್ಮ ಜೀವನದ ಓಡಿಸಬಹುದು, ಆದರೆ ಇದರಿಂದ ಎಲ್ಲವೂ ಕೂಡ ಒಳ್ಳೆಯ ಒಳ್ಳೆಯ ಲಾಭ ಗಳನ್ನು ನೀವು ಯಾವ ರೀತಿ ಪಡೆಯ ಬಹುದು ಅಂತ  ಇವತ್ತು ತಿಸಿಕೊಡುತ್ತಿದ್ದೇವೆ.ನಮ್ಮ ಒಂದು ಶಾಸ್ತ್ರಗಳ ಪ್ರಕಾರ ಮನುಷ್ಯನ ಒಂದು ಜನ್ಮದ ದು ಒಂದು ಗಣ ದಿಂದ ಆಗುತ್ತೆ ಗಣ ಅಂದ್ರೆ ಗಣ ದಲ್ಲಿ ಕೂಡ ವಿಧಾನಗಳಿದೆ.

ದೇವಗಣ ಅಂತ ಬರುತ್ತೆ. ಮನುಷ್ಯನ ಅಂತ ಬರುತ್ತೆ. ರಾಕ್ಷಸ ಗಣ ಕೂಡ ಬರುತ್ತೆ. ಇದರಲ್ಲಿ ಹೆಚ್ಚಾಗಿ ದೇವಗಣ ಯಾರಿಗೆ ಬಂದಿರುತ್ತದೆ.ಯಾವುದೇ ಯಾವ ಒಬ್ಬ ಮನುಷ್ಯ ದೇವ ಗಣ ದಲ್ಲಿ ಹುಟ್ಟಿದ ನೋ ಅವನಿಗೆ ಈ ರೀತಿ ಅಂತ ಒಂದು ಕೈಯಲ್ಲಿ ಈ 1.5 ಚಂದ್ರ ಇನ್ನೊಂದು ಬೆರಳಿನ ಉಗುರಿನಲ್ಲಿ ಅರ್ಧ ಚಂದ್ರ ಇರುತ್ತೆ ಅಂತ ಹೇಳಲಾಗುತ್ತೆ.ಇನ್ನು ಈ ರೀತಿ ಉಗುರಿನ ಲ್ಲಿ ಅರ್ಧ ಚಂದ್ರ ಇರುವಂತಹ ಅವರ ಗುಣ ಲಕ್ಷಣಗಳ ಬಗ್ಗೆ ಮಾತಾಡಿದ್ರೆ ಇವರು ತುಂಬಾನೆ ಒಂದು ಕಷ್ಟಪಡುವವರಾಗಿದ್ದಾರೆ. ತಮ್ಮ ಜೀವನ ದಲ್ಲಿ ಅವರು ಅದನ್ನ ಎಷ್ಟೊಂದು ಕಷ್ಟ ಆದ್ರೂ ಕೂಡ ಆದಷ್ಟು ಬೇಗ ಗೆಲ್ಲುವುದಕ್ಕೆ ಟ್ರೈ ಮಾಡ್ತಾರೆ. 

ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವೀಡಿಯೂ ವೀಕ್ಷಣೆ ಮಾಡಿ.ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ

9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

https://youtu.be/rdt7V8r2owA?si=wSovV3prhPhrjH9W

Leave a Reply

Your email address will not be published. Required fields are marked *