ಆಗಸ್ಟ್ 31 ಭಯಂಕರ ಹುಣ್ಣಿಮೆ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶನಿದೇವನ ಕೃಪೆಯಿಂದ

Featured Article

ಎಲ್ಲರಿಗೂ ನಮಸ್ಕಾರ ಇದೆ ಆಗಸ್ಟ್ ಮೂವತ್ತೊಂದನೇ ತಾರೀಖು ವಿಶೇಷವಾದ ಮತ್ತು ಭಯಂಕರವಾದ ಒಂದು ಹುಣ್ಣಿಮೆ ಇದೆ. ಈ ಒಂದು ಕೆಲವೊಂದು ರಾಶಿಗಳಿಗೆ ಶನಿ ದೇವನ ಕೃಪೆಯಿಂದ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತಿದೆ ಮತ್ತು ಗಜಕೇಸರಿ ಯೋಗ ಮುಂದಿನ ಒಂದು ತಿಂಗಳು ಇವರಿಗೆ ರಾಜಯೋಗ ಮತ್ತು ಗುರುಬಲ ಪ್ರಾರಂಭವಾಗುತ್ತದೆ.

ಹೌದು ಸ್ನೇಹಿತರೆ.ಈ ಒಂದು ವಿಶೇಷವಾದ ಉದ್ದಿಮೆ ನಂತರ ಯಾವ ರಾಶಿಗಳಿಗೆ ಯಾವ ಲಾಭಗಳು ಸಿಗುತ್ತೆ ಅಂತ ನಾವು ಸಂಪೂರ್ಣ ಮಾಹಿತಿ ತಿಳಿಸಿಕೊಡ್ತೀವಿ.ಒಂದು ಈ ಒಂದು ವಿಶೇಷವಾದ ಆಗಸ್ಟ್ ಮೂವತ್ತೊಂದನೇ ತಾರೀಕು ಅನಂತರ ಈ ರಾಶಿಯವರಿಗೆ ಭಾರಿ ಅದೃಷ್ಟ ಮತ್ತು ದುಡ್ಡಿನ ಆಗಮನವಾಗುತ್ತಿದೆ. ಈ ರಾಶಿಯವರು ಶ್ರೀಮಂತರಾಗುವಂತಹ ಅದೃಷ್ಟ ಕುಲಾಯಿಸುತ್ತೆ ಮತ್ತು ಶನಿದೇವನ ಕೃಪೆಯಿಂದ ಇವರು ಬಾರಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಅಂತಾನೆ ಹೇಳಬಹುದು.

ಇನ್ನು ಈ ರಾಶಿಯವರು ಇಂದಿನಿಂದ ಅಂದ್ರೆ ಈ ಒಂದು ಈ ಯಾವದೆ ಕೆಲಸಗಳನ್ನು ಮಾಡಿದರು ಕೂಡ ಆ ಕೆಲಸದಲ್ಲಿ ಜಯ ಮತ್ತು ಯಶಸ್ಸು ಇವರಿಗೆ ಸಿಗುತ್ತೆ. ಈ ರಾಶಿಯವರಿಗೆ ರಾಜಯೋಗ ಅಂತಾನೇ ಹೇಳಬಹುದು. ಮುಂದಿನ ದಿನಗಳು ಇವರಿಗೆ ಗುರುಬಲ ಹಾಗೂ ಮುಂದಿನ ನಾಲ್ಕು ತಿಂಗಳ ಕಾಲ ಇವರಿಗೆ ಬಾರಿ ಅದೃಷ್ಟವೇ ಶುರುವಾಗುತ್ತೆ ಅಂತನೇ ಹೇಳಿದಿರು ತಪ್ಪಾಗಲಾರದು ಎಂದೇ ಹೇಳಬಹುದು. ಈ ಒಂದು ಗುಣ ಬಹಳ ವಿಶೇಷವಾಗಿದ್ದು ನೀವು ಯಾವುದೇ ಕಷ್ಟಗಳನ್ನ ನಿಮ್ಮ ಜೀವನದಲ್ಲಿ ಅನುಭವಿಸುದಿಲ್ಲಾ. ಜೀವನ ಪೂರ್ತಿ  ಸುಖ, ನೆಮ್ಮದಿ,ಸಂತೋಷವಿರುತ್ತದೆ.

ಉದ್ಯೋಗ ಇಲ್ಲವೋ ಅಂತವರಿಗೆ ಒಂದು ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ನಿಮಗೆ ಶನಿದೇವನ ಅನುಕಂಪ ಸಿಗುತ್ತೆ ಅಂತ ಹೇಳಬಹುದು. ಇನ್ನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ದಲ್ಲಿ ತುಂಬಾನೇ ಉತ್ತಮವಾದ ಬಲವನ್ನು ಪಡೆದುಕೊಳ್ತೀರಾ ಅಂತ ಹೇಳಬಹುದು. ವಿದ್ಯಾರ್ಥಿಗಳು ಸಹ ಒಳ್ಳೆಯ ಒಂದು ಉತ್ತಮ ಒಂದು ನೌಕರಿಯನ್ನು ಪಡೆದುಕೊಳ್ಳುತ್ತಿರಾ ಹೇಳಬಹುದು. ಯಾವುದೇ ಕೆಲಸವನ್ನ ನೀವು ಮಾಡ ಬೇಕಾದರೆ ಇನ್ನು ಮುಂದೆ ತುಂಬಾ ತಾಳ್ಮೆಯಿಂದ ಯೋಜನೆಯನ್ನು ಮಾಡಿ ನಂತರ ಒಂದು ಕೆಲಸವನ್ನು ಮಾಡಿ ಆಗ ಖಂಡಿತವಾಗಿ ಕೂಡ ನಿಮಗೆ ಯಾವುದೇ ರೀತಿಯ ಕಷ್ಟಗಳು ನಿಮ್ಮ ಜೀವನದಲ್ಲಿ ಇರುವುದಿಲ್ಲ.. ಇಷ್ಟೆಲ್ಲ ಲಾಭ ಗಳನ್ನು ಅದೃಷ್ಟಗಳನ್ನ ಪಡೆಯುವ ಅದೃಷ್ಟವಂತ ರಾಶಿಗಳು ಯಾವು ದನ್ನು ನೋಡಿದರೆ ಮಕರ ರಾಶಿ, ಕಟಕ ರಾಶಿ, ಮಿಥುನ ರಾಶಿ, ಮೇಷ ರಾಶಿ, ಕುಂಭ ರಾಶಿ, ತುಲಾ ರಾಶಿ ಮೀನ ರಾಶಿ

Leave a Reply

Your email address will not be published. Required fields are marked *